By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಅಂಡರ್-19 ಮಹಿಳಾ ಟಿ20 ಏಷ್ಯಾಕಪ್ : ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಕ್ರೀಡೆ-Sports - ಅಂಡರ್-19 ಮಹಿಳಾ ಟಿ20 ಏಷ್ಯಾಕಪ್ : ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ

ಕ್ರೀಡೆ-Sports

ಅಂಡರ್-19 ಮಹಿಳಾ ಟಿ20 ಏಷ್ಯಾಕಪ್ : ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ

India clinch inaugural Under-19 Women's Asia Cup title after beating Bangladesh

Published December 22, 2024
Share
1 Min Read
India clinch inaugural Under-19 Women's Asia Cup title after beating Bangladesh
SHARE

ನವದೆಹಲಿ: ಕೌಲಾಲಂಪುರದ ಬಯುಮಾಸ್ ಓವಲ್ನಲ್ಲಿ ಭಾನುವಾರ (ಡಿಸೆಂಬರ್ 22) ನಡೆದ ಅಂಡರ್ 19 ಮಹಿಳಾ ಟಿ 20 ಏಷ್ಯಾ ಕಪ್ 2024 ರ ಫೈನಲ್ನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶವನ್ನು 41 ರನ್ಗಳಿಂದ ಸೋಲಿಸಿತು. ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ವುಮೆನ್ ಇನ್ ಬ್ಲೂ ತಂಡವಾಗಿ ಗೊಂಗಾಡಿ ತ್ರಿಶಾ ಮತ್ತು ಬೌಲರ್ ಗಳು ಚಾಂಪಿಯನ್ ಆದರು.

ಪಂದ್ಯದಲ್ಲಿ ಟಾಸ್‌‍ ಸೋತು ಮೊದಲು ಬ್ಯಾಟ್‌‍ ಮಾಡಿದ ನಿಕ್ಕಿ ಪ್ರಸಾದ್‌‍ ಸಾರಥ್ಯದ ಭಾರತ ತಂಡಕ್ಕೆ ಬಾಂಗ್ಲಾ ಯುವ ಬೌಲರ್‌‍ ಗಳು ಆರಂಭದಲ್ಲೇ ವಿಕೆಟ್‌‍ ಕಬಳಿಸುವ ಮೂಲಕ ಆಘಾತ ನೀಡಿತು.

25 ರನ್‌‍ ಗಳಿಗೆ ಪ್ರಮುಖ ಎರಡು ವಿಕೆಟ್‌‍ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿ ಗೊಂಗಾಡಿ ತ್ರಿಶಾ (52 ರನ್‌‍) ಹಾಗೂ ನಾಯಕಿ ನಿಕ್ಕಿ ಪ್ರಸಾದ್‌‍ (12 ರನ್‌‍) 3ನೇ ವಿಕೆಟ್‌‍ ಗೆ 41 ರನ್‌‍ ಗಳ ಜೊತೆಯಾಟ ನೀಡಿದರೂ, ಫಾರ್ಜನಾ ಎಸಿನ್‌‍ (31ಕ್ಕೆ 4) ಅವರ ಬೌಲಿಂಗ್‌‍ ದಾಳಿಗೆ ನಲುಗಿ 20 ಓವರ್ಗಳಿಗೆ 171/7 ಮೊತ್ತ ಗಳಿಸಿತು.

ಈ ಅಲ್ಪ ಗುರಿ ಹಿಂಬಾಲಿಸಿದ್ದ ಬಾಂಗ್ಲಾದೇಶ ಪರ ಫಾಹೊಮಿಡಾ ಚೋಯಾ (18 ರನ್‌‍) ಹಾಗೂ ಜುರಿಯಾ ಫೆರೋಡಿಸ್‌‍ (22ರನ್‌‍) ಬಿಟ್ಟರೆ ಉಳಿದ ಯಾವುದೇ ಆಟಗಾರ್ತಿಯರು ಎರಡಂಕಿ ದಾಟದೆ ಭಾರತದ ಬೌಲರ್‌‍ ಗಳ ಬಲೆಯಲ್ಲಿ ಸೆರೆಯಾಗಿ 18.3 ಓವರ್‌‍ ಗಳಲ್ಲಿ 76 ರನ್‌‍ ಗಳಿಗೆ ಸರ್ವಪತನ ಕಂಡು 41 ರನ್‌‍ ಮುಖಭಂಗ ಅನುಭವಿಸಿತು.

ಭಾರತ ಪರ ಆಯುಷಿ ಶುಕ್ಲಾ (17ಕ್ಕೆ 3) ಯಶಸ್ವಿ ಬೌಲರ್‌‍ ಎನಿಸಿದರೆ, ಪೂರ್ಣಿಕಾ ಸಿಸೋಡಿಯಾ (12ಕ್ಕೆ 2), ಸೋನಮ್‌‍ ಯಾದವ್‌‍ (13ಕ್ಕೆ2) ಹಾಗೂ ವಿಜೆ ಜೋಷಿತಾ ಒಂದು ವಿಕೆಟ್‌‍ ಪಡೆದು ಬಾಂಗ್ಲಾ ಆಟಗಾರ್ತಿಯರ ಬ್ಯಾಟಿಂಗ್‌‍ ಬಲ ಮುರಿದರು. ಗೊಂಗಾಡಿ ತ್ರಿಷಾ ಪಂದ್ಯಶ್ರೇಷ್ಠರಾದರು.

You Might Also Like

ಕ್ರಿಕೆಟ್ ಜಗತ್ತಿನಲ್ಲಿ ದೀರ್ಘಕಾಲ ತಮ್ಮ ಛಾಪು ಮೂಡಿಸಿದ್ದ ಅಂಪೈರ್ ಡಿಕೀ ಬರ್ಡ್ ನಿಧನ

Shubman Gill : ಶುಭ್​​ಮನ್ ಗಿಲ್ ಆಸ್ಪತ್ರೆಗೆ ದಾಖಲು

450 ಕೋಟಿ ಚಿಟ್‌ ಫಂಡ್‌ ಹಗರಣದಲ್ಲಿ ಕ್ರಿಕೆಟಿಗ ಶುಭಮನ್‌ ಗಿಲ್‌ ಹೆಸರು

ಬಾಂಗ್ಲಾದೇಶದ ಔಲರ್‌ ಮುಸ್ತಾಫಿಜುರ್ ಕೈಬಿಟ್ಟ ಕೆಕೆಆರ್‌

ಚೊಚ್ಚಲ ಟೆಸ್ಟ್ ದ್ವಿಶತಕ ಬಾರಿಸಿದ ಶುಭ್​ಮನ್ ಗಿಲ್

TAGGED:Under-19 Women's Asia Cup
Share This Article
Facebook Copy Link Print
Previous Article Ramayan Ramayan Ramayan ರಾಮಾಯಣ-ಮಹಾಭಾರತವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದವರು ನ್ನು ಭೇಟಿಯಾದ ಪ್ರಧಾನಿ ಮೋದಿ
Next Article Belagavi ಆಸ್ತಿಯ ವಿಚಾರಕ್ಕೆ ತಮ್ಮನ ಮೇಲೆ ಟ್ರಾಕ್ಟರ್ ಹರಿಸಿ ಕೊಂದ ಅಣ್ಣ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up