By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಇನ್‌ಸ್ಪೆಕ್ಟರ್‌ ಒಬ್ಬ ಕುಬೇರನಾದಂತಹ ಸ್ಪೋಟಕ ಸ್ಟೋರಿ
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ರಾಜ್ಯ-Karnataka > ಇನ್‌ಸ್ಪೆಕ್ಟರ್‌ ಒಬ್ಬ ಕುಬೇರನಾದಂತಹ ಸ್ಪೋಟಕ ಸ್ಟೋರಿ
Latestರಾಜ್ಯ-Karnataka

ಇನ್‌ಸ್ಪೆಕ್ಟರ್‌ ಒಬ್ಬ ಕುಬೇರನಾದಂತಹ ಸ್ಪೋಟಕ ಸ್ಟೋರಿ

Inspector Kumar Absconds After Lokayukta Raid

Published April 3, 2025
Share
3 Min Read
SHARE

ರಿಯಲ್ ಎಸ್ಟೇಟ್ ದಂಧೆ “ಕುಬೇರ ಕುಮಾರ” ಪರಾರಿ
ಇನ್ಸ್ಪೆಕ್ಟರ್ ಒಬ್ಬ ಕುಬೇರನಾದಂತಹ ಸ್ಪೋಟಕ ಸ್ಟೋರಿ ಬಹಿರಂಗ
ಖಾಕಿ ಡ್ರೆಸ್ ಹಾಕಿಕೊಂಡು ಸಾಹುಕಾರನಾದ ಪುಣ್ಯಾತ್ಮ
,ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್” ಎ ವಿ ಕುಮಾರ್”

ಸಾಧಾರಣ ಇನ್ಸ್ಪೆಕ್ಟರ್ ಒಬ್ಬ ಕುಬೇರನಾದಂತಹ ಸ್ಪೋಟಕ ಸ್ಟೋರಿ ಬಹಿರಂಗವಾಗಿದ್ದು ಖಾಕಿ ಡ್ರೆಸ್ ಹಾಕಿಕೊಂಡು ಸಾಹುಕಾರನಾದ ಪುಣ್ಯಾತ್ಮ , ಜೀಪು ಬಿಟ್ಟು ಪರಾರಿಯಾದ ಘಟನೆ ನಡೆದಿದೆ,ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್” ಎ ವಿ ಕುಮಾರ್” ಕರ್ಮಕಾಂಡ ಖಾಕಿ ಡ್ರೆಸ್ ಹಾಕಿಕೊಂಡೆ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ,

ಕಂಡವರ ಜಮೀನು ಸೈಟ್ ನುಂಗುತ್ತಿರು ಇನ್ಸ್ಪೆಕ್ಟರ್ ‘ಎ ವಿ ಕುಮಾರ್’ ಸೈನ್ ಹಾಕಲು ಒಪ್ಪದಿದ್ದರೆ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿದ್ದ ಎಂದು ತಿಳಿದು ಬಂದಿದೆ,,ಕರ್ತವ್ಯವನ್ನು ಮರೆತು ರೌಡಿಗಳ ಜೊತೆ ಶಾಮೀಲಾಗಿ ಸಂಪೂರ್ಣ ರಿಯಲ್ ಎಸ್ಟೇಟ್ ನಂದೇಯಲ್ಲಿ ತೊಡಗಿ ಕೋಟಿ ಕೋಟಿ ಹಣವನ್ನು ಆಫೀಸಿಯಲ್ ಆಗಿ ಡೀಲ್ ಮಾಡ್ತಿದ್ದ ಎನ್ನಲಾಗಿದೆ, ಇ

ದು ಇತಿಹಾಸದಲ್ಲೇ ಮೊದಲ ಬಾರಿಗೆ ರೌಡಿಗಳ ಜೊತೆ ಪೊಲೀಸರು ಲಾಕ್ ,ಇವನು ಮಾಡಿರುವ ಆಸ್ತಿ ಎಷ್ಟು ಗೊತ್ತ ಎಂಬ ಪ್ರಶ್ನೆ ಎಲ್ಲರಲ್ಲೂ ಸಂಚಲನ ಮೂಡುತ್ತಿದೆ, ನಾಲ್ಕು ಕೋಟಿ ಬಿಲ್ಡಿಂಗ್ ಹೊಡೆಯಲು ಹೋಗಿ ಸಿಕ್ಕಿ ಹಾಕಿಕೊಂಡ ಎಂದು ತಿಳಿದುಬಂದಿದೆ, ರಾಜಕಾರಣಿಗಳನ್ನೇ ಮೀರಿಸುವ ಮಹಾಭ್ರಷ್ಟ, A V ಕುಮಾರ್, ಮೊದಲ ಬಾರಿಗೆ ಪೊಲೀಸರು ಮತ್ತು ರೌಡಿಗಳು ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿರುವುದು ಬಯಲಾಗಿದೆ,,

ಹುದ್ದೆಯನ್ನೇ ಬಳಸಿಕೊಂಡು ಇವನು ಮಾಡ್ತಿರೋ ಅಕ್ರಮವಾದ ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಆಗಿದೆ, ಇವನು ದಕ್ಷ ಪೊಲೀಸ್ ಎಂದು ಹೇಳಿಕೊಳ್ಳುತ್ತಿದ್ದ ಆದರೆ “ದಂದೆ” ಪೊಲೀಸ್ ಈತ ಪೋಲಿಸ್ ಇಲಾಖೆಗೆ ಕಳಂಕ ತರುವಂತಹ ಅಧಿಕಾರಿ ಭ್ರಷ್ಟ ಅಧಿಕಾರಿ ಎಂದು ಹೇಳಲಾಗುತ್ತಿದೆ,ಭೂ ರಾಕ್ಷಸ ಎ ವಿ ಕುಮಾರನ ರಿಯಲ್ ಎಸ್ಟೇಟ್ ದಂಧೆ ಬೀದಾಮಿ ಆಸ್ತಿ ಮಾಡೋದ್ರಲ್ಲಿ ಎತ್ತಿದ ಕೈ, ಹುದ್ದೆ ಅಡವಿಟ್ಟು ಮಾಡಿದ ಆಸ್ತಿ ಮಾಹಿತಿ ಕೇಳಿ ಸಾರ್ವಜನಿಕರು ಶಾಕ್ ಆಗಿದ್ದಾರೆ,

ಎಲ್ಲಾದರೂ ವಿವಾದಿತ ಭೂಮಿ ಕಂಡರೂ ಕಬಳಿಸೋಕೆ” ದಂಧೆ” ಕುಮಾರ ರೆಡಿ , ರೌಡಿಗಳ ಪಟಾಲಂ ಕಟ್ಟಿಕೊಂಡು ಭೂಮಿ ಹೊಡೆಯೋಕೆ ಸ್ಕೆಚ್ ಹಾಕುತ್ತಿದ್ದ, ಸಂಬಂಧಿಕರು ಗೆಳೆಯರ ಹೆಸರಲ್ಲಿ ಆಸ್ತಿ ಬರೆಸಿಕೊಳ್ಳುತ್ತಿದ್ದ,

ಬೇನಾಮಿ ಆಸ್ತಿಯ ಕುಬೇರ, ಬೆಂಗಳೂರಿನಲ್ಲೇ ನೂರು ಕೋಟಿಗೂ ಹೆಚ್ಚು ಆಸ್ತಿ ಮಾಡಿರೋ ಮಾಹಿತಿ ಸಿಕ್ಕಿದೆ, ಬಡಪಾಯಿಗಳನ್ನು ಹೆದರಿಸುವುದಕ್ಕೆ ರೌಡಿಗಳ ಟೀಮ್ ರೆಡಿ ಇರುತ್ತಿತ್ತು,,ನೆಲಮಂಗಲ ಬಳಿಯ ಹೊಸಪಾಳ್ಯದಲ್ಲಿರುವ ಅದ್ದೂರಿ ರೆಸಾರ್ಟ್ ಇರುವ ಮಾಹಿತಿ ಕೂಡ ಲಭ್ಯವಿದ್ದು, ಇವನು ಮಾಡ್ಕೊಂಡಿರೋ ಆಸ್ತಿ – ಪಾಸ್ತಿ ಒಂದ ಎರಡ ಮೂರ ನಾಲ್ಕು ಎಕರೆ ವಿಶಾಲವಾದ ಪ್ರದೇಶದಲ್ಲಿ ಇರುವ ಬೃಹತ್ ರೆಸಾರ್ಟ್ ಕಟ್ಟಿರೋ “ದಂಧೆ ಕುಮಾರ್”ತಂದೆ ವೀರಾಂಜಿನಪ್ಪ ಹೆಂಡತಿ ಮಂಜುಶ್ರೀ, ಸೋದರ ಬಸವರಾಜ್, ಹೆಸರಿನಲ್ಲಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿದ್ದಾಗ ಮಾಡಿದ್ದ ಬೇನಾಮಿ ಆಸ್ತಿಯಾಗಿದೆ,,

ರೆಸಾರ್ಟ್ ನ ಬಾಡಿಗೆ ದಿನಕ್ಕೆ 50,000 ಹಾಗೂ ಅಕ್ರಮ ಚಟುವಟಿಕೆ ಬೇರೆ ನಡೆಸ್ತಾ ಇದ್ದಾನೆ ಎಂದು ತಿಳಿದು ಬಂದಿದೆ, ವಿಧಾನಸಭೆ ಎಲೆಕ್ಷನ್ ವೇಳೆಯಲ್ಲಿ ರೆಸಾರ್ಟ್ ಮೇಲೆ ದಾಳಿಯಾಗಿದ್ದರೂ ಕೂಡ ಅದನ್ನು ಮುಚ್ಚಿ ಹಾಕಿದ್ದ ಎನ್ನಲಾಗಿದೆ, ಕೇವಲ 2 ವರೆ ವರ್ಷದಲ್ಲಿ ನೆಲಮಂಗಲವನ್ನು ನುಂಗಿ ನೀರು ಕುಡಿದಿದ್ದ ಭ್ರಷ್ಟ ಕುಮಾರ, ಕನಕಪುರ ರಸ್ತೆಯ ತಾತಗುಣಿ ಎಸ್ಟೇಟ್ ಬಳಿ 30 ಕೋಟಿಯ ಫಾರ್ಮ್ ಹೌಸ್ ಸುಮಾರು 50 60 ಆಸ್ತಿಗಳನ್ನು ಬೇನಾಮಿಯಾಗಿ ಮಾಡಿಕೊಂಡಿರುವ ಮಾಹಿತಿ ಸಿಕ್ಕಿದ್ದು ಒಬ್ಬ ಇನ್ಸ್ಪೆಕ್ಟರ್ ತನ್ನ ಸಂಬಳದಿಂದ ಇಷ್ಟೆಲ್ಲ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತಿದೆ,

ವರದಿ : ನರಸಿಂಹರಾಜು

You Might Also Like

ವೇದಿಕೆ ಮೇಲೆ ಅವಮಾನಕ್ಕೆ ಮನನೊಂದು ಸ್ವಯಂ ನಿವೃತ್ತಿಗೆ ಮುಂದಾಗಿದ್ದ ಎಎಸ್​ಪಿ ಭರಮನಿ ಮನವೊಲಿಸಿದ ಸಿಎಂ

ಉಗ್ರರ ಕೃತ್ಯ ಖಂಡಿಸಿ ತುರುವೇಕೆರೆ ನಾಗರಿಕರ ವೇದಿಕೆಯಿಂದ ಪ್ರತಿಭಟನೆ

ಕೊಲ್ಕತ್ತಾದಲ್ಲಿ ಭಾರಿ ಮಳೆ, ಪ್ರವಾಹಕ್ಕೆ 9 ಮಂದಿ ಸಾವು

ಚೆನ್ನೈ ಏರ್ ಶೋ ವೇಳೆ ಕಾಲ್ತುಳಿತಕ್ಕೆ ಐದು ಮಂದಿ ಸಾವು

ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

TAGGED:Police Inspector
Share This Article
Facebook Copy Link Print
Previous Article Deputy Commissioner Shubha Kalyan visits Kallambella village: Inspection on various issues ಕಳ್ಳಂಬೆಳ್ಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬೇಟಿ : ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲನೆ
Next Article Bengaluru-Mysore Expressway ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿಯಾಗಿ ನಾಲ್ವರ ಸಾವು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ರಾಜ್ಯ ರಾಜಕೀಯದಲ್ಲಿ ಮತ್ತೆ ರೆಸಾರ್ಟ್‌ ರಾಜಕೀಯ..?!
ರಾಜ್ಯ-Karnataka
February 11, 2026
ಇತ್ತ ಬಜೆಟ್‌ ತಯಾರಿಯಲ್ಲಿ ಸಿಎಂ ಬ್ಯುಸಿ, ಅತ್ತ ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಡಿಸಿಎಂ ರಣತಂತ್ರ
ರಾಜಕೀಯ | Politics
February 11, 2026
ಗನ್ ಹಿಡಿದು ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ರಾಜ್ಯ-Karnataka
February 11, 2026
ದೇಶದ ವಿವಿಧ ಭಾಗಗಳಲ್ಲಿ ಮಕ್ಕಳು ನಾಪತ್ತೆ ಪ್ರಕರಣ : ತನಿಖೆಗೆ ಸುಪ್ರೀಂ ಸೂಚನೆ
ರಾಷ್ಟ್ರೀಯ-National
February 11, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up