ತಿಪಟೂರು : ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಇ ಘಟನೆ ಸಂಭವಿಸಿದೆ ನಿಖರ ಕಾರಣ ತಿಳಿದು ಬಂದಿಲ್ಲ, ಆಗುಂಬೆಯಿಂದ ಕೋಲಾರ ಕಡೆಗೆ ಚಲಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್ ಸಿದ್ದಾಪುರ ಗ್ರಾಮದ ಬಿ ಹೆಚ್,ರಸ್ತೆಯ ಪಕ್ಕದ ಜಮೀನಿನಲ್ಲಿ ಕಟ್ಟಿದ ಪುಟ್ಟಣ್ಣ ಎಂಬುವವರ ಮನೆಗೆ ಏಕಾ ಏಕಿ ನುಗ್ಗಿದ ಪರಿಣಾಮ ಪುಟ್ಟಣ್ಣನವರ ಮನೆ ಸಂಪೂರ್ಣ ಜಕಂ ಗೊಂಡಿದೆ, ಕೆ ಎಸ್ ಆರ್ ಟಿ ಸಿ ಸಾರಿಗೆ ಬಸ್, ಹಲವರಿಗೆ ಗಂಭೀರ ಗಾಯ ಇನ್ನು ಕೆಲವರಿಗೆ ಕೈಕಾಲುಗಳು ಮುರಿದಿದೆ ಎಂದು ತಿಳಿದು ಬಂದಿದೆ,,
ವರದಿ : ನರಸಿಂಹ ರಾಜು

