Valentin’s Day: ತ್ವಚೆಯ ಆರೈಕೆ ತುಂಬಾ ಮುಖ್ಯ. ಅದರಲ್ಲೂ ವ್ಯಾಲೆಂಟೈನ್ಸ್ ಡೇ ಬರುತ್ತಲೇ ಪ್ರತೀ ಹುಡುಗಿಯೂ ತನ್ನ ಸಂಗಾತಿ ಜೊತೆಗೆ ಚೆನ್ನಾಗಿ ಕಾಣಬೇಕು, ಸಖತ್ ಆಗಿ ರೆಡಿ ಆಗಬೇಕು, ತನ್ನ ತ್ವಚೆ ಹೊಳೆಯಬೇಕೆಂದು ಬಯಸುತ್ತಾಳೆ. ಇಂದು ವ್ಯಾಲೆಂಟೈನ್ಸ್ ಡೇ. ಹೀಗಾಗಿ ಇಂದು ನಿಮ್ಮ ಮುಖ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್…

