By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ತುಂಬಾ ದಿನದಿಂದ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಟ್ರೈ ಮಾಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ತುಂಬಾ ದಿನದಿಂದ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಟ್ರೈ ಮಾಡಿ

ಆರೋಗ್ಯ

ತುಂಬಾ ದಿನದಿಂದ ಕೆಮ್ಮಿನಿಂದ ಬಳಲುತ್ತಿದ್ದೀರಾ? ಈ ಮನೆಮದ್ದನ್ನು ಟ್ರೈ ಮಾಡಿ

Published March 9, 2024
Share
3 Min Read
Untitled design 4 2023 12 c5539073a55a158c4666d569a6f09a09 3x2 Untitled design 4 2023 12 c5539073a55a158c4666d569a6f09a09 3x2 Untitled design 4 2023 12 c5539073a55a158c4666d569a6f09a09 3x2
SHARE

ಸ್ವಲ್ಪ ದಿನದ ಕೆಮ್ಮು ವಾಸ್ತವವಾಗಿ ಒಳ್ಳೆಯದು ಅಂತಾರೇ ವೈದ್ಯರು. ಕಾರಣ ಇದು ನಮ್ಮ ವಾಯುಮಾರ್ಗಗಳನ್ನು ತೆರವುಗೊಳಿಸುವ ಒಂದು ಮಾರ್ಗವಾಗಿದೆ. ಆದರೆ ಇದೇ ಕೆಮ್ಮು ತಿಂಗಳು ಗಟ್ಟಲೇ ಇದ್ದು, ರಾತ್ರಿ (Night) ನಿದ್ರೆ ಮಾಡದಷ್ಟು ತೊಂದರೆ ಕೊಟ್ಟರೆ ಆ ಫಜೀತಿ ಯಾರಿಗೂ ಬೇಡ. ಕೆಲವೊಮ್ಮೆ ತಿಂಗಳುಗಟ್ಟಲೇ ಕೆಮ್ಮು ವಾಸಿಯಾಗದೇ ಉಳಿದು ಹಿಂಸೆ ನೀಡುತ್ತದೆ. ಒಮ್ಮೊಮ್ಮೆ ಕೆಮ್ಮಿಗೆ ಎಷ್ಟೇ ಚಿಕಿತ್ಸೆ ಮಾಡಿದರೂ ಅದು ವಾಸಿಯಯಾಗೋದೇ ಇಲ್ಲ. ನಿಮಗೂ ಹೀಗೆ ಕೆಮ್ಮಿದ್ದರೆ, ಇಲ್ಲಾ ನಿಮಗೆ ಗೊತ್ತಿರುವವರು ಈ ಸಮಸ್ಯೆ (Problems) ಅನುಭವಿಸುತ್ತಿದ್ದರೆ ನಾವಿಲ್ಲಿ ಹೇಳುವ ಮನೆಮದ್ದುಗಳನ್ನು ಅನುಸರಿಸಿ ಮತ್ತು ಇತರರಿಗೂ ಹೇಳಿ.

ಜಾಹೀರಾತು

ಕೆಮ್ಮಿಗೆ 7 ಮನೆಮದ್ದುಗಳು
1. ಕೆಮ್ಮಿಗೆ ಮದ್ದು ಜೇನುತುಪ್ಪ
ಸಿಹಿಯಾಗಿರುವ ಜೇನುತುಪ್ಪ ಕೆಮ್ಮಿಗೆ ರಾಮಬಾಣ. ಇದು ಕಡಿಮೆ ಸಮಯದಲ್ಲಿಯೇ ಕೆಮ್ಮನ್ನು ಶಮನಗೊಳಿಸಿ ಚಿಕಿತ್ಸೆ ನೀಡುತ್ತದೆ. ಬಿಸಿನೀರು ಇಲ್ಲಾ ಚಹಾಕ್ಕೆ ಇದನ್ನು ಸೇರಿಸಿ ಕುಡಿಯವುದು ಅಥವಾ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಕುಡಿಯುವುದು ಕೆಮ್ಮಿಗೆ ಉತ್ತಮ ಮನೆಮದ್ದಾಗಿದೆ. ಇದು ಕೆಮ್ಮನ್ನು ನಿವಾರಿಸುವುದಲ್ಲದೇ ನಿದ್ರೆಯನ್ನು ಸಹ ಸುಧಾರಿಸುತ್ತದೆ. ಮಕ್ಕಳಿಗೆ ನೀಡುವಾಗ ಕೇವಲ ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಇದನ್ನು ನೀಡಿ.

2. ಲೋಝೆಂಜಸ್ ಅಥವಾ ಹಾರ್ಡ್ ಕ್ಯಾಂಡಿ
ಲೋಝೆಂಜಸ್ ಮತ್ತು ಗಟ್ಟಿಯಾದ ಕ್ಯಾಂಡಿ, ಲಾಲಾರಸವನ್ನು ಉತ್ತೇಜಿಸಲು ಅಥವಾ ಬಾಯಿಯಲ್ಲಿ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಯಾವುದೇ ರೀತಿಯ ಕೆಮ್ಮನ್ನು ಬೇಕಾದರು ನಿವಾರಿಸುತ್ತದೆ. ವಿಶೇಷವಾಗಿ ಒಣ ಕೆಮ್ಮು ತಕ್ಷಣ ಕಡಿಮೆಯಾಗುತ್ತದೆ. ಸತು, ವಿಟಮಿನ್ ಸಿ ಮತ್ತು ಎಕಿನೇಶಿಯವನ್ನು ಒಳಗೊಂಡಿರುವಂತಹ ಗಿಡಮೂಲಿಕೆಗಳ ಲೋಜೆಂಜ್‌ ಆರೋಗ್ಯಕ್ಕೂ ಉತ್ತಮವಾಗಿದೆ.

3. ಹೆಚ್ಚು ನೀರು ಸೇವನೆ
ಅತಿಹೆಚ್ಚು ಕೆಮ್ಮು ಇದ್ದಲ್ಲಿ, ಇಲ್ಲಾ ತುಂಬಾ ಸಮಯದಿಂದ ಕೆಮ್ಮು ನಿಮ್ಮನ್ನು ಕಾಡುತ್ತಿದ್ದರೆ ಇದನ್ನು ಹೋಗಲಾಡಿಸಲು ಹೆಚ್ಚೆಚ್ಚು ನೀರು ಸೇವಿಸಿ. ವಿಶೇಷವಾಗಿ ಬಿಸಿನೀರು, ಚಿಕನ್ ಸೂಪ್ ಮತ್ತು ಚಹಾದಂತಹ ಬೆಚ್ಚಗಿನ ಪದಾರ್ಥಗಳನ್ನು ಸೇವಿಸಬೇಕು. ಇದು ಕೆಮ್ಮಿಗೆ ಉತ್ತಮ ಮನೆಮದ್ದು ಎನ್ನುತ್ತವೆ ಅಧ್ಯಯನಗಳು. ಸೋಂಕು ಅಥವಾ ವೈರಸ್‌ ಜೊತೆ ಹೋರಾಡುತ್ತವೆ ಮತ್ತು ಕೆಮ್ಮಿನಿಂದ ಉಂಟಾದ ಗಂಟಲು ನೋವು ಕೂಡ ಇದರಿಂದ ನಿವಾರಣೆಯಾಗುತ್ತದೆ.

4. ಗಾರ್ಗ್ಲಿಂಗ್
ಕೆಮ್ಮು, ಗಂಟಲಿನ ಕಿಚ್‌ ಕಿಚ್‌, ನೋವು ಈ ಎಲ್ಲವಕ್ಕೂ ಸರಳ ಚಿಕಿತ್ಸೆ ಈ ಗಾರ್ಗ್ಲಿಂಗ್. ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಗಂಟಲಿನವೆರೆಗೆ ಅದನ್ನು ಬಾಯಲ್ಲಿ ಹಾಕಿಕೊಂಡು ಸ್ವಲ್ಪ ಹೊತ್ತು ಅಲ್ಲಿಯೇ ನೀರನ್ನು ಇಟ್ಟುಕೊಂಡು ಸ್ವಲ್ಪ ಹೊತ್ತು ಬಿಟ್ಟು ಮುಕ್ಕಳಿಸಬೇಕು. ಇದು ಶ್ವಾಸೇಂದ್ರಿಯ ಪ್ರದೇಶದ ಸೋಂಕಿನ ಲಕ್ಷಣಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೆಮ್ಮನ್ನು, ಶೀತವನ್ನು, ಗಂಟಲಿನ ತೊಂದರೆಯನ್ನು ಕಡಿಮೆ ಮಾಡುತ್ತದೆ.

ಜಾಹೀರಾತು

ಇದನ್ನೂ ಓದಿ:
ಚಳಿಗಾಲದಲ್ಲಿ ಮಕ್ಕಳನ್ನು ಆರೈಕೆ ಮಾಡೋದು ಹೇಗೆ? ಇಲ್ಲಿದೆ ನೋಡಿ ಟಿಪ್ಸ್​

5. ಆರ್ದ್ರಕ ಅಥವಾ ಸ್ಟೀಮ್ ಶವರ್ ತೆಗೆದುಕೊಳ್ಳಿ
ಕೆಮ್ಮು ಇದ್ದಲ್ಲಿ ಹ್ಯುಮಿಡಿಫೈರ್ ಅಥವಾ ಸ್ಟೀಮಿ ಶವರ್ ತೆಗೆದುಕೊಳ್ಳಿ. ಶೀತ ರೋಗಲಕ್ಷಣಗಳನ್ನು ಸರಾಗಗೊಳಿಸುವ ಗುಣಲಕ್ಷಣಗಳನ್ನು ಇವೆರೆಡು ಹೊಂದಿವೆ. ಆರ್ದ್ರಕಗಳು ಗಾಳಿಗೆ ತೇವಾಂಶವನ್ನು ಸೇರಿಸುತ್ತವೆ ಮತ್ತು ಶೀತ-ಮಂಜು ಆರ್ದ್ರಕಗಳು ಶೀತದಿಂದ ಕೆಮ್ಮು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಬೆಯಾಡುವ ಶವರ್ ತೆಗೆದುಕೊಳ್ಳುವ ಮೂಲಕ ಅಥವಾ ತಂಪಾದ ಮಂಜು ಆರ್ದ್ರಕವನ್ನು ಬಳಸುವ ಮೂಲಕ ನೀವು ಮನೆಯಲ್ಲಿ ಈ ಸರಳ ಕೆಮ್ಮು ಪರಿಹಾರವನ್ನು ಪ್ರಯತ್ನಿಸಬಹುದು.

ಜಾಹೀರಾತು

6. ಈರುಳ್ಳಿಯನ್ನು ಕತ್ತರಿಸಿ
ಕೆಮ್ಮಿಗೆ ಈರುಳ್ಳಿ ಕೂಡ ಒಂದೊಳ್ಳೆ ಪರಿಹಾರ. ಇದನ್ನು ಜೇನುತುಪ್ಪದ ಜೊತೆಗೆ ತಿನ್ನುವುದಷ್ಟೇ ಅಲ್ಲದೇ ಈರುಳ್ಳಿಯನ್ನು ಕತ್ತರಿಸುವುದು ಸಹ ಕೆಮ್ಮಿನ ನಿವಾರಣೆಗೆ ಉತ್ತಮ. ಈರುಳ್ಳಿಯನ್ನು ಕತ್ತರಿಸಿದಾಗ ಅದು ಹೊರಸೂಸುವ ಆವಿಯು ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗೆ ಕತ್ತರಿಸಿದ ಈರುಳ್ಳಿಯನ್ನು ಮಲಗುವ ಬೆಡ್‌ ಪಕ್ಕ ಇಟ್ಟುಕೊಳ್ಳುವುದು ಸಹ ಉತ್ತಮ ರಿಸಲ್ಟ್‌ ನೀಡುತ್ತದೆ.

ಸುಹಾನಾ ಖಾನ್ ಸೌಂದರ್ಯಕ್ಕೆ ಯುವಕರು ಫಿದಾ!


ಸುಹಾನಾ ಖಾನ್ ಸೌಂದರ್ಯಕ್ಕೆ ಯುವಕರು ಫಿದಾ!

7. ಕೆಮ್ಮಿನ ಔಷಧವನ್ನು ಬಳಸಿ
ಇವುಗಳ ಜೊತೆಗೆ ಕೆಮ್ಮಿನ ಸಿರಫ್‌ಗಳನ್ನು ಸೇವಿಸಿ. ಸ್ಯೂಡೋಫೆಡ್ರಿನ್ ಹೊಂದಿರುವ ಉತ್ಪನ್ನಗಳು ವೈರಸ್ ಅಥವಾ ಅಲರ್ಜಿಯಿಂದ ಪೋಸ್ಟ್‌ನಾಸಲ್ ಕೆಮ್ಮನ್ನು ಕಡಿಮೆ ಮಾಡುತ್ತದೆ. ಆದರೆ ಈ ಔಷಧಿಗಳು ಅವುಗಳ ಮಿತಿಗಳನ್ನು ಹೊಂದಿವೆ: 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ಸುರಕ್ಷಿತವಲ್ಲ. ಈ ರೀತಿಯ ಔಷಧಿ ಸೇವಿಸುವ ಮುನ್ನ ವೈದ್ಯರ ಭೇಟಿ ಮಾಡಿ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ಕೆಲಸದ ಒತ್ತಡದಿಂದ ವೀಕ್ ಆಗುತ್ತಂತೆ ಹೃದಯ..!

ಬೇಗ ತೂಕ ಇಳಿಬೇಕಾ? ಹಾಗಾದ್ರೆ ದಿನ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸ ಮಾಡಿ weight loss tips using betel leaf – News18 ಕನ್ನಡ

ನೀವು ಖರೀದಿಸಿದ ಬಾದಾಮಿ ಅಸಲಿಯೋ-ನಕಲಿಯೋ ಎಂದು ಗುರುತಿಸುವುದು ಹೇಗೆ? ಇಲ್ಲಿದೆ ಮಾಹಿತಿ

ತಲೆಕೂದಲು ಬೇಗ ಬೆಳೆಯಬೇಕಾ? ಹಾಗಾದ್ರೆ ಈ ಶುಂಠಿ ರಸವನ್ನು ಹಚ್ಚಿ ನೋಡಿ

ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!

Share This Article
Facebook Copy Link Print
Previous Article WhatsApp Image 2023 04 11 at 12.14.00 PM 16811969003x2 WhatsApp Image 2023 04 11 at 12.14.00 PM 16811969003x2 WhatsApp Image 2023 04 11 at 12.14.00 PM 16811969003x2 ಸುಡು ಬಿಸಿಲಿನಲ್ಲಿ ಕೆಜಿಬಿ ನಿವೃತ್ತ ನೌಕರರ ಪ್ರತಿಭಟನೆ!
Next Article TN 2 2 16811847423x2 TN 2 2 16811847423x2 TN 2 2 16811847423x2 ಯಾವುದೇ ಕಾರಣಕ್ಕೂ ಬೇರೆ ಪಕ್ಷದ ಜೊತೆ ಸರ್ಕಾರ ಮಾಡಲ್ಲ: HD ಕುಮಾರಸ್ವಾಮಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up