By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಅನ್ನ ತಿಂದರೆ ತೂಕ ಹೆಚ್ಚಾಗುತ್ತೆ ಅಂತ ಟೆನ್ಷನ್ನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಅನ್ನ ತಿಂದರೆ ತೂಕ ಹೆಚ್ಚಾಗುತ್ತೆ ಅಂತ ಟೆನ್ಷನ್ನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

ಆರೋಗ್ಯ

ಅನ್ನ ತಿಂದರೆ ತೂಕ ಹೆಚ್ಚಾಗುತ್ತೆ ಅಂತ ಟೆನ್ಷನ್ನಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ

Published March 13, 2024
Share
3 Min Read
Untitled design 1 2023 10 dddab5abd6785448abbe3aa939f128db 3x2 Untitled design 1 2023 10 dddab5abd6785448abbe3aa939f128db 3x2 Untitled design 1 2023 10 dddab5abd6785448abbe3aa939f128db 3x2
SHARE

ನಮ್ಮ ಆಧುನಿಕ ಜೀವನಶೈಲಿಯಿಂದ (Lifestryle) ಅಧಿಕ ತೂಕದ ಸಮಸ್ಯೆ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕಾಡುತ್ತಿರುವುದು ಸುಳ್ಳಲ್ಲ. ಈ ತೂಕ ಇಳಿಸುವ ಜರ್ನಿಯಲ್ಲಿ ಅನೇಕ ರೀತಿಯ ನಿರ್ಬಂಧಗಳು ಇದ್ದೆ ಇರುತ್ತದೆ. ಅದರಲ್ಲೂ ಇಂತಹ ಆಹಾರಗಳನ್ನೆ ಸೇವಿಸಬೇಕು ಎನ್ನುವ ಸ್ಟ್ರಿಕ್ ರೋಟಿನ್ ಕೂಡ ಇರುತ್ತದೆ. ಉದಾಹರಣೆಯಾಗಿ ನೋಡುವುದಾದರೆ, ಅನೇಕ ಜನರು ತಮ್ಮ ತೂಕ ಇಳಿಕೆಯ ಜರ್ನಿಯಲ್ಲಿ ಅನ್ನ ಅಥವಾ ರೊಟ್ಟಿಯನ್ನು (Roti) ತಿನ್ನುವುದಿಲ್ಲ. ಆದರೆ ಇದು ಸೂಕ್ತವೇ? ಎಂದು ಅನೇಕರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರವೆಂಬತೆ ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ಅವರು ತೂಕವನ್ನು ಹೆಚ್ಚಿಸಿಕೊಳ್ಳದೇ ಯಾವ ರೀತಿ ಅನ್ನವನ್ನು ಸೇವಿಸಬಹುದು ಎಂಬುದಕ್ಕೆ ಕೆಲವು ಸಲಹೆಗಳು ಮತ್ತು ಟೆಕ್ನಿಕ್‌ಗಳನ್ನು ಹಂಚಿಕೊಂಡಿದ್ದಾರೆ.

ಜಾಹೀರಾತು

ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ಅವರು ತೂಕ ಇಳಿಕೆಯಲ್ಲಿ ಅನ್ನದ ಸೇವನೆ ಕುರಿತು ನೀಡಿರುವ ಸಲಹೆಗಳು ಇಂತಿವೆ

“ನೀವು ಕೂಡ ರೈಸ್ ಲವರ್ ಆಗಿರುವೀರಾ? ನಾನು ಕೂಡ ರೈಸ್ ಲವರ್. ಹಾಗಿದ್ರೆ ತೂಕ ಇಳಿಸಿಕೊಳ್ಳಬೇಕೆಂದು ಅನ್ನದ ಸೇವನೆಯನ್ನು ನೀವು ತ್ಯಜಿಸಿರುವೀರಾ? ಈ ತೂಕ ಇಳಿಸುವ ಭರದಲ್ಲಿ ಅಯ್ಯೋ ನನ್ನ ಇಷ್ಟವಾದ ರೈಸ್ ತಿನ್ನಕ್ಕೆ ಆಗ್ತಿಲ್ಲ ಎಂದು ಚಿಂತೆ ಮಾಡ್ತಿದೀರಾ? ಡೋಂಟ್ ವರಿ, ತೂಕ ಹೆಚ್ಚಳ ಆಗದೇ ರೈಸ್ ಹೇಗೆ ತಿನ್ನಬಹುದು ಅಂತ ನಾನು ನಿಮಗೆ ಇಂದು ಕಲಿಸುತ್ತೆನೆ. ಹಾಗಿದ್ರೆ ಇಲ್ಲಿದೆ ಐಡಿಯಾ..!” ಎಂದು ಅಗರ್ವಾಲ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ.

‘ತೂಕ ಇಳಿಸುವವರು ಅನ್ನ ಸೇವನೆ ಮಾಡಬಹುದು ಅಂತ ಹೇಳಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಅನ್ನವನ್ನು ಸೇವಿಸಬೇಕು ಎಂದು ಮುಖ್ಯವಾಗಿ ತಿಳಿದಿರಬೇಕು. ನಾವು ಅನ್ನವನ್ನು ಸೇವಿಸುವಾಗ ಸಾಮಾನ್ಯವಾಗಿ ಎಷ್ಟು ತಿನ್ನಬೇಕು ಎಂದು ತಿಳಿದುಕೊಂಡಿರುವುದಿಲ್ಲ’ ಎಂದು ಪೌಷ್ಠಿಕ ತಜ್ಞ ಅಗರ್ವಾಲ್ ಹೇಳುತ್ತಾರೆ.

ಇದನ್ನೂ ಓದಿ:
ಈ ಆಹಾರವನ್ನು ತಿಂದರೆ ಸಾಕು, ಯಾವ ರೋಗನೂ ಹತ್ತಿರ ಬರೋದಿಲ್ಲ!

ಆದ್ದರಿಂದ ಅದಕ್ಕೆ ಸೂಕ್ತ ಸಲಹೆಯೆಂದರೆ ಮಧ್ಯಮ ಗಾತ್ರದ ಬಟ್ಟಲನಲ್ಲಿ ಅನ್ನದ ಪ್ರಮಾಣ ಅಳೆದು ಸೇವಿಸುವುದು ತೂಕ ಇಳಿಸುವವರಿಗೆ ಬೆಸ್ಟ್ ಎನ್ನುತ್ತಾರೆ ಅಗರ್ವಾಲ್.

ಜಾಹೀರಾತು

ತರಕಾರಿಗಳೊಂದಿಗೆ ಅನ್ನದ ಸೇವನೆ ತೂಕ ಇಳಿಕೆಯಲ್ಲಿ ಪರಿಣಾಮಕಾರಿ

ನೀವು ಹೆಚ್ಚಿನ ಪ್ರೊಟೀನ್ ಅಂಶಗಳನ್ನು ಹೊಂದಿರುವ ತರಕಾರಿಗಳೊಂದಿಗೆ ಅನ್ನವನ್ನು ಸೇವಿಸುತ್ತಿದ್ದರೆ, ನೀವು ತೂಕ ಹೆಚ್ಚಾಗುವ ಬಗ್ಗೆ ಚಿಂತಿಸಬೇಕಾಗಿಲ್ಲ. “ಪ್ರೋಟೀನ್‌ಗಳು ಮತ್ತು ತರಕಾರಿಗಳೊಂದಿಗೆ ನಿಮ್ಮ ಪ್ಲೇಟ್ ಅನ್ನು ಸಮತೋಲನಗೊಳಿಸಿ.

ದಾಲ್, ರಾಜ್ಮಾ, ಚೋಲ ಇತ್ಯಾದಿಗಳಂತಹ ಸಾಕಷ್ಟು ಪ್ರೋಟೀನ್ ಭರಿತ ಆಹಾರವನ್ನು ತೆಗೆದುಕೊಳ್ಳಿ ಮತ್ತು ಅದನ್ನು ಅನ್ನದೊಂದಿಗೆ ಸೇವಿಸಿ. ಅನ್ನದೊಂದಿಗೆ ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ಸೇರಿಸಿ ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಬಹುದು ” ಎಂದು ಅಗರ್ವಾಲ್ ಹೇಳುತ್ತಾರೆ.

ಜಾಹೀರಾತು

ದಾಲ್-ಚಾವಲ್-ಸಬ್ಜಿಯು ನಿಮ್ಮ ನೆಚ್ಚಿನ ಊಟವಾಗಿದ್ದರೆ, ನಿಮ್ಮ ಪುಡ್ ಪ್ಲೇಟ್ ಅನ್ನು ಅನ್ನದೊಂದಿಗೆ ತುಂಬುವ ಮೊದಲು ದಾಲ್ ಮತ್ತು ತರಕಾರಿಗಳನ್ನು ಸೇರಿಸುವತ್ತ ಹೆಚ್ಚಿನ ಗಮನ ಹರಿಸಿ, ಏಕೆಂದರೆ ಇದು ನಿಮ್ಮ ಹೆಚ್ಚಿನ ಆಹಾರ ಸೇವನೆಯ ಗಾತ್ರದ ಬಗ್ಗೆ ಗಮನ ಹರಿಸುತ್ತದೆ.

“ಇನ್ನು ತೂಕ ಇಳಿಸುವ ರೈಸ್ ತಿನ್ನುವವರಿಗೆ ನನ್ನ ಎರಡನೇ ಸಲಹೆ ಅಂದ್ರೆ ನಿಮ್ಮ ಪ್ಲೇಟ್ ಗೆ ಮೊದಲು ದಾಲ್ ಮತ್ತು ತರಕಾರಿಗಳನ್ನು ಸೇರಿಸಿ ನಂತರ ಅನ್ನವನ್ನು ಸೇರಿಸಿ. ಇದು ಇನ್ಸುಲಿನ್ ಸ್ಪೈಕ್ಗಳನ್ನು ತಡೆಗಟ್ಟಲು ಮತ್ತು ಫೈಬರ್ , ಪ್ರೋಟೀನ್ ಅನ್ನು ಸೇರಿಸುವಾಗ ಅನ್ನದ ಭಾಗದ ಗಾತ್ರವನ್ನು ನಿಯಂತ್ರಿಸಲು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ” ಎಂದು ಅಗರ್ವಾಲ್ ಹೇಳುತ್ತಾರೆ.

ಜಾಹೀರಾತು
Black ಸೀರೆಯಲ್ಲಿ ಮಿಲ್ಕಿ ಬ್ಯೂಟಿ!


Black ಸೀರೆಯಲ್ಲಿ ಮಿಲ್ಕಿ ಬ್ಯೂಟಿ!

ಊಟದ ಕೊನೆಯಲ್ಲಿ ಮೊಸರಿನ ಸೇವನೆ ಆರೋಗ್ಯಕ್ಕೆ ಉತ್ತಮ

“ಕೊನೆಯದಾಗಿ, ನಿಮ್ಮ ದಾಲ್-ಚಾವಲ್ ಪ್ಲೇಟ್‌ಗೆ ಪ್ರೋಬಯಾಟಿಕ್‌ಗಳನ್ನು ಸೇರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದ್ದರಿಂದ ನಿಮ್ಮ ಊಟವನ್ನು ಮೊಸರಿನೊಂದಿಗೆ ಮುಗಿಸಿ. ಮೊಸರು ನಿಮ್ಮ ಊಟಕ್ಕೆ ಪ್ರೋಬಯಾಟಿಕ್‌ಗಳನ್ನು ಸೇರಿಸುತ್ತದೆ. ಅದಲ್ಲದೇ ದೇಹದ ಜೀರ್ಣಕ್ರಿಯೆಗೆ ಉತ್ತಮವಾಗಿ ಸಹಾಯ ಮಾಡುತ್ತದೆ” ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ನಿಮ್ಮ ಮೂಳೆಗಳನ್ನು ಬಲಪಡಿಸುತ್ತವೆ ಈ 5 ಆರೋಗ್ಯಕರ ಪಾನೀಯಗಳು!

ಬ್ರಾಗಳು ಹೀಗಿದ್ದರೆ ಅವುಗಳಿಗೆ ಇಂದೇ ಗುಡ್‌ಬೈ ಹೇಳಿ, ಇಂದೇ ಬದಲಾಯಿಸಿ!

ಮನೆ ಬಾಗಿಲಿಗೆ ಆರೋಗ್ಯ ಸೇವೆ : ಗೃಹ ಆರೋಗ್ಯ ಯೋಜನೆ ಜಾರಿಗೆ ಸಿದ್ಧತೆ

ನೀವು ಬೆಂಗಳೂರಿಗರೇ ಹಾಗಾದರೇ ತಪ್ಪದೇ ನೋಡಲೇ ಬೇಕಾದ ಸುದ್ದಿ- ಇಲ್ಲದಿದ್ದರೆ ನಿಮ್ಮ ಕಿಡ್ನಿ ಇಮೇಜ್ ಡ್ಯಮೇಜ್

ಮಹಿಳೆಯರೇ, ದೈಹಿಕ ಸಂಪರ್ಕದ ವೇಳೆ ಎಚ್ಚರ; ಸ್ವಲ್ಪ ನಿರ್ಲಕ್ಷಿಸಿದ್ರೂ ಬರಬಹುದು ಗರ್ಭಕಂಠದ ಕ್ಯಾನ್ಸರ್!

Share This Article
Facebook Copy Link Print
Previous Article Untitled design 4 2023 10 5dd7cd8e31df8171d219acfab4da6719 3x2 Untitled design 4 2023 10 5dd7cd8e31df8171d219acfab4da6719 3x2 Untitled design 4 2023 10 5dd7cd8e31df8171d219acfab4da6719 3x2 Hair Fall, Dandruff ಎಲ್ಲದಕ್ಕೂ ಪುಲ್‌ಸ್ಟಾಪ್‌ ಇಡ್ಬೇಕಾ? ಹಾಗಿದ್ರೆ ಬಳಸಿ ಈ ಸಿಂಪಲ್‌ ಮನೆ ಮದ್ದು
Next Article Untitled design 2023 10 abffad1cbd490e024b54232dcb9acb75 3x2 Untitled design 2023 10 abffad1cbd490e024b54232dcb9acb75 3x2 Untitled design 2023 10 abffad1cbd490e024b54232dcb9acb75 3x2 ಈ ಆಹಾರವನ್ನು ತಿಂದರೆ ಸಾಕು, ಯಾವ ರೋಗನೂ ಹತ್ತಿರ ಬರೋದಿಲ್ಲ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up