By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕ? ಈ ಟಿಪ್ಸ್​ ಫಾಲೋ ಮಾಡಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕ? ಈ ಟಿಪ್ಸ್​ ಫಾಲೋ ಮಾಡಿ

ಆರೋಗ್ಯ

ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕ? ಈ ಟಿಪ್ಸ್​ ಫಾಲೋ ಮಾಡಿ

Published March 14, 2024
Share
3 Min Read
Untitled design 10 2023 10 21c7e4f6f9d85ada7fce6a7063846d34 3x2 Untitled design 10 2023 10 21c7e4f6f9d85ada7fce6a7063846d34 3x2 Untitled design 10 2023 10 21c7e4f6f9d85ada7fce6a7063846d34 3x2
SHARE

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅನೇಕರು ಅನೇಕ ರೀತಿಯ ಡಯಟ್‌ಗಳನ್ನು ಫಾಲೋ ಮಾಡುತ್ತಾರೆ ಮತ್ತು ವಿವಿಧ ರೀತಿಯ ವ್ಯಾಯಾಮ ಮತ್ತು ಕಸರತ್ತುಗಳನ್ನು ಮಾಡುತ್ತಾರೆ. ಎಷ್ಟೋ ಜನರು ಬೇಗನೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತಮ್ಮ ಒಂದೆರಡು ಸಮಯದ ಊಟವನ್ನು ಸಹ ತ್ಯಜಿಸುತ್ತಾರೆ. ಆದರೆ ಹೀಗೆ ಊಟ (Dinner) ಬಿಡುವುದು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ದೇಹದ ತೂಕವನ್ನು (Body Weight) ಕಡಿಮೆ ಮಾಡುತ್ತದೆ ಎಂಬುದು ಮಾತ್ರ ತುಂಬಾನೇ ಗೊಂದಲದ ವಿಷಯವಾಗಿರುತ್ತದೆ.

ಜಾಹೀರಾತು

ಊಟ ಬಿಡುವುದು ದೇಹದ ತೂಕವನ್ನು ಕಡಿಮೆ ಮಾಡುತ್ತದೆಯೇ**?**

ಆದರೆ, ಅನೇಕ ಜನ ವೈದ್ಯರ ಪ್ರಕಾರ ಹೀಗೆ ಊಟವನ್ನು ತ್ಯಜಿಸುವುದು ಮತ್ತು ಕಡಿಮೆ ಮಾಡುವುದು ದೇಹದ ತೂಕವನ್ನು ಕಡಿಮೆ ಮಾಡುವುದಿಲ್ಲ. ಪೌಷ್ಟಿಕ ತಜ್ಞರಾದ ಅಂಜಲಿ ಮುಖರ್ಜಿ ಅವರ ಪ್ರಕಾರ, ದಿನವಿಡೀ ಒಮ್ಮೆಲೇ ಜಾಸ್ತಿ ಊಟ ಮಾಡುವುದಕ್ಕಿಂತ ಆಗಾಗ್ಗೆ ಮತ್ತು ಸಣ್ಣ ಸಣ್ಣ ಪ್ರಮಾಣದ ಊಟವನ್ನು ತಿನ್ನುವುದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

“ಪ್ರತಿ ಊಟಕ್ಕೆ ನೀವು ತಿನ್ನುವ ಆಹಾರದ ಪ್ರಮಾಣವು ತುಂಬಾ ದೊಡ್ಡದಾಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ತುಂಬಾನೇ ಸಹಾಯಕ್ಕೆ ಬರುತ್ತದೆ” ಎಂದು ವ್ಯಾಖ್ಯಾನಿಸಲಾಗಿದೆ.

ಒಮ್ಮೆಲೇ ಜಾಸ್ತಿ ಊಟ ಮಾಡುವುದಕ್ಕಿಂತ ಮಿನಿ ಮೀಲ್ಸ್ ತಿನ್ನುವುದು ಒಳ್ಳೆಯದಂತೆ..

ಅಂಜಲಿ ಅವರ ಪ್ರಕಾರ, ದಿನವಿಡೀ ಅನೇಕ ಬಾರಿ ಮಿನಿ ಮೀಲ್ಸ್ ಸೇವಿಸುವುದು ಚಯಾಪಚಯವನ್ನು ನಿಧಾನಗೊಳಿಸುವುದನ್ನು ತಡೆಯುತ್ತದೆ, ಹಸಿವಿನ ನೋವನ್ನು ಸಹ ಕಡಿಮೆ ಮಾಡುತ್ತದೆ.

ಅಲ್ಲದೆ ಇದು ನಿಮ್ಮ ದೇಹವನ್ನು ಬಲಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮತ್ತು ಇನ್ಸುಲಿನ್ ಮಟ್ಟಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಇದನ್ನೂ ಓದಿ:
ಇದ್ದಕಿದ್ದ ಹಾಗೇ ಕಣ್ಣಿನ ರೆಪ್ಪೆಗಳು ಬಡಿದುಕೊಳ್ತಿದ್ಯಾ? ಯಾವ ಅದೃಷ್ಟನೂ ಇಲ್ಲ, ಈ ಸಮಸ್ಯೆಯ ಮುನ್ಸೂಚನೆ ಅದು!

ಜಾಹೀರಾತು

ಭಾಗ ನಿಯಂತ್ರಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತ, ಅಂಜಲಿ ಅವರು “ಪೌಷ್ಠಿಕಾಂಶದ ಜಗತ್ತಿನಲ್ಲಿ, ತೂಕ ಮತ್ತು ಕೊಬ್ಬನ್ನು ಕಳೆದುಕೊಳ್ಳಲು ನೀವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ನೀವು ಸುಡಬೇಕು ಎಂಬುದು. ಹೀಗೆ ಮಿನಿ ಮೀಲ್ಸ್ ಗಳಿಂದಾಗಿ ನೀವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು” ಎನ್ನುತ್ತಾರೆ.

“ಹೀಗೆ ಎಷ್ಟು ಊಟ ಮಾಡುತ್ತೇವೆ ಎಂಬುದು ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ. ಆದ್ದರಿಂದ, ತೂಕವನ್ನು ನಿಯಂತ್ರಿಸಲು ಮಿನಿ ಮೀಲ್ಸ್ ನಲ್ಲಿ ಎಷ್ಟು ತಿನ್ನುತ್ತೇವೆ ಮತ್ತು ನಿಯಂತ್ರಿಸುವುದು ಬಹಳ ನಿರ್ಣಾಯಕವಾಗಿದೆ” ಎಂದು ಪೌಷ್ಟಿಕ ತಜ್ಞ ಡಾ ಗರಿಮಾ ಗೋಯಲ್ ಹೇಳುತ್ತಾರೆ.

ಜಾಹೀರಾತು

ಕೆಲವು ಸುಲಭವಾದ ಮಿನಿ ಮೀಲ್ಸ್ ಆಯ್ಕೆಗಳು ಇಲ್ಲಿವೆ ನೋಡಿ..

– ಬಾದಾಮಿಯೊಂದಿಗೆ 1 ಕಪ್ ಸೋಯಾ ಹಾಲು.

– ಈ ಕೆಳಗಿನ ಯಾವುದಾದರೂ ಫಿಲ್ಲಿಂಗ್‌ಗಳೊಂದಿಗೆ 1 ಸ್ಲೈಸ್ ಹೋಲ್ ವೀಟ್ ಬ್ರೆಡ್‌ನಿಂದ ಮಾಡಿದ ಅರ್ಧ ಸ್ಯಾಂಡ್‌ವಿಚ್ ಮತ್ತು ಇದರ ಜೊತೆಗೆ ಚೂರುಚೂರು ಚಿಕನ್, ಸೌತೆಕಾಯಿ, ಟೊಮೆಟೊ ಚಟ್ನಿ ಅಥವಾ ಪನೀರ್ ಸಹ ಸೇವಿಸಬಹುದು.

– ಸಲಾಡ್‌ನೊಂದಿಗೆ ಮೂಂಗ್ ಮೊಗ್ಗುಗಳ 1 ಬೌಲ್ ಸೇವಿಸಿ.

– 1:1 ಅನುಪಾತದಲ್ಲಿ ಚನಾದೊಂದಿಗೆ ಒಂದು ಹಿಡಿ ಕಡಲೆಕಾಯಿ ಸೇವಿಸಿ.

– ನಿಮ್ಮ ರೊಟ್ಟಿಗಳನ್ನು ಗೋಧಿ ಹೊಟ್ಟು ರೊಟ್ಟಿಗಳೊಂದಿಗೆ ಬದಲಿಸಿ ಮತ್ತು ರೊಟ್ಟಿಗಳ ಸಂಖ್ಯೆಯನ್ನು ನಿಮ್ಮ ನಿಯಮಿತ ಸೇವನೆಯ ಅರ್ಧದಷ್ಟು ಕಡಿಮೆ ಮಾಡಿ.

ಜಾಹೀರಾತು
ಬಾಟಲ್ ಗ್ರೀನ್ ಸೀರೆಯಲ್ಲಿ ಚುಟು ಚುಟು ಬ್ಯೂಟಿಯ ಫೋಟೋಸ್!


ಬಾಟಲ್ ಗ್ರೀನ್ ಸೀರೆಯಲ್ಲಿ ಚುಟು ಚುಟು ಬ್ಯೂಟಿಯ ಫೋಟೋಸ್!

– 1 ಟೋಸ್ಟ್ ಜೊತೆಗೆ 2 ಮೊಟ್ಟೆಯ ಬಿಳಿ ಆಮ್ಲೆಟ್ ಅಥವಾ ಒಂದು ಪೂರ್ಣ ಮೊಟ್ಟೆ ಆಮ್ಲೆಟ್ ಸೇವಿಸಿ.

– ಒಂದು ಸೇಬು, ಕಿತ್ತಳೆ, 20 ಚೆರ್ರಿಗಳು ಅಥವಾ 1 ಬೌಲ್ ಕಲ್ಲಂಗಡಿ ತಿನ್ನಿ.

– ಸಲಾಡ್ ಜೊತೆಗೆ ಒಂದು ಬೌಲ್ ದಾಲ್ ಅಥವಾ ಮೊಸರು ಸೇವಿಸಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು

ಮಳೆಗಾಲದಲ್ಲಿ ಟ್ರೇಕಿಂಗ್ ಹೋಗುವ ಮುನ್ನ ಎಚ್ಚರ…!

ಬಿರು ಬಿಸಿಲಿಗೆ ಸ್ಕಿನ್ ಮೇಲೆ ಬಾರಿ ಎಫೆಕ್ಟ್…….! 200 ರ ಗಡಿ ದಾಟ್ಟಿದ ಹೀಟ್ ರ್ಯಾಶ್ ಕಾಯಿಲೆ

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನೇಪಾಳದಲ್ಲಿ ನಿಷೇಧ

1 ತಿಂಗಳು ಅನ್ನ ತಿನ್ನದೇ ಇದ್ರೆ ನಿಮ್ಮ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆಯಾಗುತ್ತೆ!

Share This Article
Facebook Copy Link Print
Previous Article Untitled design 11 2023 10 363f12f8e41b54428d85afbc3e42d028 3x2 Untitled design 11 2023 10 363f12f8e41b54428d85afbc3e42d028 3x2 Untitled design 11 2023 10 363f12f8e41b54428d85afbc3e42d028 3x2 ನೀವು ಮಾಡುವ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಮದ್ದು! ಹೇಗೆ ಗೊತ್ತಾ?
Next Article Untitled design 8 2023 10 df32dd0b032d3e9ecd28dcc6ab0acc8d 3x2 Untitled design 8 2023 10 df32dd0b032d3e9ecd28dcc6ab0acc8d 3x2 Untitled design 8 2023 10 df32dd0b032d3e9ecd28dcc6ab0acc8d 3x2 ಈ ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ! ಈ ಟಿಪ್ಸ್​ ಫಾಲೋ ಮಾಡಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up