ಕಳೆದ ಎರಡು ವಾರಗಳಿಂದ ಉತ್ತರ ಕರ್ನಾಟಕದಲ್ಲಿ ಡಾಲಿ ಬೀಢು ಬಿಟ್ಟಿದ್ದರು. ಸದ್ಯ ಅವರು ಉತ್ತರಕಾಂಡ (Uttarakandha) ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದರು. ಅವರು ತಮ್ಮ ಶೂಟಿಂಗ್‌ಗೆ ಬ್ರೇಕ್ ಹಾಕಿ ಕುಟುಂಬ ಸಮೇತ ಡಾಲಿ ಧನಂಜಯ್ (Dolly Dhaanjay) ಮತದಾನ ಮಾಡಿದ್ದಾರೆ.

ಅರಸಿಕೆರೆಯ (Arsikere) ಕಾಳೇಹಳ್ಳಿಗೆ ಧನಂಜಯ್ ಅವರು ಕುಟುಂಬ ಸಮೇತ ಬಂದು ಮತದಾನ ಮಾಡಿದ್ದಾರೆ. ಎಂದಿನಂತೆ ಈ ಬಾರಿಯೂ ಕುಟುಂಬದೊAದಿಗೆ ಬಂದು ಮತದಾನ ಮಾಡಿ ಮಾದರಿಯಾಗಿದ್ದಾರೆ.

