ಬೆಂಗಳೂರು : ವಾಲ್ಮೀಕಿ ನಿಗಮ ಹಗರಣದಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಅಂತರ ಕಾಯ್ದುಕೊಂಡಂತೆ ಗೋಚರಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಪರ ನಿಲ್ಲದ ಡಿ.ಕೆ ಶಿವಕುಮಾರ್ ಸದನದಲ್ಲಿ ಸಿಎಂ ಉತ್ತರ ವೇಳೆ ನಿನ್ನೆ ಇಡೀ ದಿನ ಸದನದಿಂದ ಡಿಸಿಎಂ ಗೈರಾಗಿದ್ದರು.
ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ, ಡಿಸಿಎಂ ಸಿಕ್ಕಿಸಲು ಇಡಿ ಯತ್ನ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಡಿಕೆಶಿಗೆ ಶುರುವಾಗಿದ್ಯಾ ಇಡಿ ಲಾಕ್ ಮಾಡೋ ಆತಂಕ ಶುರುವಾಗಿದೆ. ಈಗಾಗಲೇ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಕೇಸ್ ನಲ್ಲಿ ಡಿಕೆಶಿ ಸಂಕಷ್ಟದಲ್ಲಿದ್ದಾರೆ.

