ಕೊಡಗು: ನಿನ್ನಯಷ್ಟೇ ಎಸ್‌ಎಲ್‌ಸಿ (SSLC) ಫಲಿತಾಂಶ ಪ್ರಕಟಗೊಂಡಿಗೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಖುಷಿಯಾಗಿದ್ದ ವಿದ್ಯಾರ್ಥಿನಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರಪೇಟೆಯ (Somawarpet) ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಓಂಕಾರಾಪ್ಪ ಕೊಲೆ ಮಾಡಿರುವ ಆರೋಪಿ. ಮೀನಾ ಸೂರ್ಲಬ್ಬಿ ಮೃತ ವಿದ್ಯಾರ್ಥಿ. ಮೀನಾ ಮತ್ತು ಆಕೆಯ ಕುಟುಂಬದವರು ಪರೀಖ್ಷೆಯಲ್ಲಿ ಉತ್ತಮ ಆಂಕಗಳಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದ ಖುಷಿಯಲ್ಲಿದ್ದರು ಆದರೆ ಆದು ಹೆಚ್ಚು ಹೊತ್ತು ಇರಲಿಲ್ಲ . ಇದನ್ನೂ ಓದಿ: ಉತ್ತರಪ್ರದೇಶದ ಅಕ್ಬರ್‌ಪುರ ಹೆಸರು ಬದಲಾವಣೆ ಸುಳಿವು ಕೊಟ್ಟ ಯೋಗಿ
ನಡೆದಿದ್ದೇನು?
ಆರೋಪಿಯೊಂದಿಗೆ ಮೀನಾಳ ನಿಶ್ಚಿತಾರ್ಥ ನಿನ್ನೆ ಫಿಕ್ಸ್ ಮಾಡಲಾಗಿತ್ತು. ಆದರೆ ಪೊಲೀಶರಿಂದ ನಿಶ್ಚಿತಾರ್ಥ ನಿಲ್ಲಿಸಲಾಗಿತ್ತು. ಬಳಿಕ ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಆರೋಪಿ ಕೂಡ ಮನೆಗೆ ವಾಪಸ್ ಆಗಿದ್ದನಂತೆ. ಆದರೆ ಇದೇ ಕಾರಣಕ್ಕೆ ಕೋಪದಲ್ಲಿ ತಳೆ ಕತ್ತರಿಸಿ, ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೋಲೆ ಮಾಡಿದ್ದಾನೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಅಬ್ಬರ
ಪೊಲೀಸರು ಘಟನಾ ಸ್ಥಳವನ್ನು ಪರೀಶಿಲಿಸಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡುವಂತೆ ಸಂತ್ರಸ್ತೆಗೆ ಬೆದರಿಕೆ