ಕೋಲಾರ : ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಇಂದು ಡಾಕ್ಟರ್ ಬಾಬು ಜಗಜೀವನರಾಮ್ ರವರ ಹುಟ್ಟುಹಬ್ಬವನ್ನು ತುಂಬಾ ಅದ್ದೂರಿಯಾಗಿ ಮಾಡಿದರು ಈ ಕಾರ್ಯಕ್ರಮದಲ್ಲಿ ಮುಳಬಾಗಿಲು ತಾಲೂಕಿನ ಶಾಸಕರಾದ ಸಮೃದ್ಧಿ ಮಂಜುನಾಥ್ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜಾತಿಗಳು ಧರ್ಮಗಳ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ ಪ್ರತಿಯೊಬ್ಬರು ಡಾಕ್ಟರ್ ಬೇರೆ ಅಂಬೇಡ್ಕರ್ ರವರ ಜೀವನದಂತೆ ಹಾಗೂ ಡಾಕ್ಟರ್ ಜಗಜೀವನ್ ರಾಮo ರವರ ಜೀವನದಂತೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು
ಮುಳಬಾಗಿಲು ತಾಲೂಕಿನ ದಂಡಾಧಿಕಾರಿಗಳಾದ ಶ್ರೀಮತಿ ಗೀತಾ ರವರು ಮಾತನಾಡಿ ನಾವೆಲ್ಲರೂ ಖುಷಿ ಪಡುವಂತ ಜನ್ಮ ದಿನಾಚರಣೆ ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಮುಳಬಾಗಿಲು ತಾಲೂಕು ಶಾಸಕರಾದ ಸಮೃದ್ಧಿ ಮಂಜುನಾಥ್, ತಹಶೀಲ್ದರಾದ ಶ್ರೀಮತಿ ಗೀತಾ, ತಾಲೂಕಿನ ಕಾರ್ಯನಿರ್ವಾಹನಾ ಅಧಿಕಾರಿಗಳಾದ ಸರ್ವೇಶ್, ಹಾಗೂ ದಲಿತ ಮುಖಂಡರು ಭಾಗವಹಿಸಿದರು
ವರದಿ : ಅರುಣ್ ಕುಮಾರ್