ಮಹತ್ವ ಯೋಜನೆ ಎಳ್ಳುನೀರು ಬಿಟ್ಟ ಬಿಬಿಎಂಪಿ

ಬೆಂಗಳೂರು : ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಶುರುಮಾಡಿದ್ದ ಬಿಬಿಎಂಪಿ ಮಹತ್ವ ಯೋಜನೆ ‘ಮನೆ ಬಾಗಿಲಿಗೆ ಶಾಲೆ ಯೋಜನೆ’ ಮಸಣ ಸೇರಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಯೋಜನೆಗೆ ಆರಂಭಿಸಲಾಗಿದ್ದ ಈ ಯೋಜನೆ ಕೇವಲ 4 ವರ್ಷಕ್ಕೆ ಮೂಲೆ ಸೇರಿದೆ.ಹೈಕೋರ್ಟ್ ಕಠಿಣ ಸೂಚನೆ ಮೇರೆಗೆ ಆರಂಭವಾಗಿದ್ದ ಈ ಯೋಜನೆಯನ್ನು ಬಿಎಂಟಿಸಿಯಿಂದ ಹಳೆ ಬಸ್ ಖರೀದಿಸಿ ಸ್ಕೂಲ್ ಆನ್ ಬಸ್ ಆರಂಭಿಸಲಾಗಿತ್ತು. ಬಿಎಂಟಿಸಿಯಿಂದ 2021ರ ಏಪ್ರಿಲ್ ನಲ್ಲಿ 10 ಬಸ್ ಖರೀದಿಸಿದ್ದ ಬಿಬಿಎಂಪಿ, ಆ ಬಸ್ ಗಳನ್ನ ಅಲ್ಟರ್ ಮಾಡಿ ಸ್ಕೂಲ್ … Continue reading ಮಹತ್ವ ಯೋಜನೆ ಎಳ್ಳುನೀರು ಬಿಟ್ಟ ಬಿಬಿಎಂಪಿ