ಕಿರಿಕ್ ಮಾಡುವ ಪುಂಡರ ವಿರುದ್ಧ ಸಮರ ಸಾರಿದ ಬೆಂಗಳೂರು ಪೊಲೀಸರಿಂದ ಖಡಕ್ ಸಂದೇಶ
ಬೆಂಗಳೂರು : ಬೆಂಗಳೂರಿನಲ್ಲಿ ರೋಡ್ ರೇಜ್ ವಿರುದ್ದ ಸೈಲಂಟಾಗೆ ಸಮರ ಸಾರಿದ ಬೆಂಗಳೂರು ಪೊಲೀಸರು, ರೋಡ್ ರೇಜ್ ಜೊತೆಗೆ ವೀಲಿಂಗ್ ಮಾಡುವ ಪುಂಡರಿಗೆ ನಡುಕ ಹುಟ್ಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಲು ವೀಲಿಂಗ್ ಮಾಡೋರು, ರಸ್ತೆಯಲ್ಲಿ ಸುಮ್ನೆ ಸುಮ್ನೆ ಕಿರಿಕ್ ತೆಗೆದು ಹಲ್ಲೆ ಮಾಡೋದು, ಸಾಮಾಜಿಕ ಜಾಲತಾಣದಲ್ಲಿ ಬಿಲ್ಡಪ್ ಗಾಗಿ ಅವಾಚ್ಯ ಶಬ್ದಗಳಿಂದ ನಿಂದಿಸೋರನ್ನೆಲ್ಲ ಹುಡುಕಿ ಲಾಕ್ ಮಾಡುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲ ತಾಣದಲ್ಲಿ ಬಿಪೋರ್ ಆಫ್ಟರ್ ವಿಡಿಯೋಗಳನ್ನು ಮಾಡಿ ಪುಂಡರ … Continue reading ಕಿರಿಕ್ ಮಾಡುವ ಪುಂಡರ ವಿರುದ್ಧ ಸಮರ ಸಾರಿದ ಬೆಂಗಳೂರು ಪೊಲೀಸರಿಂದ ಖಡಕ್ ಸಂದೇಶ
Copy and paste this URL into your WordPress site to embed
Copy and paste this code into your site to embed