ಬೆಳಗಾವಿ : ಭಯೋತ್ಪಾದಕರ ದಾಳಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬೆಳಗಾವಿಯಲ್ಲಿ ಸಚಿವ ಕೆ ಎಚ್ ಮುನಿಯಪ್ಪ ಹೇಳಿಕೆ.ಸಿದ್ದರಾಮಯ್ಯ ಯುದ್ಧ ಬೇಡ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡಬಾರದು.ಈಗಾಗಲೇ ಎಐಸಿಸಿ ನಾಯಕರು ಕೇಂದ್ರದ ನೀರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.ಪಾಕಿಸ್ತಾನದ ನಾಯಕರು ಪ್ರಚೋದನೆ ಕೊಡುವ ರೀತಿಯಲ್ಲಿ ಮಾತಾಡಿದ್ದು ಸರಿಯಲ್ಲ.
ಜಮ್ಮು ಕಾಶ್ಮೀರದ ಪಹಲ್ಗಾಮನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದಿದ್ದು ಖಂಡನೀಯ.
ನಾವು ಸಹ ಕೇಂದ್ರ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ.ಬೆಳಗಾವಿಯಲ್ಲಿ ಸಚಿವೆ ಕೆ ಎಚ್ ಮುನಿಯಪ್ಪ ಪ್ರತಿಕ್ರಿಯೆ
ವರದಿ. ದಯಾನಂದ. ಎಂ.
ಸಂಪೂರ್ಣ ನ್ಯೂಸ್. ಬೆಳಗಾವಿ.

