Air Pollutionನಿಂದ ನಮ್ಮನ್ನು ರಕ್ಷಿಸುತ್ತದೆ ಈ ಸಿಹಿ ಬೆಲ್ಲ! ಹೇಗೆ ಗೊತ್ತಾ?
ಮಾಲಿನ್ಯವು ಆಧುನಿಕ ಜೀವನದ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ ಮತ್ತು ಇದು ನಮ್ಮ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಾಲಿನ್ಯವನ್ನು ತಡೆಗಟ್ಟಲು ಮಾಸ್ಕ್‌ಗಳು ಮತ್ತು ಪ್ಯೂರಿಫೈಯರ್‌ಗಳ ಜೊತೆಗೆ, ಪರಿಸರದ ವಿಷದ ಪರಿಣಾಮಗಳನ್ನು ಎದುರಿಸಲು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಸಹ ನಾವು ಪರಿಗಣಿಸಬೇಕು.
ಪೋಷಕರೇ ನಿಮ್ಮ ಮಗುವಿಗೆ ಜ್ವರವಿದ್ದರೆ ಈ ಎರಡು ತಪ್ಪುಗಳನ್ನು ಎಂದಿಗೂ ಮಾಡಬೇಡಿ!
ಸಾಮಾನ್ಯವಾಗಿ ಹೇಳುವುದಾದರೆ, ಮಕ್ಕಳಲ್ಲಿ 38 ಡಿಗ್ರಿ (Degree) ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ಜ್ವರ ಎಂದು ಪರಿಗಣಿಸಲಾಗುತ್ತದೆ. UK ಯಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಚಿಕ್ಕ ಮಕ್ಕಳಲ್ಲಿ ಜ್ವರವು ತುಂಬಾ ಸಾಮಾನ್ಯವಾಗಿದೆ ಮತ್ತು ಅವರ ದೇಹದ ಉಷ್ಣತೆಯು ಮೂರು ಅಥವಾ ನಾಲ್ಕು…
ಸತತ ಮೂರು ದಿನಗಳ ಕಾಲ ಬರೀ ಹಣ್ಣನ್ನು ಮಾತ್ರ ತಿಂದರೆ ದೇಹಕ್ಕೆ ಏನಾಗುತ್ತೆ?
ಆರೋಗ್ಯವೇ ಭಾಗ್ಯ ಅನ್ನೊ ಗಾದೆ ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಇಂದಿನ ಆಧುನಿಕ ಕಾಲದಲ್ಲಿ ಎಲ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ ಸಮಸ್ಯೆಗೆ ಪರಿಹಾರ ಅಂದ್ರೆ ಹಣ್ಣುಗಳ (Fruits) ಸೇವನೆ. ಹಣ್ಣುಗಳು ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಬೆಸ್ಟ್. ಇವುಗಳ ಸೇವನೆ ನಮ್ಮ…
Winter Season ಬಂತೆಂದರೆ ಸೋಮಾರಿತನ ಹೆಚ್ಚಾಗ್ತಾ ಇದ್ಯಾ? ಆಕ್ಟೀವ್ ಆಗಿರಲು ಇಷ್ಟು ಮಾಡಿ ಸಾಕು
ಚಳಿಗಾಲ (Winter) ಎಂದರೆ ಕೆಲವರಿಗೆ ತುಂಬಾ ಇಷ್ಟ. ಇಡೀ ವರ್ಷದಿಂದ ಕಾತುರವಾಗಿ ಈ ಒಂದು ಸಮಯಕ್ಕೆ ಕಾಯುತ್ತಾ ಕುಳಿತಿರುತ್ತಾರೆ. ತಂಪಾದ ವಾತಾವರಣ, ಆಗಾಗ ಬರುವ ಸಣ್ಣ ಪ್ರಮಾಣದ ಜಿಟಿಜಿಟಿ ಮಳೆ, ಕೆಲವೊಮ್ಮೆ ಬೇಕೆಂದರೂ ಸಿಗದ ಸೂರ್ಯನ (Sun Light) ಬೆಳಕು, ಬೆಳಗಿನ…
Covid Vaccine: ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಾ? ಕೊನೆಗೂ ಸ್ಪಷ್ಟನೆ ಕೊಟ್ಟ ಐಸಿಎಂಆರ್
**ನವದೆಹಲಿ: ಕೋವಿಡ್ 19 ಲಸಿಕೆಗಳು (**COVID-19 vaccine) ಭಾರತೀಯ ಯುವಜನರಲ್ಲಿ ಹಠಾತ್ ಸಾವಿನ (Sudden death) ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಖಾತ್ರಿಪಡಿಸಿದೆ. ಆದರೆ ಇತ್ತೀಚೆಗೆ ಹೃದಯಾಘಾತದಿಂದ (Heart Atattck) ಯುವಕರು ಸಾವನ್ನಪ್ಪುತ್ತಿರುವುದಕ್ಕೆ ಕಾರಣಗಳೇನು…
ಕಣ್ತುಂಬ ನಿದ್ರೆ ಮಾಡಬೇಕು ಅಂದ್ರೆ ವೈದ್ಯರು ನೀಡೋ ಈ ಟಿಪ್ಸ್ನ್ನು ಫಾಲೋ ಮಾಡಿ
ರಾತ್ರಿ ಮಲಗಿ ಬೆಳಗ್ಗೆ ಎದ್ದಿದ್ದೇವೆ ಅಂದರೆ ಅದು ಹೊಸ ಜೀವನ ಅಂತಾನೇ ಅರ್ಥ. ನಮ್ಮ ದಿನವನ್ನು ನಾವೂ ಸೂಪರ್ (Super) ಆಗಿ ಶುರು ಮಾಡಬೇಕು ಅಂದರೆ ರಾತ್ರಿ ನಿದ್ರೆ ಉತ್ತಮವಾಗಿರಬೇಕು. ನಿದ್ರೆ ಎಲ್ಲರಿಗೂ ಬಹಳ ಪ್ರಮುಖವಾಗಿ ಬೇಕಾದದ್ದು. ಹೌದು ನಿದ್ರೆಯು ನಮ್ಮ…
Winter Seasonನಲ್ಲಿ ಈ ಹಣ್ಣನ್ನು ತಿನ್ನಲೇಬೇಡಿ, ರೀಸನ್ ಇಲ್ಲಿದೆ ನೋಡಿ
ಬಹುತೇಕ ಎಲ್ಲರೂ ಹಣ್ಣುಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳುವವರು ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದಾಗ್ಯೂ ಕಾಲಮಾನಕ್ಕೆ ತಕ್ಕಂತೆ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಹಣ್ಣುಗಳನ್ನು ಸೇವಿಸುವುದು ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಈ ಮಧ್ಯೆ ನೀವು ಅನಾರೋಗ್ಯಕ್ಕೆ ತುತ್ತಾದಾಗ…
Heart Atatck ತಡೆಯಲು ಈ ಯೋಗಾಸನಗಳನ್ನು ಮಾಡಿ ಸಾಕು! ಹೆಲ್ದಿಯಾಗಿ ಇರ್ತೀರ
ಅನಾದಿ ಕಾಲದಿಂದಲೂ ಯೋಗವು ಮಾನವನ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒತ್ತಡವನ್ನು (Depression) ನಿವಾರಿಸಿ ದೀರ್ಘಕಾಲದಿಂದ ಕಾಡುವ ರೋಗಗಳನ್ನು ಹಿಮ್ಮೆಟ್ಟಿಸಿ ಯೋಗವು ನಿಮ್ಮ ಒಟ್ಟಾರೆ ಕ್ಷೇಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ (Health) ಯೋಗ ಅತ್ಯಂತ ಉತ್ತಮವಾದುದು ಎಂಬುದು…
ಕೇಸರಿ ತುಂಬಾ ದುಬಾರಿ ಅಂತ ರೆಜೆಕ್ಟ್ ಮಾಡ್ಬೇಡಿ! ಇದರಿಂದ ಇದೆ ಹಲವಾರು ಪ್ರಯೋಜನಗಳು
ದುಬಾರಿ (Costly) ಮಸಾಲೆ ಪದಾರ್ಥ ಅಂದರೆ ನೆನಪಾಗೋದೇ ಕಡು ಕೆಂಪನೆಯ ಕೇಸರಿ. ಕ್ರೋಕಸ್ ಹೂವಿನಿಂದ ಪಡೆದ ಈ ಕೇಸರಿ ಔಷಧೀಯ ಗುಣಗಳು ಮತ್ತು ಪಾಕಶಾಲೆಯ ಬಳಕೆಗಳಿಂದಾಗಿ ಹೆಚ್ಚು ಬೇಡಿಕೆಯಿದೆ. ಇದನ್ನು ಕೊಯ್ಲು ಮಾಡಲು ಹೆಚ್ಚು ಶ್ರಮ ಬೇಕಿರುವ ಕಾರಣ ಈ ಒಂದು…
ಹುಳಿ ಹುಣಸೆಹಣ್ಣಲ್ಲಿದೆ ಆರೋಗ್ಯಕರ ಗುಣಗಳು! ಬಾಯಲ್ಲಿ ನೀರೂರಿಸದೇ ಈ ಸ್ಟೋರಿ ಓದಿ health benefits of tamarind – News18 ಕನ್ನಡ
01ಅಗತ್ಯ ಜೀವಸತ್ವಗಳು: ಹುಣಸೆಹಣ್ಣು ಅಗತ್ಯವಾದ ಜೀವಸತ್ವಗಳಿಂದ ತುಂಬಿರುತ್ತದೆ. ವಿಟಮಿನ್ ಸಿ, ವಿಟಮಿನ್ ಇ, ಬಿ-ವಿಟಮಿನ್ಗಳು, ಕಬ್ಬಿಣಾಂಶ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳು ಇದ್ರಲ್ಲಿವೆ. ಒಟ್ಟಾರೆ ಇದು ಆರೋಗ್ಯಕ್ಕೆ ಒಳ್ಳೆಯದು.
