Lung Damage: ಕೋವಿಡ್ ನಂತರ ಭಾರತೀಯರಲ್ಲಿ ಕಾಡುತ್ತಿದೆ ಶ್ವಾಸಕೋಶ ಸಮಸ್ಯೆ! ನಿಮ್ಮ ಲಂಗ್ಸ್ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ
ಕೋವಿಡ್ (COVID 19) ಮಾರಕ ಸೋಂಕಿಗೆ ತುತ್ತಾಗಿ ಮತ್ತೆ ಗುಣಮುಖರಾಗಿರುವ ವ್ಯಕ್ತಿಗಳಿಗೆ ಶ್ವಾಸಕೋಶದ ತೊಂದರೆಗಳು ಕಾಣಿಸುತ್ತಿವೆ ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತಿವೆ. ಇಡೀ ಜಗತ್ತನ್ನೇ ಅಲ್ಲೋಲ-ಕಲ್ಲೋಲ ಮಾಡಿದ್ದ ಕೊರೊನಾ (Corona Virus) ಸೋಂಕಿಗೆ ಸದ್ಯ ವ್ಯಾಕ್ಸಿನೇಷನ್ (Vaccination) ಮೂಲಕ ಹರಡುವಿಕೆಯನ್ನು ತಪ್ಪಿಸಲಾಗಿದೆ.…
Ear Cleaning: ಪ್ರತಿ ದಿನ ಕಿವಿ ಶುಚಿಗೊಳಿಸುವುದು ಅಗತ್ಯವೇ ? ತಜ್ಞರು ಹೇಳೋದೇನು?
ಬದುಕಿನಲ್ಲಿ ಆರೋಗ್ಯ ಕಾಳಜಿ ಅತ್ಯಗತ್ಯ. ದೇಹ ಮತ್ತು ಮನಸ್ಸು ಶುಚಿಯಾಗಿದ್ದರೆ ದೈನಂದಿನ ಬದುಕು ತುಂಬಾನೆ ಸೊಗಸಾಗಿರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯ ಶುಚಿಯಲ್ಲಿ ಅನೇಕರು ಕಿವಿ ಶುಚಿತ್ವಕ್ಕೆ ಕೂಡ ಮಹತ್ವ ನೀಡುತ್ತಾರೆ. ಹೀಗಾಗಿ ಕಿವಿ ಸ್ವಚ್ಛತೆಗಾಗಿ ಅನೇಕರು ಕಿವಿಯೊಳಗೆ ಪಿನ್ ಹಾಕುವುದು,…
Weight Loss: ಚಿಯಾ ಬೀಜದಲ್ಲಿದೆ ನಿಮ್ಮ ತೂಕ ಇಳಿಸೋ ಔಷಧಿ! ದಿನಾ ಕುಡಿಯಿರಿ, ಸ್ಲಿಮ್ ಆಗಿರಿ!
ನಿಮ್ಮ ದೇಹದ ತೂಕ ಕಡಿಮೆ ಮಾಡಲು ಹಲವು ಪ್ರಯತ್ನಗಳು ಮಾಡುತ್ತಲೇ ಇದ್ದೀರಾ. ಯಾವ ಆಹಾರ ತೆಗೆದುಕೊಳ್ಳಬೇಕು? ಯಾವ ರೀತಿ ಸೇವಿಸಬೇಕು? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ತೂಕ ಇಳಿಸುವ ನಿಟ್ಟಿನಲ್ಲಿ ಈ ರೀತಿಯ ಪ್ರಶ್ನೆಗಳು ಕಾಡುತ್ತವೆ. ಸುಲಭವಾಗಿ ಕೆಲ ಆಹಾರ ಪದಾರ್ಥಗಳಿಂದ ದೇಹದ…
Gold Rate Today: ಚಿನ್ನದ ದರ ತಟಸ್ಥ: ಸೋಮವಾರ ನಿಮ್ಮ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೀಗಿದೆ
Gold and Silver Rate March 4: ಮುಂದಿನ ದಿನಗಳಲ್ಲಿ ಮದುವೆ, ನಾಮಕರಣ ಇತ್ಯಾದಿ ಶುಭ ಕಾರ್ಯಕಾರ್ಯಕ್ರಮಗಳು ನಿಗದಿಯಾಗಿರಬಹುದು. ಇಂತಹ ಸಮಯದಲ್ಲಿ ಉಡುಗೊರೆ ನೀಡಲು, ಸ್ವಂತ ಬಳಕೆಗೆ ಚಿನ್ನಾಭರಣಗಳನ್ನು ಖರೀದಿಸಲು ಇಂದು ಚಿನಿವಾರ ಪೇಟೆಗೆ ತೆರಳುವವರು ಚಿನ್ನ-ಬೆಳ್ಳಿ ದರ ಮಾಹಿತಿ ತಿಳಿದುಕೊಳ್ಳುವುದು…
Shattila Ekadashi: ಮಾಘ ಮಾಸದಲ್ಲಿ ಬರುವ ಷಟ್ತಿಲಾ ಏಕಾದಶಿ: ಈ ದಿನ ದಾನ, ಉಪವಾಸ ಸೇರಿದಂತೆ ಏನೇನು ಮಾಡಬೇಕು? ಇಲ್ಲಿದೆ ವಿವರ
Shattila Ekadashi 2024: ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಜಯ ಏಕಾದಶಿ ಎಂದು ಕರೆಯುತ್ತೇವೆ. ಹಾಗೆಯೇ ಮಾಘಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಷಟ್ತಿಲಾ ಏಕಾದಶಿ ಎಂದು ಕರೆಯುತ್ತೇವೆ. ಈ ವರ್ಷ ಮಾರ್ಚ್ ತಿಂಗಳ 6ನೇ ತಾರೀಕು ಬುಧವಾರದಂದು ಷಟ್ತಿಲಾ ಏಕಾದಶಿ…
ದೆಹಲಿಯಲ್ಲೂ ಘೋಷಣೆಯಾಯ್ತು ಗೃಹಲಕ್ಷ್ಮಿ ಗ್ಯಾರಂಟಿ, ಅಲ್ಲಿನ ಮಹಿಳೆಯರಿಗೆ ಮಾಸಿಕ ಎಷ್ಟು ಸಿಗಲಿದೆ
ಕೇಜ್ರಿವಾಲ್ ಅವರ ಸರ್ಕಾರವೂ ದೆಹಲಿಯಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣು ಮಕ್ಕಳಿಗೂ 1 ಸಾವಿರ ರೂ. ಮಾಸಿಕ ಸಹಾಯಧನ ನೀಡಲಿದೆ, ಇದರಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಅತಿಷಿ ತಿಳಿಸಿದರು.
ಮಂಗಳವಾರ ಸ್ಥಿರವಾಗಿದೆ ಚಿನ್ನ, ಬೆಳ್ಳಿ ಬೆಲೆ; ದೇಶದ ವಿವಿಧೆಡೆ ಆಭರಣ ದರ ಎಷ್ಟಿದೆ ಗಮನಿಸಿ
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (10 ಗ್ರಾಂ ಗೆ)ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 5,875 ರೂ, 10 ಗ್ರಾಂಗೆ ಚಿನ್ನಕ್ಕೆ 58,750 ರೂ ನಿಗದಿ ಆಗಿದೆ. ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 6,409…
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್: ಕೊನೆಗೂ ಮೂವರು ಅರೆಸ್ಟ್
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೇಸ್ಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. ಇಲ್ತಾಜ್, ಮುನಾವರ್, ಮೊಹಮ್ಮದ್ ನಾಶಿಪುಡಿ ಬಂಧಿತರು. ಗೆದ್ದ ಖುಷಿಯಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಕೂಗಿದ ಆರೋಪ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ…
ಮೇ 30ರಿಂದ ‘ಪ್ರೇಮಲೋಕ 2’ ಶೂಟಿಂಗ್; 25 ಸಾಂಗ್, ಜನಸಾಮಾನ್ಯರಿಗೂ ನಟಿಸೋ ಅವಕಾಶ
1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ (PremaLoka Movie) ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂದಿನಕಾಲದಲ್ಲಿ ದೊಡ್ಡ ಮಟ್ಟದ ಗೆಲುವು ಪಡೆದಿತ್ತು. ಈ ಚಿತ್ರದಿಂದ ರವಿಚಂದ್ರನ್ ಖ್ಯಾತಿ…
