ಜೈಪುರ: ಇತ್ತಿಚೆಗೆ ಎಲ್ಲೆಡೆ ಬಾಂಬ್ ಬೆದರಿಕೆ (Bomb Threat) ಪ್ರಕರಣಗಳು ಎಚ್ಚಾಗಿದ್ದು, ಇದೀಗ ಜೈಪುರದ (Jaipur) ನಾಲ್ಕು ಶಾಲೆಗಳಿಗೆ (School) ಇ-ಮೇಲ್ (E-Mail) ಮೂಲಕ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾನುವಾರ ಎರಡು ಆಸ್ಪತ್ರೆಗಳು ಮತ್ತು ದೆಹಲಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ನಂತರ ಇದೀಗ ಶಾಲೆಗಳಿಗೆ ಇಂದು ಬಾಂಬ್ ಬೆದರಿಕೆ ಬಂದಿದೆ. ಇದನ್ನೂ ಓದಿ: ದೆಹಲಿ ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳಲ್ಲಿ ಖಲಿಸ್ತಾನಿ ಪರ, ಮೋದಿ ವಿರುದ್ಧ ಬರಹ!
ಸದ್ಯ ವಿದ್ಯಾರ್ಥಿಗಳನ್ನು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಬಾಂಬ್ ಮತ್ತು ಶ್ವಾನ ದಳದೊಂದಿಗೆ ಪೊಲೀಸ್ ತಂಡಗಳೂ ಶಾಲೆಗಲನ್ನು ತಲುಪಿದೆ. ಕಳೆದ ವಾರವೂ ಇದಿ ರೀತಿ ದೆಹಲಿಯ 131 ಶಾಲೆಗಳಿಗೆ ಮತ್ತು ಗುರುಗ್ರಾಮ್‌ನಲ್ಲಿ 3, ನೋಯ್ಡಾದ ಮೂರು ಶಾಲೆಗಳೀಗೆ ಇಮೆಲ್ ಮೂಲಕ ಬಾಂಬ್ ಬೆದರಿಕೆ ಗಲು ಬಂದಿದ್ದವು.ಇದನ್ನೂ ಓದಿ: ಮತವನ್ನು ನಮ್ಮ ಪ್ರಜಾಪ್ರಭುತ್ವವ ಬಲಪಡಿಸಲು ಚಲಾಯಿಸಿ: ಮೋದಿ ಕರೆ
ಭಾನುವಾರ ದೆಹಲಿಯ ಬುರಾರಿ ಆಸ್ಪತ್ರೆ ಹಾಗೂ ಮಂಗೊಲ್‌ಪುರಿಯಲ್ಲಿರುವ ಸಂಜಯ ಗಾಂಧಿ ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದನ್ನೂ ಓದಿ: ದೂದ್‌ಗಂಗಾ ನದಿಯಲ್ಲಿ ಹೆಚ್ಚಿದ ಮೊಸಳೆ ಕಾಟ: ಸ್ನಾನಕ್ಕೆ ತೆರಳಿದ ರೈತ ಮೊಸಳೆ ಬಾಯಿಗೆ ಸಿಕ್ಕಿ ಸಾವು
ಅಪರಿಚಿತ್ತ ವ್ಯಕ್ತಿಯೊಬ್ಬ ಶಾಲಾ ಕಟ್ಟದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಪ್ರಾಂಶುಪಾಲಾರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದು, ಆತಂಕಗೊಂಡಿದ್ದಾರೆ. ಬಳಿಕ ಸಿಬ್ಬಂದಿ ಮತ್ತು ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: Kidnap Case ಗೆ ಟ್ವಿಸ್ಟ್; ಯಾರೂ ಬಲವಂತವಾಗಿ ಕರೆದೊಯ್ದಿಲ್ಲ, ಕಿಡ್ನ್ಯಾಪ್ ಮಾಡಿಲ್ಲ: ಸಂತ್ರಸ್ತೆ ಸ್ಪೋಟಕ ಹೇಳಿಕೆ

