By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ವೃದ್ದಾಶ್ರಮದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸರ್ಕಾರಿ ವೈದ್ಯರಾದ ಡಾ.ರಕ್ಷಿತ್
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ತುಮಕೂರು-Tumakuru - ವೃದ್ದಾಶ್ರಮದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸರ್ಕಾರಿ ವೈದ್ಯರಾದ ಡಾ.ರಕ್ಷಿತ್

ತುಮಕೂರು-Tumakuru

ವೃದ್ದಾಶ್ರಮದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸರ್ಕಾರಿ ವೈದ್ಯರಾದ ಡಾ.ರಕ್ಷಿತ್

Government doctor Dr. Rakshit celebrates his birthday simply at the old age home

Published April 26, 2025
Share
2 Min Read
rtu rtu rtu
SHARE

ತಿಪಟೂರು :ತಿಪಟೂರಿನ ವೈದ್ಯ ಲೋಕದ ದಿಗ್ಗಜರಾದ ದೀನ ದಲಿತರ ಬಡವರ ಬಂಧು ತೆರೆಮೆರೆ ಯಲ್ಲಿ ಸಮಾಜ ಸೇವೆ ಮಾಡುತ್ತ ತಮಗರಿವೆಯಿಲ್ಲದೆ ತಮ್ಮ ಸೇವೆಯನ್ನು ಸಮಾಜಕ್ಕೆ ಮುಡಿಪಾಗಿಟ್ಟಿರುವ ಸರ್ಕಾರಿ ವೈದ್ಯರಾದ ಡಾ!ರಕ್ಷಿತ್ ಫಿಜಿಷಿಯಿನ್ ಆದ ಇವರು ತಮ್ಮ38 ನೇ ಹುಟ್ಟುಹಬ್ಬದ ಪ್ರಯುಕ್ತ ಯಶಸ್ವಿನಿ ವೃದ್ದಾಶ್ರಮದಲ್ಲಿ ಸರಳವಾಗಿ ವೃದ್ದಾಶ್ರಮದ ಹಿರಿಯರಿಗೆ ಬಟ್ಟೆ ಮತ್ತು ಹಣ್ಣನ್ನು ನೀಡುವುದರ ಮುಖಾಂತರ ಆಚರಿಸಿಕೊಂಡರು.

ಇದೆ ಸಂರ್ಭದಲ್ಲಿ ಮಾತನಾಡಿದ ಅವರು ಹಿರಿಯರನ್ನು ನಾವು ತುಂಬಾ ಗೌರವಯುತವಾಗಿ ಕಾಣಬೇಕು ಅವರೊಡನೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು, ಹಿರಿಯರು ನಮ್ಮ ಜೀವನದ ಮಾರ್ಗದರ್ಶಿಗಳು ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಹೊತ್ತು ಹೊಯ್ಯ್ವವರು, ಹಿರಿಯರ ಅನುಭವವೇ ನಮ್ಮಗಳ ಜೀವನಕ್ಕೆ ಮಾರ್ಗಸೂಚಿ, ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಗಳಿಗೆ ಅಪಾರವಾದ ಗೌರವ ಮತ್ತು ಮಾನ್ಯತೆಯನ್ನು ಕೊಟ್ಟು ಅವರನ್ನು ನಮ್ಮ ನಮ್ಮ ಮನೆಗಳಲ್ಲಿ ನೋಡಿ ಕೊಳ್ಳೋಣ ಎಂದರು,

ಹಾಗೆ ಇದೇ ಸಂರ್ಭದಲ್ಲಿ ಕರ್ನಾಟಕ ಸಂಪಾದಕರು ಮತ್ತು ವಾರದಿಗಾರರ ಸಂಘದ ತಿಪಟೂರು ತಾಲೋಕ್ ಶಾಖೆಯ ಅಧ್ಯಕ್ಷರಾದ ಟಿ ರಾಜು ಬೆಣ್ಣೇನಹಳ್ಳಿ ಮಾತನಾಡಿ ವೈದ್ಯರಾದ ಡಾ!ರಕ್ಷಿತ್ ರವರು ತಿಪಟೂರು ತಾಲೋಕಿನ ಹೆಸರಾಂತ ವೈದ್ಯರೋಲ್ಲಬ್ಬರು ಇವರು ತುಂಬಾ ಸರಳ ಸಜ್ಜನಿಕೆಯುಳ್ಳವರು ಅವರು ಈ ಸಮಾಜದ ಕಟ್ಟ ಕಡೆಯ ರೋಗಿಗೂ ಸೇವೆ ದೊರೆಯುವಂತೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟು ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ ಅವರ ಈ ನಿಸ್ವಾರ್ಥ ಸೇವೆಯನ್ನು ಗುರ್ತಿಸಿ ಕರ್ನಾಟಕ ಸರ್ಕಾರ ಅವರಿಗೆ ಬೆಂಗಳೂರು ವಲಯದ “ಉತ್ತಮ ಪಿಜಿಷಯನ್ ” ಎಂಬ ಪುರಸ್ಕಾರ ವನ್ನು ನೀಡಿದೆ ಎಂದು ತಿಳಿಸಿದರು.

ನಂತರ ಯಶಸ್ವಿನಿ ವೃದ್ದಾಶ್ರಮ ದ ಶ್ರೀ ಮತಿ ಬಬಿತ ಮತ್ತು ಅವರ ತಂಡದಿಂದ ಡಾ!ರಕ್ಷಿತ್ ರವರಿಗೆ ಸನ್ಮಾನ ಮಾಡಿ ಗೌರವಿಸಿದರು ಈ ಕಾರ್ಯಕ್ರಮಕ್ಕೆ, ಟಿ ರಾಜು ಅಧ್ಯಕ್ಷರು ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ, ಅಧ್ಯಕ್ಷರು ಕ ದ ಸಂ ಸ ಘಟಕ ತಿಪಟೂರು, ಆಂಬುಲೆನ್ಸ್ ಚಾಲಕರಾದ ಶ್ರೀ ಅನಂತ್, ತಿಪಟೂರು ಕರ್ಣ ಮತ್ತು ವೈದ್ಯರಾದ ಡಾ!ಶ್ರೀ ಧರ್ ನೀಡಿರುವ ಉಚಿತ ವಾಹನ ಹಾಗೂ ನಿತ್ಯ ಅನ್ನಪೂರ್ಣ ದಾಸೋಹ ವಾಹನದ ಚಾಲಕರಾದ ಶ್ರೀ ಚೌಡಪ್ಪ, ನವೀನ್ ಜನರಲ್ ಹಾಸ್ಪಿಟಲ್,ಮದು ಆಂಬುಲೆನ್ಸ್ ಹಾಗೂ ಯಶಶ್ವಿನಿ ವೃದ್ದಾಶ್ರಮದ ಎಲ್ಲ ಹಿರಿಯರು ಪಾಲ್ಗೊಂಡಿದ್ದರು.

You Might Also Like

ಕರ್ತವ್ಯದ ಸಮಯದಲ್ಲಿ ಜನರ ಕೈಗೆ ಸಿಗದ ಅಧಿಕಾರಿಗಳು

ಪ್ರಾಮಾಣಿಕ, ದಕ್ಷ ಅಧಿಕಾರಿಯದ ಬಿ ದಯಾನಂದ ಅವರ ಅಮಾನತು ಹಿಂಪಡೆಯುವಂತೆ ಪ್ರತಿಭಟನೆ

ವಿಶ್ವ ಮಾನ್ಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ

ಮೇ.10 ರಂದು ನಡೆಯಲಿರುವ ತಾಲೂಕು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಶಾಸಕ “ಎಚ್ ಡಿ ರಂಗನಾಥ್ “

ಕುಣಿಗಲ್ ಪುರಸಭೆಗೆ ಕನ್ನ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿ

Share This Article
Facebook Copy Link Print
Previous Article Jeeni “ಜೀನಿ”ಕಂಪನಿ ಮಾಲಿಕ ದಿಲೀಪ್ ಕುಮಾರ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
Next Article Navuashree Navuashree Navuashree ಸ್ಪೀಡ್ ಸ್ಕೇಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದು ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದ ನವ್ಯಶ್ರೀ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

PM Modi PM Modi PM Modi
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
ರಾಷ್ಟ್ರೀಯ-National
March 24, 2026
Dead Body Dead Body Dead Body
ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್​-Bidar
March 24, 2026
Delhi Assembly Complex
ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
ರಾಷ್ಟ್ರೀಯ-National
March 24, 2026
Supreme Court Supreme Court Supreme Court
ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ
ರಾಜ್ಯ-Karnataka Latest
March 24, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up