ಪ್ರತೀಕಾರಕ್ಕೆ ಸಜ್ಜಾಗಿದ್ದ ಹಿಜ್ಬುಲ್ಲಾ ಉಗ್ರರಿಗೆ ಮತ್ತೊಂದು ಮರ್ಮಾಘಾತ

ಬೈರುತ್‌ : ಪೇಜರ್‌, ವಾಕಿಟಾಕಿ ಸ್ಫೋಟದಿಂದ ಕಂಗಾಲಾಗಿ ಪ್ರತಿಕಾರಕ್ಕೆ ಸಜ್ಜಾಗಿದ್ದ ಹಿಜ್ಜುಲ್ಲಾ ಉಗ್ರರಿಗೆ ಇಸ್ರೇಲ್ ಮತ್ತೊಂದು ಮರ್ಮಾಘಾತ ನೀಡಿದೆ. ಇಸ್ರೇಲ್‌ ರಕ್ಷಣಾ ಪಡೆ ಯುದ್ಧವಿಮಾನಗಳು ಹಿಜ್ಜುಲ್ಲಾ ಉಗ್ರರ ರಾಕೆಟ್ ಲಾಂಚರ್‌ಗಳನ್ನು ಟಾರ್ಗೆಟ್ ಮಾಡಿ ಉಡೀಸ್ ಮಾಡುವ ಮೂಲಕ ಪ್ರತಿದಾಳಿಗೂ ಮುನ್ನವೇ ಶತ್ರುಗಳಿಗೆ ಯಹೂದಿಗಳು ಶಾಕ್ ನೀಡಿದ್ದಾರೆ. ಫೈಟರ್ ಜೆಟ್‌ಗಳು ಸುಮಾರು 1,000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು ಹೊಡೆದು ಹಾಕಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಈ ಕ್ಷಿಪಣಿ ಲಾಂಚರ್‌ಗಳು ಇಸ್ರೇಲ್‌-ಲೆಬನಾನ್‌ ಗಡಿಯಲ್ಲಿ ಸಿದ್ಧವಾಗಿದ್ದವು … Continue reading ಪ್ರತೀಕಾರಕ್ಕೆ ಸಜ್ಜಾಗಿದ್ದ ಹಿಜ್ಬುಲ್ಲಾ ಉಗ್ರರಿಗೆ ಮತ್ತೊಂದು ಮರ್ಮಾಘಾತ