By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಕರ್ನಾಟಕ ಕ್ರಿಕೆಟ್ ಲೀಗ್ (KCL) ಟ್ರೋಫಿ ಮತ್ತು ಜೆರ್ಸಿ ಲಾಂಚ್
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Blog - ಕರ್ನಾಟಕ ಕ್ರಿಕೆಟ್ ಲೀಗ್ (KCL) ಟ್ರೋಫಿ ಮತ್ತು ಜೆರ್ಸಿ ಲಾಂಚ್

BlogEntertainment

ಕರ್ನಾಟಕ ಕ್ರಿಕೆಟ್ ಲೀಗ್ (KCL) ಟ್ರೋಫಿ ಮತ್ತು ಜೆರ್ಸಿ ಲಾಂಚ್

Karnataka Cricket League (KCL) trophy and jersey launch

Published September 11, 2024
Share
2 Min Read
Karnataka Cricket League (KCL) trophy and jersey launch
SHARE

ದುಬೈ : ಗಲ್ಫ್ ಕರ್ನಾಟಕ ಕುಟುಂಬ ಆಯೋಜಿಸಿತಿರುವ ಡೂ ಗ್ರೂಪ ಅರ್ಪಿಸುವ ಎಲ್ಲ ಕ್ರಿಕೆಟ್ ಅಭಿಮಾನಿಗಳು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕರ್ನಾಟಕ ಕ್ರಿಕೆಟ್ ಲೀಗ್ (KCL) ಟೂರ್ನಾಮೆಂಟ್‍ನ ಟ್ರೋಫಿ ಮತ್ತು ಆಟಗಾರರ ಅಧಿಕೃತ ಜೆರ್ಸಿ ಲಾಂಚ್ ಕಾರ್ಯಕ್ರಮ 08 ಸೆಪ್ಟೆಂಬರಂದು ದುಬೈನ ಫಾರ್ಚೂನ ಪ್ಲಾಜಾ ಹೋಟೆಲ್ನಲ್ಲಿ ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ನೀತಾ ತಾರಾಚಂದಾನಿ (ಹೆಡ್ ಆ ಬಿಸಿನೆಸ್,ವಿಮಾ ಘಟಕ, ಡೂ ಗ್ರೂಪ) ಮತ್ತು ಖ್ಯಾತ ನಿರ್ದೇಶಕ ನಿರ್ಮಾಪಕ ಗೀತ ರಚ್ನೆಕಾರ ಸಿಂಪಲ್ ಸುನಿ, ಗೌರವ ಅತಿಥಿಯಾಗಿ ಕರ್ನಾಟಕ ಸಂಘ ದುಬೈನ ಅಧ್ಯಕ್ಷ ಶ್ರೀ ಶಶಿಧರ್ ನಾಗರಾಜಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಟ್ರೋಫಿ ಹಾಗೂ ಹೊಸ ಜೆರ್ಸಿಗಳನ್ನು ಅನಾವರಣಗೊಳಿಸಿದರು.ಸಮಾರಂಭದಲ್ಲಿ ವಿವಿಧ ತಂಡಗಳ ನಾಯಕರು, ಆಟಗಾರರು, ಕ್ರೀಡಾ ಪ್ರೇಮಿಗಳು ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಹಾಜರಿದ್ದರು.

ಅಭಿಮನ್ಯು ಕಾಶಿನಾಥ್ ಅಭಿನಯದ “ಎಲ್ಲಿಗೆ ಪಯಣ ಯಾವುದೋ ದಾರಿ” ಟೀಸರ್ ರಿಲೀಸ್

ಟ್ರೋಫಿ ಅನಾವರಣ:
ಈ ಬಾರಿಯ KCL ಟೂರ್ನಮೆಂಟ್‍ನ ಟ್ರೋಫಿ ಅತ್ಯಂತ ವೈಭವಶಾಲಿಯಾಗಿದೆ. ಟ್ರೋಫಿಯನ್ನು ಅನಾವರಣಗೊಳಿಸಿದ ಕಾರ್ಯಕ್ರಮದ ಅತಿಥಿಗಳ ಪ್ರಕಾರ “ಟ್ರೋಫಿ ಎಷ್ಟು ಭವ್ಯವಾಗಿದೆ ಅಂದ್ರೆ ಪಂದ್ಯ ಆಡದೆ ಅದನ್ನು ಮನೆಗೆ ತೆಗುದುಕೊಂಡು ಹೋಗಬೇಕಾಣುಸುತ್ತಿದೆ” ಎಂದು ಹೇಳಿದರು

ಜೆರ್ಸಿ ಬಿಡುಗಡೆ:
KCLನಲ್ಲಿ ಭಾಗವಹಿಸಲಿರುವ ಎಲ್ಲಾ ತಂಡಗಳ ಜೆರ್ಸಿಗಳನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಆಟಗಾರರು ಹೊಸ ಜೆರ್ಸಿ ಧರಿಸಿ ಪ್ರದರ್ಶನ ಮಾಡಿದ್ದು, ತಂಡಗಳ ಹುರಿದುಂಬನೆಯನ್ನು ಹೆಚ್ಚಿಸಿತು. KCL ತಂಡಗಳ ಇಳಿವೇಶನದೊಂದಿಗೆ ಅಭಿಮಾನಿಗಳು ಹೊಸ ಜೆರ್ಸಿಗಳ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಮತ್ತು ಆಯೋಜನೆ ವಿವರಗಳು:
KCL ಟೂರ್ನಮೆಂಟ್‍ನ ಫೈನಲ್ ಪಂದ್ಯವು ೧೩ ಅಕ್ಟೋಬರ್ ೨೦೨೪ ರಂದು ಅಜ್ಮಾನ್ನ ಹೀಲಿಯೋನಲ್ಲಿ ನಡೆಯಲಿದ್ದು, ಜಯಶಾಲಿಗಳಿಗೆ ವೈಭವೀಕೃತ ಟ್ರೋಫಿಯೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಇದಲ್ಲದೆ, ಅತ್ಯುತ್ತಮ ಆಟಗಾರರಿಗೆ ಮತ್ತು ತಂಡಗಳಿಗೆ ವಿಶೇಷ ಪ್ರಶಸ್ತಿಗಳೂ ಇರಲಿವೆ ಎಂದು ಆಯೋಜಕರು ತಿಳಿಸಿದರು.

ಸಮಾರಂಭದ ಕೊನೆಗೆ ಎಲ್ಲ ತಂಡಗಳಿಗೂ ಶ್ರೇಷ್ಠತಾ ಕೋರಿಕೆ ಮತ್ತು ಶುಭಾಶಯಗಳನ್ನು ಹಾರೈಸಲಾಯಿತು. KCL ಟೂರ್ನಮೆಂಟ್‍ನ ಮೊದಲ ಪಂದ್ಯವು ೦೫ ಅಕ್ಟೋಬರ್ ೨೦೨೪ರಂದು ಆರಂಭಗೊಳ್ಳಲಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಕ್ರೀಡಾ ಹಬ್ಬವನ್ನು ಕಾತರದಿಂದ ಎದುರುನೋಡುತ್ತಿದ್ದಾರೆ.

ಈ ಟೂರ್ನಿಯೆಲ್ಲಿ ಭಾಗವಹಿಸಿವು ಎಲ್ಲ ತಂಡಗಳಿಗೆ KCL ಆಯೋಜಕ ಸಮಿತಿ ಸದ್ಯಸರಾದ ಸಾಗರ್ ಶೆಟ್ಟರ್, ಶಬರೀಶ್ ಸಕ್ಲೇಶಪುರ್ ರಮಾನಾಥ್, ಅಯ್ಯಪ್ಪ ಮುತ್ತಯ್ಯ, ಸಾಗರ್ ಮುದಕವಿ, ವಿನಾಯಕ್ ಉಪಾಧ್ಯ, ಅನಿಲ್ ಶಿವರಾಂ, ಆನಂದ್ ಪವಾರ್, ಫಯಾಜ್ ಅಹ್ಮದ್ ಸಯೇದ್, ಹರ್ಷ ಜಗದೀಶ್, ಅಕ್ಷಯ್ ಗೌಡ, ರಾಜೇಶ್ ಗರುಡಯ್ಯ, ಚೇತನ್ ಸುಬ್ರಮಣ್ಯ, ಧನುಷ್ ಜೀವನ್, ಭರತ್ ಪಾಟೀಲ್, ಶ್ರೇಯಸ್ ಮತ್ತು ಗಲ್ಫ್ ಗೆಳೆಯರು ಮತ್ತು ಗಲ್ಫ್ ಗೆಳತಿಯರ ತಂಡ ಧನ್ಯವಾದ ತಿಳಿಸಿದರು ಮತ್ತು ಶುಭ ಕೋರಿದರು

You Might Also Like

ಕೊಲೆ ಪ್ರಕರಣದಲ್ಲಿ ಶಾಸಕರ ಕಾರು ಚಾಲಕ ಅರೆಸ್ಟ್

ಭೈರತಿ ರಣಗಲ್‍ ಚಿತ್ರದ ರಿಲೀಸ್ ಡೇಟ್ ಅನೌನ್ಸ್

ಮತ್ತೆ ಸುದ್ದಿಯಾದ ದಿಶಾ ಪಟಾಣಿ ಸಹೋದರಿ

ಭಾರಿ ಮಳೆಗೆ ಬೆಂಗಳೂರು ಕಟ್ಟಡ ಕುಸಿದು ಮೂವರ ಸಾವು, ಅವಶೇಷಗಳಡಿ ಸಿಲುಕಿದವರಿಗಾಗಿ ರಕ್ಷಣಾಕಾರ್ಯ

2026ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶ್ರೀ ರುದ್ರಮುನಿ ಸ್ವಾಮೀಜಿ

Share This Article
Facebook Copy Link Print
Previous Article Ellige Payana Yavudo Daari ಅಭಿಮನ್ಯು ಕಾಶಿನಾಥ್ ಅಭಿನಯದ “ಎಲ್ಲಿಗೆ ಪಯಣ ಯಾವುದೋ ದಾರಿ” ಟೀಸರ್ ರಿಲೀಸ್
Next Article MB Patil met three Union Ministers ಮೂವರು ಕೇಂದ್ರ ಸಚಿವರನ್ನು ಭೇಟಿ ಮಾಡಿದ ಎಂ.ಬಿ.ಪಾಟೀಲ್, ರಾಜ್ಯದ ಬೇಡಿಕೆಗಳ ಕುರಿತು ಚರ್ಚೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up