By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಕೋಲಾರ : ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡರು ಒಮ್ಮತಕ್ಕೆ ಬಾರದ ಇಲಾಖೆಗಳ ನಡೆ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಕೋಲಾರ-Kolara - ಕೋಲಾರ : ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡರು ಒಮ್ಮತಕ್ಕೆ ಬಾರದ ಇಲಾಖೆಗಳ ನಡೆ

ಕೋಲಾರ-Kolara

ಕೋಲಾರ : ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡರು ಒಮ್ಮತಕ್ಕೆ ಬಾರದ ಇಲಾಖೆಗಳ ನಡೆ

Kolar: Joint survey work completed, departments unable to reach consensus

Published January 17, 2025
Share
3 Min Read
Raadadad Raadadad Raadadad
SHARE

ಶ್ರೀನಿವಾಸಪುರ/ಕೋಲಾರ : ತೀವ್ರಾ ಕೂತೂಹಲ ಕೇರಳಿಸಿದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಹೊಸಹುಡ್ಯ ಸರ್ವೇ ನಂಬರ್‌ 1 ಮತ್ತು 2 ಹಾಗೂ ಜಿನಕಲುಕುಂಟ ಅರಣ್ಯ ಪ್ರದೇಶದ ಅರಣ್ಯ ಭೂಮಿ ಒತ್ತುವರಿ ವಿಚಾರ, ಹೈಕೋರ್ಟ್‌ ಸೂಚನೆ ಮೇಲೆ ಎರಡು ದಿನಗಳ ಕಾಲ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಪೂರ್ಣಗೊಳಿಸಿದೆ. ಆದ್ರೆ ಎರಡು ಇಲಾಖೆಗಳ ಸರ್ವೆ ಕಾರ್ಯ ಮುಗಿದರು ಒತ್ತುವರಿ ವಿಚಾರದಲ್ಲಿ ಒಮ್ಮತಕ್ಕೆ ಬಾರದ ಸ್ಥಿತಿಯಲ್ಲಿ ಎರಡು ಇಲಾಖೆಗಳ ನಡೆಯಾಗಿದೆ.

ಹೌದು, ದಶಕಗಳಿಂದಲೂ ಮಾಜಿ ಸ್ಪೀಕರ್‌ ಕೆಆರ್‌ ರಮೇಶ್‌ ಕುಮಾರ್‌ ಹೊಸಹುಡ್ಯ ಸರ್ವೇ ನಂಬರ್‌ 1 ಮತ್ತು 2 ಹಾಗೂ ಜಿನಕಲುಕುಂಟ ಅರಣ್ಯ ಪ್ರದೇಶದ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಅರೋಪ ಹಿನ್ನಲೆ ಮಾನ್ಯ ಉಚ್ಚನ್ಯಾಯಾಲ ಜಂಟಿ ಸರ್ವೆ ಕಾರ್ಯಕ್ಕೆ ಸೂಚನೆ ಯನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ನೀಡಿತ್ತಾದರು. ಎರಡು ಇಲಾಖೆಗಳ ಸರ್ವೆ ಪದ್ದತಿಯೂ ಹೊಂದಾಣಿಕೆಯಾಗದ ಸ್ಥಿತಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆಯ ಪ್ರಕಾರ ಸರ್ವೆಯಲ್ಲಿ ಯಾವುದೇ ಮೇಲ್ನೋಟಕ್ಕೆ ಒತ್ತುವರಿ ಬಗ್ಗೆ ಸಂಶಯ ವ್ಯಕ್ತಪಡಿಸಿದೆ .ಇತ್ತ ಅರಣ್ಯ ಇಲಾಖೆಯ ಸರ್ವೆ ಮಾತ್ರ ಒತ್ತುವರಿಯ ಬಗ್ಗೆ ಖಚಿತ ವ್ಯಕ್ತಪಡಿಸಿದೆ. ಆದ್ರೆ ಎರಡು ದಿನಗಳ ಕಾಲ ಜಂಟಿ ಸರ್ವೆ ಮಾಡಿದ್ರು ಎರಡು ಇಲಾಖೆಗಳ ಅಭಿಪ್ರಾಯ ಒಮ್ಮತಕ್ಕೆ ಬಾರದಾಗಿದೆ.

ಸರ್ವೇ ನಂ.1 ಮತ್ತು 2ರಲ್ಲಿ ಅರಣ್ಯ ಭೂಮಿ ಒತ್ತುವರಿ ಆಗಿದೆ ಎಂಬ ವಾದ ಮಂಡಿಸಿದ ಅರಣ್ಯ ಇಲಾಖೆ:
ಅರಣ್ಯ ಇಲಾಖೆಯವರ ಪ್ರಕಾರ ಗುಂಟರ್ಸ್ ಚೈನ್ ಬ್ರಿಟೀಷ್ ಸರ್ಕಾರದ ಕಾಲದಿಂದ ಬಳಕೆ ಆಗುತ್ತಿದೆ. ಇದರ ಮೂಲಕ ಅಳತೆ ಮಾಡಿದರೆ ಸರಿಯಾಗಿ ಇರುತ್ತದೆ ಎಂದು ಅಧೀನಕಾರ್ಯದರ್ಶಿ ಅವರೇ ಹೇಳಿದ್ದಾರೆ. ಹಾಗಾಗಿ ಗುಂಟರ್ಸ್ ಚೈನ್ ಮೂಲಕ ಅಳತೆ ಮಾಡಿದರೆ ಇದು ಸರಿ ಇದೆ. ಹೊಸಹುಡ್ಯ ಗ್ರಾಮ ಸರ್ವೇ ನಂ.1 ಹಾಗೂ 2ರಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ.

ಅರಣ್ಯ ಭೂಮಿ ಬಿಟ್ಟು ಹೋಗಿರುವ ವಿಚಾರವೇ ಬೇರೆ. ಅರಣ್ಯ ಸೆಟ್ಲ್ಮೆಂಟ್ ಮ್ಯಾಪ್ ನಮ್ಮ ಬಳಿ ಇದೆ. ಯಾವಗ ಬೇಕಾದರೂ ನಾವು ಮ್ಯಾಪನ್ನು ಸಿದ್ಧಪಡಿಸಬಹುದು. ಒತ್ತುವರಿ ಆಗಿರುವುದು ನಿಜ. ಡಿಡಿಎಲ್‌ಆರ್ ಕೊಡುವ ರಿಪೋರ್ಟ್ ನೋಡಿ ತೀರ್ಮಾನ ಮಾಡುತ್ತೇವೆ.

ಸರ್ವೇ ನಂ.1 ಹಾಗೂ 2ರಲ್ಲಿ ನಮ್ಮ ಅರಣ್ಯ ಭೂಮಿಯ ಜಾಗ ಸೇರಿದ್ದರೆ ಮಾತ್ರ ಸಹಿ ಹಾಕುತ್ತೇನೆ. ಇಲ್ಲವಾದರೆ ನಾನು ಡಿಡಿಎಲ್‌ಆರ್ ವರದಿಗೆ ಸಹಿ ಹಾಕುವುದಿಲ್ಲ. ಮತ್ತೆ ಸರ್ವೇ ಆಗಲಿ ಬಿಡಿ. ಜ.30ರ ಒಳಗಾಗಿ ಸರ್ವೇ ವರದಿ ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ ಎಂದು ಕೋಲಾರದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಸಿ.ಎಫ್).ಸರೀನ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಜಂಟಿ ಸರ್ವೆ ಪೂರ್ಣವಾದ್ರು ಕಂದಾಯ ಇಲಾಖೆಗೆ ಮೇಲ್ನೋಟಕ್ಕೆ ಒತ್ತುವರಿ ಯಾಗಿಲ್ಲ ಅನ್ಸುತ್ತೆ
ಹೈಕೋರ್ಟ್ ಸೂಚನೆ ಪ್ರಕಾರ ಜಂಟಿ ಸರ್ವೇ ಮಾಡಲಾಗಿದೆ.ಸರ್ವೇ ನಂಬರ್ 1 ಹಾಗೂ 2 ರ ಜಂಟಿ ಸರ್ವೇ ಮಾಡಲಾಗಿದೆ.ಪಿರ್ಯಾದುದಾರರಿಗೆ ನೋಟೀಸ್ ನೀಡಿ ಸರ್ವೇ ಮಾಡಲಾಗಿದೆ.ಹೊರ ಭಾಗದ ಕಂದಾಯ ಗ್ರಾಮದ ಗುರುತು ಮಾಡಲಾಗಿದೆ.ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೇ ಮಾಡಲಾಗಿದೆ.

ಅರಣ್ಯ ಇಲಾಖೆಯ ಗಡಿ ಗುರುತಿಸುವ ಕೆಲಸ ಜಂಟಿಯಾಗಿ ಮಾಡಲಾಗಿದೆ.ನಾಲ್ಕು ತಂಡಗಳಿಂದ ಸರ್ವೇ ಮಾಡಿ,ಸರ್ವೇ ನಂಬರ್ ನ ಜಮೀನನ್ನು ಸೆರೆ ಹಿಡಿಯಲಾಗಿದೆ.ಅರಣ್ಯ ಇಲಾಖೆಯ ಗಂಟರ್ಸ್ ಚೈನ್ ಮಾಪನ 100 ಲಿಂಕ್ 66 ಅಡಿ.ಕಂದಾಯ ಇಲಾಖೆಯ ಚೈನ್ ನಲ್ಲಿ 50 ಲಿಂಕ್ಸ್ 30 ಅಡಿಯಾಗಿದೆ.ಸರ್ವೇ ನಂಬರ್ 1 ರಲ್ಲಿ 315 ಎಕರೆ ಹಾಗೂ ಸರ್ವೇ ನಂಬರ್ 2 ರಲ್ಲಿ 113 ಎಕರೆ ಗುರುತಿಸಲು ನೋಟಿಫಿಕೇಶನ್ ಇದೆ.

DDLR ನಮಗೆ ತಾಂತ್ರಿಕ ವರದಿ ನೀಡಬೇಕಿದೆ.ಪಿರ್ಯಾದುದಾರರು ಸಹ ಕೆಲವು ಮಾಹಿತಿ ಕೇಳಿದ್ದಾರೆ ಅದರ ಮಾಹಿತಿ ಪಡೆಯಬೇಕಿದೆ.ಜ.30 ರ ಒಳಗೆ ಹೈಕೋರ್ಟ್ ಗೆ ವರದಿ ಸಲ್ಲಿಸುತ್ತೇವೆ.1934 ರ ಸರ್ಕಾರಿ ನೋಟಿಫಿಕೇಶನ್ ಹಾಗೂ 1944 ರ ಗೆಜೆಟ್ ಬಿಟ್ಟು ಅರಣ್ಯ ಇಲಾಖೆಯವರು ಯಾವುದೇ ದಾಖಲೆ ಕೊಟ್ಟಿಲ್ಲ.ಮೇಲ್ನೋಟಕ್ಕೆ ನಮಗೆ ಏನೂ ಕಂಡು ಬಂದಿಲ್ಲ ಅನ್ಸುತ್ತೆ.ಇವತ್ತು ನಮ್ಮ ಸರ್ವೇ ಕಾರ್ಯ ಮುಗಿದಿದೆ.ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯಾ ಗ್ರಾಮಾದ ಬಳಿ ಕೋಲಾರ ಜಿಲ್ಲಾಧಿಕಾರಿ ಡಾ.ರವಿ ಹೇಳಿಕೆ ನೀಡಿದ್ದಾರೆ.

ಈ ಎರಡು ಇಲಾಖೆಯ ನಡೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರಾ ಕೂತುಹಲ ಮೂಡಿಸಿದೆ. ಎರಡು ಇಲಾಖೆಗಳ ವಿಭಿನ್ನ ಹೇಳಿಕೆ ನೋಡಿದ್ರೆ ಜಂಟಿ ಸರ್ವೆ ವರದಿ ಯಾವ ರೂಪಗೊಳ್ಳುತ್ತದೆ ಎಂಬ ಸಂಶಯ ಸಾರ್ವಜನಿಕವಾಗಿ ಮೂಡಿಸಿದೆ.

ಅರುಣ್ ಕುಮಾರ್ ಬಿ ಎಸ್

You Might Also Like

ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬುಗೆ ಜಯದ ಮಾಲೆ

ವಸತಿ ನಿಲಯದಲ್ಲಿ ಮಂಚಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಚಿನ್ನದ ನಾಡಲ್ಲಿ ಇವಿಎಂ ಮೆಷಿನ್ ಸಾಗಿಸುತ್ತಿದ್ದ ಟೈರ್ ಬ್ಲಾಸ್ಟ್

ಒಂದೂವರೆ ವರ್ಷದ ಹಿಂದೆ ಕಳವಾಗಿದ್ದ 2 ಸೀಮೆ ಹಸುಗಳು- 1.70 ಲಕ್ಷ ಮೌಲ್ಯದ ಗೋವುಗಳು ಪತ್ತೆ

ಕೋಲಾರ : ಇಬ್ಬರು ಮಕ್ಕಳ ಕೊಂದು ತ್ಮಹತ್ಯೆಗೆ ಶರಣಾದ ತಾಯಿ

Share This Article
Facebook Copy Link Print
Previous Article Robotic Nipple Sparing Mastectomy in India for the first time ಭಾರತದಲ್ಲಿ ಮೊದಲ ಬಾರಿಗೆ ರೋಬೋಟಿಕ್‌ ನಿಪ್ಪಲ್‌ ಸ್ಪೇರಿಂಗ್‌ ಮಾಸ್ಟೆಕ್ಟಮಿ
Next Article Shivanna as 'Veera Chandrahasa' ‘ವೀರ ಚಂದ್ರಹಾಸ’ನಾಗಿ ಶಿವಣ್ಣ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up