By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ರಾಯಚೂರಿನಲ್ಲಿ ರಸ್ತೆ ಬದಿ ಲಕ್ಷಾಂತರ ರೂ.ಮೌಲ್ಯದ ಔಷಧಿ : ಸಾರ್ವಜನಿಕರ ಆಕ್ರೋಶ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ರಾಯಚೂರಿನಲ್ಲಿ ರಸ್ತೆ ಬದಿ ಲಕ್ಷಾಂತರ ರೂ.ಮೌಲ್ಯದ ಔಷಧಿ : ಸಾರ್ವಜನಿಕರ ಆಕ್ರೋಶ

ರಾಜ್ಯ-Karnatakaರಾಯಚೂರು - Raichur

ರಾಯಚೂರಿನಲ್ಲಿ ರಸ್ತೆ ಬದಿ ಲಕ್ಷಾಂತರ ರೂ.ಮೌಲ್ಯದ ಔಷಧಿ : ಸಾರ್ವಜನಿಕರ ಆಕ್ರೋಶ

Medicines worth lakhs of rupees on the roadside in Raichur: Public outrage

Published February 24, 2026
Share
2 Min Read
sgadgdg 1 sgadgdg 1 sgadgdg 1
SHARE

ರಾಯಚೂರು: ರೋಗಿಗಳಿಗೆ ಸಮರ್ಪಕವಾಗಿ ತಲುಪಬೇಕಾದ ಔಷಧಿಯನ್ನ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಬೀಸಾಡುವ ನಿರ್ಲಕ್ಷ್ಯದ ಕೃತ್ಯಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಈಗ ರಾಯಚೂರು ಜಿಲ್ಲೆಯ ಸರದಿ ಔಷಧಿಯ ಅವಧಿ ಇನ್ನೂ ಇದ್ರೂ ಲಕ್ಷಾಂತರ ಮೌಲ್ಯದ ಔಷಧಿ, ಸಿರೆಂಜ್‌ಗಳನ್ನ ರಸ್ತೆ ಪಕ್ಕದಲ್ಲಿ ಎಸೆದಿದ್ದಾರೆ.

ರಾಯಚೂರಿನ ಜಲಾಲನಗರ ರುದ್ರಭೂಮಿ ಬಳಿ ಮುಖ್ಯ ರಸ್ತೆ ಪಕ್ಕದಲ್ಲೇ ಲಕ್ಷಾಂತರ ಮೌಲ್ಯದ ಔಷಧಿಗಳು, ಸಿರೆಂಜ್ ಸೇರಿ ಮೆಡಿಕಲ್ ವೇಸ್ಟ್‌ನ್ನ ಬೀಸಾಡಲಾಗಿದೆ. ಆದ್ರೆ ಅಚ್ಚರಿ ಅಂದ್ರೆ ಇಲ್ಲಿ ಬಿದ್ದಿರುವ ಎಲ್ಲಾ ಔಷಧಿ, ಸಿರೆಂಜ್‌ಗಳ ಎಕ್ಷಪಯರಿ ಡೇಟ್ ಇನ್ನೂ ಒಂದು ವರ್ಷಯಿದೆ. ಆದ್ರೂ ಈ ಔಷಧಿಗಳನ್ನ ಇಲ್ಲಿ ಯಾಕೆ ಬೀಸಾಡಿದ್ದಾರೆ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ.

ಮಕ್ಕಳ ಔಷಧಿ ಹೆಚ್ಚಾಗಿ ಪತ್ತೆಯಾಗಿದ್ದು ಕೆಮ್ಮು, ಜ್ವರ ಮೈಕೈ ನೋವು, ಮಲ್ಟಿ ವಿಟಮಿನ್ ಸಿರಪ್ ಬಾಟಲ್‌ಗಳು ಬಿದ್ದಿವೆ. ವೈದ್ಯರ ಸ್ಯಾಂಪಲ್‌ಗಳು ಮಾರಾಟಕ್ಕಿಲ್ಲ ಅನ್ನೋ ಬರಹಗಳು ಸಿರಪ್ ಬಾಟಲ್‌ಗಳ ಮೇಲೆ ಬರೆಯಲಾಗಿದೆ. ಹೀಗಾಗಿ ಇದು ಸರ್ಕಾರಿ ಆಸ್ಪತ್ರೆಗಳ ಸ್ಯಾಂಪಲ್ಲಾ, ಖಾಸಗಿ ವೈದ್ಯರಿಗೆ ನೀಡಿದ ಅಥವಾ ನೀಡಬೇಕಾದ ಸ್ಯಾಂಪಲ್ ಔಷಧಿಗಳಾ ಅಂತ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.

ಬಡ ರೋಗಿಗಳು ಔಷಧಿ ಕೊಳ್ಳುವುದು ಎಷ್ಟು ಕಷ್ಟಕರ , ಅಲ್ಲದೇ ಎಷ್ಟೋ ಬಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಡೆ ಔಷಧಿ ಬರೆಯುತ್ತಾರೆ. ಅಂತಹದರಲ್ಲಿ ಬೇಕಾಬಿಟ್ಟಿ ರಸ್ತೆ ಪಕ್ಕ ಔಷಧಿ ಬೀಸಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ಔಷಧಿಗಳ ಎಕ್ಸಪಯಿರಿ ಡೇಟ್ ಆಗಸ್ಟ್ 2027 ಇದ್ರೆ ಇನ್ನೂ ಕೆಲವದ್ದು ಡಿಸೆಂಬರ್ 2027 ಇದೆ ಹೀಗಿರುವಾಗ ಔಷಧಿಯನ್ನ ಬೀಸಾಡಿರುವುದು ಯಾಕೆ ಅನ್ನೋದು ತಿಳಿಯುತ್ತಿಲ್ಲ. ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಗಳೇ ತನಿಖೆ ನಡೆಸಿ ಇದರ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ.

ಸಾಮಾನ್ಯವಾಗಿ ಖಾಸಗಿ ಔಷಧಿ ಕಂಪನಿಗಳ ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳು ತಮ್ಮ ಕಂಪನಿ ಸ್ಯಾಂಪಲ್‌ಗಳನ್ನ ವೈದ್ಯರಿಗೆ, ಮೆಡಿಕಲ್ ಶಾಪ್‌ಗಳಿಗೆ ನೀಡಿರುತ್ತಾರೆ. ಅಂತಹದೇ ಸ್ಯಾಂಪಲ್‌ಗಳನ್ನ ಇಲ್ಲಿ ಬೀಸಾಡಲಾಗಿದೆ. ಇದು ಯಾರ ಯಡವಟ್ಟು ಅನ್ನೋದು ಬಯಲಾಗಬೇಕಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಆಗುವ ಔಷಧಿಗಳು ಬಡ ರೋಗಿಗಳಿಗೆ ನೀಡದೆ ಅವಧಿ ಮುಗಿದ ಬಳಿಕ ಎಲ್ಲಂದರಲ್ಲಿ ಬೀಸಾಡಿದ ಪ್ರಕರಣಗಳೇ ಹೆಚ್ಚಾಗಿ ಬೆಳಕಿಗೆ ಬಂದಿವೆ.‌ ಆದ್ರೆ ಇಲ್ಲಿ ಖಾಸಗಿಯವರು ಅವಧಿ ಇನ್ನೂ ಇರುವ ಔಷಧಿಯನ್ನ ಬೀಸಾಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಬೇಕಿದೆ.

You Might Also Like

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದು ವಾರ ಭಾರಿ ಮಳೆ ಸಾಧ್ಯತೆ

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಖಂಡಿಸಿ ಮೌನ ಪ್ರತಿಭಟನೆ

ಸಿಎಂ ಬಣಕ್ಕೆ ಸುರ್ಜೇವಾಲ ವಾರ್ನಿಂಗ್‌

ಇನ್ನೂ ಮೂರ್ನಾಲ್ಕು ದಿನಗಳ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ

ನಾಯಿ ಮಾಂಸದ ದಂಧೆ, ಮೆಜೆಸ್ಟಿಕ್ ನಲ್ಲಿ ಹೈಡ್ರಾಮಾ

TAGGED:MedicinesRaichur
Share This Article
Facebook Copy Link Print
Previous Article Modi Isreal Modi Isreal Modi Isreal ಭಾರಿ ಮಹತ್ವ ಪಡೆದುಕೊಂಡಿದೆ ಪ್ರಧಾನಿ ಮೋದಿ ಇಸ್ರೇಲ್‌ ಪ್ರವಾಸ
Next Article dhsfhfh dhsfhfh dhsfhfh ಉದ್ಯೋಗ ಕಲ್ಪಿಸಲು ರಾಜ್ಯ ಸರಕಾರದಿಂದ ಪ್ರತಿ ಜಿಲ್ಲೆಗಳಲ್ಲಿ ಉದ್ಯೋಗ ಮೇಳ : ಸಂತೋಷ್‌ ಲಾಡ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sfdagdghgh sfdagdghgh sfdagdghgh
ಅಂಬೇಡ್ಕರ್ ಜಯಂತಿ : ಬಳ್ಳಾರಿಯಲ್ಲಿ ಅದ್ದೂರಿ ಕಾರ್ಯಕ್ರಮ, ಕಲಾ ತಂಡಗಳ ಭವ್ಯ ಮೆರವಣಿಗೆ
ಬಳ್ಳಾರಿ-Ballary
April 14, 2026
asha bhosle asha bhosle asha bhosle
ಆಶಾ ಭೋಸ್ಲೆ ನಿಧನದ ಸುದ್ದಿ ಮಾಡದಂತೆ ಪಾಕ್ ನ್ಯೂಸ್ ಚಾನೆಲ್​ಗಳಿಗೆ ನೋಟೀಸ್
ವಿದೇಶ-International Latest
April 14, 2026
Varanasi
ಸಿನಿಮಾ ಲೀಕ್ ಭೀತಿ: ‘ವಾರಣಾಸಿ’ ಚಿತ್ರತಂಡಕ್ಕೆ ತಲೆನೋವು
Entertainment
April 14, 2026
gsdghh gsdghh gsdghh
ರಾಜ್ಯಕ್ಕಾಗಮಿಸುತ್ತಿರುವ ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ನಾಲ್ವಡಿ ಒಡೆಯರ್ ಮಾದರಿಯ ವಿಶೇಷ ಪೇಟ
ರಾಜ್ಯ-Karnataka
April 14, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up