ಹಿಂದುತ್ವಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅಪ್ಪಟ ಹಿಂದೂ ಕಾರ್ಯಕರ್ತ
ಇಡೀ ಮಂಗಳೂರರನ್ನೇ ಬೆಚ್ಚಿ ಬೀಳಿಸಿದ ಸುಹಾಸ್ ಶೆಟ್ಟಿ ಕೊಲೆ
ನಮ್ಮ ನೆಲದಲ್ಲಿ ಗೋ ಹತ್ಯೆ ನಿಲ್ಲೋವರೆಗೆ ಹಿಂದೂಗಳಿಗೆ ರಕ್ಷಣೆ ಇಲ್ಲಾ
ಸಂಪೂರ್ಣವಾಗಿ ಕುಸಿದು ಬಿದ್ದ ಕಾನೂನು – ಸುವ್ಯವಸ್ಥೆ
ಹಿಂದುತ್ವಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅಪ್ಪಟ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆ ಇಡೀ ಮಂಗಳೂರರನ್ನೇ ಒಂದು ಕ್ಷಣ ಬೆಚ್ಚಿ ಬೀಳಿಸಿತು. ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಯನ್ನು ಕೊಲೆ ಮಾಡಿರುವ ಸುಹಾಸ್ ಶೆಟ್ಟಿಯ ಮೇಲೆ ಅದೆಷ್ಟು ಸಂಚು ಹುಡಿಸಿದ್ರೋ ಗೊತ್ತಿಲ್ಲ ಕೊನೆಗೂ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿಯೇ ಬಿಟ್ರು ನೋಡಿ
ಆ ಗೋಮಾತೆಯನ್ನು ಬಿಡದ ನೀವು ಇನ್ನು ಮನುಷ್ಯರನ್ನು ಹೇಗೆ ಬಿಡ್ತೀರಾ
ನಮ್ಮಲ್ಲಿ ಗೋ ಹತ್ಯೆ ನಿಲ್ಲೋವರೆಗೆ ನಮ್ಮ ಹಿಂದೂಗಳಿಗೆ ರಕ್ಷಣೆ ಇಲ್ಲಾ ಅನ್ನೋದು ತುಂಬಾ ಚೆನ್ನಾಗಿ ಗೊತ್ತಾಗ್ತಿದೆ.
ಹತ್ಯೆಯಾದ ದಿನ ಮುಸ್ಲಿಂ ರೇ ಕೊಲೆ ಮಾಡಿದ್ದು ಅನ್ನೋ ದೊಡ್ಡ ಅನುಮಾನ ಕೂಡ ಇತ್ತು ಆದ್ರೆ ಒಂದು ದಿನ ಕಳೆದ ಮೇಲೆ ಗೊತ್ತಾಯಿತು ಆರು ಜನ ಮುಸ್ಲಿಂ ಜೊತೆ ಇಬ್ಬರು ಹಿಂದೂಗಳು ಇದ್ರೂ ಅಂತ .. ಈ ಇಬ್ಬರು ಹಿಂದೂಗಳು ಈ ಮುಸ್ಲಿಂ ಸ್ ಜೊತೆ ಸೇರಿ ಸುಹಾಸ್ ಶೆಟ್ಟಿಯ ಹತ್ಯೆ ಮಾಡಿದ್ದಾರೆ ಅಂದ್ರೆ ಎಷ್ಟು ವರ್ಷದಿಂದ ಈ ಇಬ್ಬರು ಹಿಂದೂಗಳಿಗೆ ದುಡ್ಡಿನ ಅಸೆ ತೋರಿಸಿ ಬ್ರೈನ್ ವಾಶ್ ಮಾಡಿರಬಹುದು .. ನೀವು ಹಾಳಾಗಿ ನಮ್ಮ ಹಿಂದುಗಳನ್ನು ಯಾಕೆ ನಿಮ್ ಗಳ ಜೊತೆ ಸೇರಿಸ್ತಿರಾ
ಒಬ್ಬ ಹಿಂದೂವನ್ನು ನಡು ರಸ್ತೆಯಲ್ಲಿ ದನ ಕಡಿದಂಗೆ ಕೊಚ್ಚಿ ಕೊಂದಿದ್ದರಲ್ಲಾ ಏನ್ ಅನ್ಬೇಕು ಇವರಿಗೆಲ್ಲಾ ಇಲ್ಲಿ ಬಹಳ ಚೆನ್ನಾಗಿ ಗೊತ್ತಾಗ್ತಿದೆ ರಾಜ್ಯದಲ್ಲಿ ಕಾನೂನು – ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಅನ್ನೋದು. ಮತಾಂಧ ಶಕ್ತಿಗಳ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದೆ ಎಂದು ಎಷ್ಟೇ ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದಕ್ಕೆ ನೇರ ಹೊಣೆ ಅಂತಾನೆ ಹೇಳಬಹುದು
ಯಾಕೆಂದರೆ ಸರ್ಕಾರದಿಂದ ಫಾಝಿಲ್ ಕುಟುಂಬಕ್ಕೆ ನೀಡಿದ ಪರಿಹಾರದ ಹಣ 25ಲಕ್ಷ ರೂ ಯಲ್ಲಿ 5 ಲಕ್ಷ ರೂ ಹಣವನ್ನು ಸುಹಾಸ್ ಶೆಟ್ಟಿ ಯಾ ಕೊಲೆಗೆ ಬಳಸಲಾಗಿದೆ ಎಂದು ತಿಳಿದು ಬಂದಿದೆ . ಇನ್ನೊಬ್ಬನ ಕೊಲೆಗೆ ಪರಿಹಾರದ ಹಣವನ್ನು ಕೂಡಿಟ್ಟು ಸೇಡು ತೀರಿಸಿಕೊಳ್ತಿದ್ದಾರೆ ಅಂದ್ರೆ
ಇವರಿಗೆ ಸಾಥ್ ಕೊಟ್ಟವರು ಯಾರು?
ಇಲ್ಲಿ ರಾಜಕೀಯದ ಜಂಜಾಟದ ನಡುವೆ ಬ್ಯುಸಿ ಇರುವ ರಾಜಕಾರಣಿಗಳಿಗೆ ಒಂದು ಮಾತು
ಇಂತಹ ಘಟನೆಗಳು ಮತ್ತೆ ಮತ್ತೆ ಹುಟ್ಟಿ ಕೊಳ್ಳೋಕೆ ನೀವುಗಳೇ ಕಾರಣ ಇಲ್ಲಿ ನಾವು ಹಿಂದೂ ಹಿಂದೂಗಳು ಅಂತ ಬಾಯಿ ಬಡ್ಕೊಂಡು ಇದ್ರೆ ನೀವು ಅಲ್ಲಿ ಪಕ್ಷ ಪಕ್ಷ ಅಂತ ಸಾಯಿತಿರಲ್ಲ ನಾಚಿಕೆ ಆಗ್ಬೇಕು ನಿಮಗೆಲ್ಲ .. ಅದೊಂದು ಪುಟ್ಟ ಅಮ್ಮ ಮಗನ ಸಂಸಾರ .. ಈ ರೀತಿ ಕೊಚ್ಚಿ ಕೊಲೆ ಮಾಡಿ ಆ ತಾಯಿಯಿಂದಲೇ ಮಗನನ್ನು ದೂರ ಮಾಡಿದ್ರಲ್ಲ ಹಿಂದೂಗಳ ಮೇಲೆ ಅಷ್ಟೋಂದು ದ್ವೇಷ ಯಾಕೆ? ಇದು ಹಿಂದೂಗಳ ನಾಡು .. ಹಿಂದುತ್ವ ಉಳಿಯಬೇಕಾದ್ರೆ ಹಿಂದೂಗಳು ಇರ್ಬೇಕು .. ಈ ನಮ್ಮ ನಾಡಲ್ಲಿ ಹಿಂದುಗಳೇ ಇರ್ಬೇಕು

