ಬೆಂಗಳೂರು : ಮೈಸೂರ್ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಸವಾರ ಉರುಳಿ ಬಿದ್ದ ಘಟನೆ ಮೈಸೂರು ರಸ್ತೆಯಲ್ಲಿ ನಡೆದಿದೆ.ಗುಂಡಿ ತಪ್ಪಿಸಲು ಹೋಗಿ ಸವಾರ ರಸ್ತೆಯಲ್ಲಿ ಬಿದ್ದಿದ್ದು ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಸವಾರ ಪಾರಾಗಿದ್ದಾನೆ.. ಹಿಂದಿಂದ ಯಾವುದಾದ್ರೂ ಗಾಡಿ ಬಂದಿದ್ರೆ ಸವಾರನ ಪ್ರಾಣಕ್ಕೆ ಕುತ್ತು ಬರ್ತಿತ್ತು.ಗುಂಡಿ ಮುಚ್ಚದ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

