By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಭಾರತದಲ್ಲಿ ಮೊದಲ ಬಾರಿಗೆ ರೋಬೋಟಿಕ್‌ ನಿಪ್ಪಲ್‌ ಸ್ಪೇರಿಂಗ್‌ ಮಾಸ್ಟೆಕ್ಟಮಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - ಭಾರತದಲ್ಲಿ ಮೊದಲ ಬಾರಿಗೆ ರೋಬೋಟಿಕ್‌ ನಿಪ್ಪಲ್‌ ಸ್ಪೇರಿಂಗ್‌ ಮಾಸ್ಟೆಕ್ಟಮಿ

ಆರೋಗ್ಯ

ಭಾರತದಲ್ಲಿ ಮೊದಲ ಬಾರಿಗೆ ರೋಬೋಟಿಕ್‌ ನಿಪ್ಪಲ್‌ ಸ್ಪೇರಿಂಗ್‌ ಮಾಸ್ಟೆಕ್ಟಮಿ

Robotic Nipple Sparing Mastectomy in India for the first time

Published January 17, 2025
Share
2 Min Read
Robotic Nipple Sparing Mastectomy in India for the first time
SHARE

ಬೆಂಗಳೂರು: ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಚಿಕಿತ್ಸೆ ಉತ್ಕೃಷ್ಟಗೊಂಡಿದೆ. ಭಾರತದಲ್ಲಿ ಮೊದಲ ಬಾರಿಗೆ ನೆಡೆದಿರುವ ಟೈಲೂಪ್‌ಬ್ರೆಸ್ಟ್‌ ಇಂಪ್ಲಾಂಟ್ ರೀಕನ್‌ಸ್ಟ್ರಕ್ಷನ್‌ನೊಂದಿಗೆ ರೋಬೋಟಿಕ್‌ ನಿಪ್ಪಲ್‌ ಸ್ಪೇರಿಂಗ್‌ ಮಾಸ್ಟೆಕ್ಟಮಿ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಅಪೊಲೊ ಕ್ಯಾನ್ಸರ್‌ ಸೆಂಟರ್‌ನ ರೋಬೋಟಿಕ್‌ ಬ್ರೆಸ್ಟ್‌ ಸರ್ಜನ್‌ ಡಾ. ಜಯಂತಿ ತುಮ್ಸಿ ಹೇಳಿದರು.

ಗುರುವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೈಲೂಪ್‌ ಇಂಪ್ಲಾಂಟ್ ಪುನರ್ನಿರ್ಮಾಣದೊಂದಿಗೆ ರೋಬೋಟಿಕ್‌ ನಿಪ್ಪಲ್‌ ಸ್ಪೇರಿಂಗ್‌ ನಿಖರವಾದ ತಂತ್ರಜ್ಞಾನ ಮತ್ತು ನವೀನ ಪುನರ್ನಿರ್ಮಾಣ ತಂತ್ರಗಳ ಪರಿಪೂರ್ಣ ಮಿಶ್ರಣವಾಗಿ ಹೊರಹೊಮ್ಮಿದೆ. ಈ ಸುಧಾರಿತ ವಿಧಾನ ಪರಿಣಾಮಕಾರಿ ಕ್ಯಾನ್ಸರ್ ಕ್ಲಿಯರೆನ್ಸ್ ಅನ್ನು ಒದಗಿಸುತ್ತದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯ ನಂತರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದರು.

ಅಪೊಲೊ ಹಾಸ್ಪಿಟಲ್ಸ್‌ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಆಂಕಾಲಜಿ ಮತ್ತು ಇಂಟರ್‌ನ್ಯಾಷನಲ್‌ ಸಮೂಹದ ಅಧ್ಯಕ್ಷ ದಿನೇಶ್‌ ಮಾಧವನ್‌ ಪ್ರತಿಕ್ರಿಯಿಸಿ, ರೋಬೋಟಿಕ್ಸ್ ಕ್ಯಾನ್ಸರ್ ಆರೈಕೆಯಲ್ಲಿ ಕ್ರಾಂತಿಯನ್ನು ಮಾಡಿದೆ. ಇಮೇಜಿಂಗ್ ಮತ್ತು ದೃಶ್ಯೀಕರಣ ತಂತ್ರಜ್ಞಾನಗಳ ಏಕೀಕರಣದೊಂದಿಗೆ ಸುಧಾರಿತ ವಸ್ತುಗಳು ಮತ್ತು ವಿನ್ಯಾಸಗಳು ಶಸ್ತಚಿಕಿತ್ಸೆಯ ನಿಖರತೆ ಮತ್ತು ವೇಗವನ್ನು ಹೆಚ್ಚಿಸಿದೆ. ಟಿಟಾನೈಸ್ಡ್‌ ಪಾಲಿಪ್ರೊಪಿಲೀನ್ ಮೆಶ್ ಬಳಕೆಯು ಸೂಕ್ಷ್ಮ ಮತ್ತು ಸಂಕೀರ್ಣ ಅಂಗ ರಚನೆಗಳ ಗುರುತಿಸುವಿಕೆಯನ್ನು ಸುಧಾರಿಸಿದೆ. ಟೈಲೂಪ್‌ ಮತ್ತು ಸ್ತನ ಇಂಪ್ಲಾಂಟ್ ಪುನರ್ನಿರ್ಮಾಣದೊಂದಿಗೆ ರೋಬೋಟಿಕ್ ನಿಪ್ಪಲ್ ಸ್ಪೇರಿಂಗ್ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

48 ವರ್ಷದ ಕ್ಯಾನ್ಸರ್‌ ರೋಗಿಯೊಬ್ಬರು ಮಾತನಾಡಿ, ನನಗೆ 2024ರ ಅಕ್ಟೋಬರ್‌ನಲ್ಲಿ ಬಲ ಸ್ತನ ಕ್ಯಾನ್ಸರ್‌ ಪತ್ತೆಯಾಯಿತು. 2024ರ ನವೆಂಬರ್‌ ನಲ್ಲಿ ಟೈಲೂಪ್‌ ಮತ್ತು ಸ್ತನ ಇಂಪ್ಲಾಂಟ್ ರೀಕನ್‌ಸ್ಟ್ರಕ್ಷನ್‌ ಪ್ರಕ್ರಿಯೆ ನಡೆಸಲಾಯಿತು. ಯಾವುದೇ ಕೀಮೋ ಅಥವಾ ವಿಕಿರಣ ಚಿಕಿತ್ಸೆಯನ್ನು ನೀಡಲಾಗಲಿಲ್ಲ. ಟೈಲೂಪ್‌ ಮೆಶ್ ಅನ್ನು ಬಳಸಿಕೊಂಡು ಇಂಪ್ಲಾಂಟ್ ಪುನರ್ನಿರ್ಮಾಣಕ್ಕಾಗಿ ಒಳಗಾಗುವ ಕುರಿತು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ನನಗೆ ಖುಷಿಯಾಗಿದೆ.

ಆರಂಭದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಸ್ತನವನ್ನು ಕಳೆದುಕೊಳ್ಳುವ ಬಗ್ಗೆ ಆತಂಕಗೊಂಡಿದ್ದೆ. ಈಗ ರೋಗದಿಂದ ಮುಕ್ತವಾಗಿರುವುದು ಮಾತ್ರವಲ್ಲದೆ ನನ್ನ ಸ್ಥನಗಳಿಗೆ ಸಮರೂಪತೆಯನ್ನು ತರಲಾಗಿದೆ ಎಂದರು. ಎಎಚ್‌ಇಎಲ್‌ನ ಕರ್ನಾಟಕ ಮತ್ತು ಸೆಂಟ್ರಲ್‌ ವಿಭಾಗದ ಸಿಇಒ ಡಾ.ಮನೀಷ್‌ ಮ್ಯಾಥ್ಯ್ಯೂ ಟೈಲೂಪ್‌ ಮೆಶ್‌ಗಳ ಪ್ರಯೋಜನವನ್ನು ಈ ಸಂದರ್ಭದಲ್ಲಿ ವಿವರಿಸಿದರು.

You Might Also Like

ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದ್ರೆ ಸಾಕು, ಕಣ್ತುಂಬ ನಿದ್ದೆ ಬರುತ್ತೆ!

ಹುಳಿ ಹುಣಸೆಹಣ್ಣಲ್ಲಿದೆ ಆರೋಗ್ಯಕರ ಗುಣಗಳು! ಬಾಯಲ್ಲಿ ನೀರೂರಿಸದೇ ಈ ಸ್ಟೋರಿ ಓದಿ health benefits of tamarind – News18 ಕನ್ನಡ

ಪದೇ ಪದೇ ಕಫ ಕಟ್ಟಿಕೊಳ್ಳುವುದೇಕೆ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ – News18 ಕನ್ನಡ

Winter Season ಬಂತೆಂದರೆ ಸೋಮಾರಿತನ ಹೆಚ್ಚಾಗ್ತಾ ಇದ್ಯಾ? ಆಕ್ಟೀವ್​ ಆಗಿರಲು ಇಷ್ಟು ಮಾಡಿ ಸಾಕು

ಖರ್ಜೂರವನ್ನು ಪ್ರತಿದಿನ ತಿಂದರೆ ಏನಾಗುತ್ತೆ? ವೈದ್ಯರು ಏನು ಸಲಹೆ ಕೊಟ್ಟಿದ್ದಾರೆ ನೋಡಿ

TAGGED:Mastectomy
Share This Article
Facebook Copy Link Print
Previous Article Kunigal Horticulture Department faces cleanliness ಕುಣಿಗಲ್ ತೋಟಗಾರಿಕೆ ಇಲಾಖೆ ಮುಂದೆ ಸ್ವಚ್ಛತೆ ಮರೀಚಿಕೆ
Next Article Raadadad Raadadad Raadadad ಕೋಲಾರ : ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡರು ಒಮ್ಮತಕ್ಕೆ ಬಾರದ ಇಲಾಖೆಗಳ ನಡೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Trump Trump
ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
ವಿದೇಶ-International
March 23, 2026
Samarth Samarth Samarth
ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
ರಾಜ್ಯ-Karnataka
March 23, 2026
Meti Meti Meti
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
ರಾಜ್ಯ-Karnataka
March 23, 2026
PM Modi PM Modi PM Modi
ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
ರಾಷ್ಟ್ರೀಯ-National
March 23, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up