ರಷ್ಯಾ ಸೇನೆಗೆ ಸರಬರಾಜಾಗುತ್ತಿವೆ ಭಾರತದಲ್ಲಿ ತಯಾರಾದ ಬೂಟುಗಳು

ಪಾಟ್ನಾ: ರಷ್ಯಾಕ್ಕೆ ಬೂಟುಗಳನ್ನು ರಫ್ತು ಮಾಡುವ ಅತಿದೊಡ್ಡ ಸಂಸ್ಥೆಗಳಲ್ಲಿ ಹಾಜಿಪುರದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಒಂದಾಗಿದೆ. ಈ ಮೂಲಕ ಭಾರತದ ಬೂಟುಗಳ ಬೇಡಿಕೆ ಹೆಚ್ಚಾಗಿದೆ, ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘ ಕಾಲದ ಯುದ್ಧ ಮುಂದುವರಿದಿದ್ದು ರಷ್ಯಾ ಸೈನಿಕರು ಭಾರತದಲ್ಲಿ ತಯಾರಾದ ಧರಿಸುವ ಬೂಟುಗಳು ಧರಿಸುತ್ತಿದ್ದಾರೆ. ಈ ಬೂಟುಗಳನ್ನು ಬಿಹಾರದ ಹಾಜಿಪುರದಲ್ಲಿ ತಯಾರಿಸಲಾಗುತ್ತದೆ. ರಷ್ಯಾಕ್ಕೆ ಬೂಟುಗಳನ್ನು ರಫ್ತು ಮಾಡುವ ಅತಿದೊಡ್ಡ ಸಂಸ್ಥೆಗಳಲ್ಲಿ ಹಾಜಿಪುರದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಒಂದಾಗಿದೆ. ಈ ಶೂಗಳ ತೂಕವು ಹಗುರವಾಗಿರುತ್ತದೆ. ಇವುಗಳನ್ನು ಧರಿಸುವುದರಿಂದ ಭಾರ ಎನಿಸುವುದಿಲ್ಲ. … Continue reading ರಷ್ಯಾ ಸೇನೆಗೆ ಸರಬರಾಜಾಗುತ್ತಿವೆ ಭಾರತದಲ್ಲಿ ತಯಾರಾದ ಬೂಟುಗಳು