ಇನ್ಮುಂದೆ ತಡರಾತ್ರಿ 1 ಗಂಟೆವರೆಗೆ ಓಪನ್ ಇರಲಿವೆ ಬಾರ್, ಹೋಟೆಲ್, ರೆಸ್ಟೋರೆಂಟ್‌ಗಳು
ಬೆಂಗಳೂರು: ಇನ್ಮುಂದೆ ತಡರಾತ್ರಿ 1 ಗಂಟೆವರೆಗೆ ಬಾರ್, ಹೋಟೆಲ್, ರೆಸ್ಟೋರೆಂಟ್‌ಗಳು ಓಪನ್ ಇರುತ್ತವೆ. ರಾಜ್ಯದಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಬಾರ್, ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದ್ದು, ತಡ ರಾತ್ರಿ 1 ಗಂಟೆ ತನಕ ವಾಣಿಜ್ಯ ವಹಿವಾಟಿಗೆ ಅವಕಾಶ ನೀಡಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾರ್, ರೆಸ್ಟೋರೆಂಟ್, ಹೋಟೆಲ್ ಸೇರಿದಂತೆ ವಾಣಿಜ್ಯ ವಹಿವಾಟಿಗೆ ಅವಕಾಶ ಕೇಳಲಾಗಿತ್ತು. ಆದರೆ ಬೆಂಗಳೂರಲ್ಲಿ ಮಾತ್ರ ಸದ್ಯ ಈ ಅವಕಾಶ ನೀಡಾಲಗಿದ್ದು, ಈ ಬಗ್ಗೆ ಸರ್ಕಾರ … Continue reading ಇನ್ಮುಂದೆ ತಡರಾತ್ರಿ 1 ಗಂಟೆವರೆಗೆ ಓಪನ್ ಇರಲಿವೆ ಬಾರ್, ಹೋಟೆಲ್, ರೆಸ್ಟೋರೆಂಟ್‌ಗಳು
Copy and paste this URL into your WordPress site to embed
Copy and paste this code into your site to embed