ಬೆಳಗಾವಿ : ಬೆಳಗಾವಿಯಲ್ಲಿ ಶ್ರೀ ರಾಮ ಸೇನಾ ಬೆಳಗಾವಿ ವತಿಯಿಂದ. ಕಾಶ್ಮೀರ ಪೆಹಲ್ಗಾಮ ನಲ್ಲಿ ನಡೆದಂತ ಇಸ್ಲಾಮಿಕ ಭಯೋತ್ಪಾದಕರ ವಿರುದ್ಧ. ಶ್ರೀ ರಾಮ್ ಸೇನಾ ಉತ್ತರ ಕರ್ನಾಟಕದ ಅಧ್ಯಕ್ಷರಾದ ಹಾಗೂ ಸಂಘಟನೆಕಾರರು. ಶ್ರೀ ರವಿ ಗೋಕಿತ್ಕರ. ಅವರು ನಿನ್ನೆ ಕಾಶ್ಮೀರದ ಭಯೋತ್ಪಾದಕ ಹೇಯ್ ಕೃತ್ಯ ನಾಗರಿಕ ಸಮಾಜಕ್ಕೆ ಎಸಗಿದ ಘೋರ ಕೃತ್ಯ.
ಇಂಥ ಜಿಯಾದಿ ಇಸ್ಲಾಮಿಕ್ ಭಯೋತ್ಪಾದಕರನ್ನು ಮುಲಾಜ ಇಲ್ಲದೆ ಹೊಡೆದುಳಿಸಲು ಶ್ರೀರಾಮ್ ಸೇನಾ ಅಗ್ರಸುತ್ತದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಈ ಮೂಲಕ ತಿಳಿಸುತ್ತೇವೆ.
ಹಾಗೂ ಹಿಂದುಗಳನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಹಿಂದೂ ಅಂತ ಕೇಳಿ ಹತ್ತೆ ಮಾಡಿದ್ದಾರೆ. ಅಂತವರ ವಿರೋಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ. ಭಯೋತ್ಪಾದಕರ ಮಟ್ಟ ಹಾಕಬೇಕು. ಘೋಷಣೆ ಕೂಗುತ್ತಾ. ಬೆಳಗಾವ್ ಡಿಸಿ ಅವರಿಗೆ ಮನವಿ ಕೊಟ್ಟರು.
ಶ್ರೀ ರಾಮ ಸೇನಾ ವತಿಯಿಂದ ಪ್ರತಿಭಟನೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿರುವ ಗುಂಡಿನ ದಾಳಿಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಶ್ರೀ ರಾಮ ಸೇನಾ ವತಿಯಿಂದ ಪ್ರತಿಭಟನೆ ನಡೆಸಿದರು . ಇನ್ನು ಈ ಪ್ರತಿಭಟನೆಯಲ್ಲಿ ಶ್ರೀ ರಾಮ್ ಸೇನಾ ಉತ್ತರ ಕರ್ನಾಟಕದ ಅಧ್ಯಕ್ಷರು ,ಮತ್ತು ಸಂಘಟನೆಕಾರರಾದ . ಶ್ರೀ ರವಿ ಗೋಕಿತ್ಕರ. ಅವರು ಭಾಗಿಯಾಗಿ ನಿನ್ನೆ ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದಂತಹ ಹೇಯ ಕೃತ್ಯವನ್ನು ಖಂಡಿಸಿ ಇಂಥ ಜಿಯಾದಿ ಇಸ್ಲಾಮಿಕ್ ಭಯೋತ್ಪಾದಕರನ್ನು ಮುಲಾಜ ಇಲ್ಲದೆ ಹೊಡೆದು ಉರುಳಿಸಲು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಇಂತಹ ಭಯೋತ್ಪಾದಕರನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮಟ್ಟ ಹಾಕಬೇಕು ಎಂದು ಘೋಷಣೆ ಕೂಗಿ ಬೆಳಗಾವಿ ಡಿಸಿ ಅವರಿಗೆ ಮನವಿ ಕೊಟ್ಟರು.
ವರದಿ. ದಯಾನಂದ.ಎಂ.

