ಧನ ಸಹಾಯ ಮಾಡಿ ವಯನಾಡು ದುರಂತಕ್ಕೆ ಮಿಡಿದ ಸೆಲೆಬ್ರೆಟಿಗಳು
ಕೇರಳ: ವಯನಾಡಿನಲ್ಲಿ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೆಲೆಬ್ರೆಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಭೀಕರ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತರಿಗೆ ಇದೀಗ ಟಾಲಿವುಡ್, ಕಾಲಿವುಡ್ ಚಿತ್ರರಂಗದ ನಟ-ನಟಿಯರು ಧನ ಸಹಾಯ ಮಾಡಿದ್ದಾರೆ. ಕೇರಳದ ಸಿಎಂ ರಿಲೀಫ್ ಫಂಡ್ಗೆ ಹಣ ಕಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಘೋರ ದುರಂತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ತಮಿಳು ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ 50 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ನಟ ಕಾರ್ತಿ ಕೂಡ 50 … Continue reading ಧನ ಸಹಾಯ ಮಾಡಿ ವಯನಾಡು ದುರಂತಕ್ಕೆ ಮಿಡಿದ ಸೆಲೆಬ್ರೆಟಿಗಳು
Copy and paste this URL into your WordPress site to embed
Copy and paste this code into your site to embed