By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಯಾರಾಗಲಿದ್ದಾರೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್..?
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > Entertainment > ಯಾರಾಗಲಿದ್ದಾರೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್..?
EntertainmentLatest

ಯಾರಾಗಲಿದ್ದಾರೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್..?

Who will be the winner of Bigg Boss Kannada Season 12..? :

Published January 18, 2026
Share
3 Min Read
SHARE

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಭಾರೀ ಕುತೂಹಲದ ಹಂತ ತಲುಪಿದ್ದು, ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ತಿಂಗಳುಗಳ ಕಾಲ ನಡೆದ ತೀವ್ರ ಸ್ಪರ್ಧೆ, ಮನರಂಜನೆ, ಸಂಘರ್ಷ ಹಾಗೂ ಭಾವನಾತ್ಮಕ ಕ್ಷಣಗಳ ನಂತರ ಇದೀಗ ವಿನ್ನರ್ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದೊಡ್ಮನೆಯಲ್ಲಿ ಇನ್ನು ನಾಲ್ಕು ಜನ ಸ್ಪರ್ಧಿಗಳಿದ್ದಾರೆ. ದೈತ್ಯ ರಘು, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ಧನುಷ್ ಗೌಡ ಸ್ಪರ್ಧೆಯಲ್ಲಿದ್ದಾರೆ.

ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಯಾರು? ಫಿನಾಲೆಗೆ ಒಬ್ಬರಲ್ಲ, ಇಬ್ಬರಲ್ಲ. ಬರೋಬ್ಬರಿ 6 ಜನ ಇದ್ದಾರೆ. ಇವರಲ್ಲಿ ಒಬ್ಬರಿಗೆ ಟ್ರೋಫಿ ಸಿಗುತ್ತದೆ. 50 ಲಕ್ಷ ಬಹುಮಾನ ಬರುತ್ತದೆ.

ಇದರ ಜೊತೆಗೆ 37 ಕೋಟಿ ಜನರ ವೋಟ್ ಪಡೆದ ಖ್ಯಾತಿನೂ ಸಿಗುತ್ತದೆ. ಅಷ್ಟೊಂದು ವೋಟ್‌ಗಳು ಈ ಸಲದ ವಿನ್ನರ್‌ಗೆ ಬಂದಿವೆ. ಕಿಚ್ಚ ಸುದೀಪ್ ಈ ವಿಷಯನ್ನ ಈಗಾಗಲೇ ಹೇಳಿಕೊಂಡಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಇದನ್ನ ರಿವೀಲ್ ಮಾಡಿದ್ದಾರೆ.

ಅಂತಿಮ ಹಂತಕ್ಕೆ ತಲುಪಿರುವ ಸ್ಪರ್ಧಿಗಳು ತಮ್ಮದೇ ಆದ ಆಟ, ಜನಪ್ರಿಯತೆ ಹಾಗೂ ಮತಗಳ ಬೆಂಬಲದೊಂದಿಗೆ ಟ್ರೋಫಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಭಾರೀ ಅಭಿಯಾನ ನಡೆಸುತ್ತಿದ್ದು, ಮತದಾನದ ಸ್ಪರ್ಧೆಯೂ ತೀವ್ರಗೊಂಡಿದೆ.

ಫಿನಾಲೆ ವೇದಿಕೆಯಲ್ಲಿ ವಿಶೇಷ ಅತಿಥಿಗಳು, ಮನರಂಜನಾ ಕಾರ್ಯಕ್ರಮಗಳು ಹಾಗೂ ಅದ್ಧೂರಿ ಪ್ರದರ್ಶನಗಳೊಂದಿಗೆ ವಿಜೇತ ಘೋಷಣೆ ನಡೆಯಲಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಟ್ರೋಫಿ ಯಾರ ಕೈ ಸೇರುತ್ತದೆ? ಎಂಬುದಕ್ಕೆ ಉತ್ತರ ಸಿಗಲು ಇನ್ನು ಕೆಲವೇ ಕ್ಷಣಗಳು ಬಾಕಿ.
ಎಲ್ಲರ ದೃಷ್ಟಿ ಇದೀಗ ಫಿನಾಲೆ ಕ್ಷಣಗಳತ್ತ ನೆಟ್ಟಿದೆ.

ಹಲವು ವಾರಗಳ ಕಠಿಣ ಟಾಸ್ಕ್‌ಗಳು, ಭಾವನಾತ್ಮಕ ಕ್ಷಣಗಳು, ವಾಗ್ವಾದಗಳು ಹಾಗೂ ಸ್ನೇಹ–ವೈರದ ನಡುವೆಯೇ ಆಯ್ಕೆಯಾದ ಸ್ಪರ್ಧಿಗಳು ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಪ್ರೇಕ್ಷಕರ ಮತದಾನ ಮತ್ತು ಬಿಗ್‌ ಬಾಸ್‌ ಮನೆಯೊಳಗಿನ ಪ್ರದರ್ಶನದ ಆಧಾರದಲ್ಲಿ ಆಯ್ಕೆಯಾದ ಈ ಫೈನಲಿಸ್ಟ್‌ಗಳು ಇದೀಗ ಟ್ರೋಫಿ ಗೆಲ್ಲುವ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಆಟ, ತಂತ್ರ ಮತ್ತು ವ್ಯಕ್ತಿತ್ವದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾನೆ.

ಇನ್ನು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಶೀಘ್ರದಲ್ಲೇ ನಡೆಯಲಿದ್ದು, ವಿಜೇತನಾರು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೈನಲಿಸ್ಟ್‌ಗಳ ಬಗ್ಗೆ ಚರ್ಚೆ, ಅಭಿಪ್ರಾಯ ಮತ್ತು ಬೆಂಬಲದ ಅಲೆ ಜೋರಾಗಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ ತನ್ನ ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಿದ್ದು, ಹೀಗಿದೆ ಫೈನಲಿಸ್ಟ್‌ಗಳ ಹೆಸರುಗಳು:

ಗಿಲ್ಲಿ ನಟ (Gilli Nata) – ಬಹುತೇಕ ಮತದಾನಗಳಲ್ಲಿ ಮುಂದಡೆ, ಬಹು ನಿರೀಕ್ಷಿತ ಚಾಲೆಂಜರ್.
ಅಶ್ವಿನಿ ಗೌಡ (Ashwini Gowda) – ಧೈರ್ಯಶಾಲಿ ಆಟಗಾರ್ತಿ, ಪ್ರೇಕ್ಷಕರಲ್ಲಿ ಬಹು ಬೆಂಬಲ.
ರಕ್ಷಿತಾ ಶೆಟ್ಟಿ (Rakshitha Shetty) – ಸಮತೋಲನ ಆಟ ಮತ್ತು ಮನೋಭಾವದಿಂದ ಗಮನ ಸೆಳೆದ ಸ್ಪರ್ಧಿ.
ಧನುಷ್ ಗೌಡ (Dhanush Gowda) – ಸ್ಥಿರ ಪ್ರದರ್ಶನ ಮತ್ತು ಶಾಂತ ಸ್ವಭಾವ.
ಮ್ಯೂಟೆಂಟ್ ರಘು (Mutant Raghu) – ಶಕ್ತಿಶಾಲಿ ಮನೆ dynamics-ಗೆ ಕೊಡುಗೆ.
ಕಾವ್ಯ ಶೈವ (Kavya Shaiva) – ಮನಶ್ಶಾಂತಿ ಮತ್ತು ದೃಢತೆಯಿಂದ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಗಿಲ್ಲಿಗೆ ಬಿಗ್ ಬಾಸ್ ಪಟ್ಟ ಗ್ಯಾರಂಟಿ :

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ ಸೀಸನ್‌–12ಕ್ಕೆ ಭರ್ಜರಿ ಅಂತ್ಯ ಕಂಡಿದ್ದು, ವಿನ್ನರ್ ಹೆಸರು ಇದೀಗ ಭಾರೀ ಸಂಚಲನ ಸೃಷ್ಟಿಸಿದೆ.

ರಾಜ್ಯಾದ್ಯಂತ ಟಿಆರ್‌ಪಿ ಸುನಾಮಿ ಎಬ್ಬಿಸಿದ್ದ ಬಿಗ್‌ಬಾಸ್‌ ಶೋನಲ್ಲಿ ಈ ಬಾರಿ ಟ್ರೋಫಿ ಗಿಲ್ಲಿ ನಟನ ಕೈ ಸೇರಿದೆ. ಹಳ್ಳಿಯಿಂದ ಬಂದು ತನ್ನ ಸರಳತೆ, ನೈಜತೆ ಮತ್ತು ಆಟದ ಶೈಲಿಯಿಂದ ಜನಮನ ಗೆದ್ದ ಗಿಲ್ಲಿ, ಫೈನಲ್‌ ಹಂತದಲ್ಲಿ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವಿನ ಕಿರೀಟ ಧರಿಸಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ಟಾಸ್ಕ್‌ಗಳಲ್ಲಿ ಅಗ್ರಸ್ಥಾನ, ಪಬ್ಲಿಕ್‌ ಸಪೋರ್ಟ್‌ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದ ಗಿಲ್ಲಿ, ಟಾಪ್‌ ಮೋಸ್ಟ್‌ ಕಂಟೆಸ್ಟೆಂಟ್ ಆಗಿ ಹೊರಹೊಮ್ಮಿದ್ದರು. ರಾಜ್ಯದ ಮೂಲೆಮೂಲೆಯಲ್ಲೂ ಗಿಲ್ಲಿ ಪರ ಘೋಷಣೆಗಳು ಕೇಳಿಬಂದಿದ್ದು, ಫ್ಯಾನ್ಸ್‌ ಕ್ರೇಜ್‌ ಕಂಡು ಸೆಲೆಬ್ರಿಟಿಗಳೇ ಅಚ್ಚರಿಗೊಳಗಾಗಿದ್ದಾರೆ.

ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೂ ಗಿಲ್ಲಿಯದ್ದೇ ಸೌಂಡ್‌!
ಪಬ್ಲಿಕ್‌ ಮಾತ್ರವಲ್ಲದೆ ರಾಜಕೀಯ ವಲಯದಲ್ಲೂ ಗಿಲ್ಲಿ ಹೆಸರು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಮಂಡ್ಯ ಹೈದನಾದ ಗಿಲ್ಲಿ ನಟ, ಬಿಗ್‌ಬಾಸ್‌ ಟ್ರೋಫಿ ಗೆಲ್ಲುವ ಮೂಲಕ ತನ್ನ ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದು, ಕಲರ್ಸ್‌ ಕನ್ನಡ ವಾಹಿನಿಯಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಎನ್ನಲಾಗಿದೆ.

You Might Also Like

ಪ್ರಧಾನಿ ಏ.28,29 ಕ್ಕೆ ರಾಜ್ಯಕ್ಕೆ – ಉತ್ತರ ಕರ್ನಾಟಕದಲ್ಲಿ ಮತಯಾಚನೆ

ಮಹಾರಾಷ್ಟ್ರದಲ್ಲಿ ಫೈನಲ್ ಆದ ಇಂಡಿಯಾ ಒಕ್ಕೊಟದ ಸೀಟು ಹಂಚಿಕೆ

14 ಬಾರಿ ನೇಹಾಳನ್ನು ಇರಿದು ಕೊಂದ ಫ6ಯಾಜ್- ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ

ಲೋಕಸಭೆಯಲ್ಲಿ ಮೂರು ಮಹತ್ವದ ಮಸೂದೆಗಳನ್ನು ಮಂಡಿಸಿದ ಅಮಿತ್ ಶಾ

ಆ ಸ್ಟಾರ್‌ ನಟನ ಹೆಸರು ಹೇಳುತ್ತಿದಂತ್ತೆ ನಾಚಿ ನೀರಾದ ನ್ಯಾಷನಲ್ ಕ್ರಶ್

TAGGED:Bigg Boss Kannada
Share This Article
Facebook Copy Link Print
Previous Article CL-7 ಲೈಸೆನ್ಸ್‌ಗೆ ಲಂಚ ಪ್ರಕರಣ : ಅಬಕಾರಿ ಡಿಸಿ, ಎಸ್ಪಿ ಸೇರಿ ಮೂವರಿಗೆ ನ್ಯಾಯಾಂಗ ಬಂಧನ
Next Article ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ : ಪುರಾತನ ಶಿವಲಿಂಗ ಪತ್ತೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ಹತ್ಯೆ ಪ್ರಕರಣ ; ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ
ರಾಜ್ಯ-Karnataka Latest
February 4, 2026
ಲಿಬಿಯಾದಲ್ಲಿ ಗಡಾಫಿ ಪುತ್ರ ಸೈಫ್ ಅಲ್–ಇಸ್ಲಾಂಗೆ ಗುಂಡಿಕ್ಕಿ ಹತ್ಯೆ, ಮತ್ತೆ ಭುಗಿಲೆದ್ದ ರಾಜಕೀಯ ಉದ್ವಿಗ್ನತೆ
ವಿದೇಶ-International
February 4, 2026
ಮತ್ತಷ್ಟು ದುಬಾರಿಯಾದ ಚಿನ್ನ-ಬೆಳ್ಳಿ, ಇಂದು ಮತ್ತೆ ಬೆಲೆ ಏರಿಕೆ
ರಾಷ್ಟ್ರೀಯ-National
February 4, 2026
ಆನ್‌ಲೈನ್‌ ಗೇಮಿಂಗ್‌ಗೆ ಬಲಿಯಾದ ಮೂವರು ಅಪ್ರಾಪ್ತ ಸಹೋದರಿಯರು
ರಾಷ್ಟ್ರೀಯ-National Latest
February 4, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up