By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ವಿಶ್ವ ಮಾನ್ಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ತುಮಕೂರು-Tumakuru - ವಿಶ್ವ ಮಾನ್ಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ

ತುಮಕೂರು-Tumakuru

ವಿಶ್ವ ಮಾನ್ಯ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ

World-renowned Adhya Vachanakar Devara Dasimayya Jayanti

Published April 2, 2025
Share
2 Min Read
Koratagere Koratagere Koratagere
SHARE

ಕುಣಿಗಲ್ : 11ನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಅರಿವು ಮತ್ತು ಆಚಾರಗಳ ಮೂರ್ತ ರೂಪದಂತಿರುವ ,ದೇವರ ದಾಸಿಮಯ್ಯನವರ ,ಜಯಂತಿಯನ್ನು ಕರ್ನಾಟಕ ಸರ್ಕಾರವು ಏಪ್ರಿಲ್ 2 ರಂದು ಆಚರಿಸುತ್ತಿರುವ ಪ್ರಯುಕ್ತ ಅವರನ್ನು ಸ್ಮರಿಸಿದ್ದಾರೆ ,ಎಂದು ಗ್ರೇಡ್ 2 ತಹಸೀಲ್ದಾರ್ ಯೋಗೀಶ್ ರವರು ಮಾತನಾಡಿ, ವಚನ ಸಾಹಿತ್ಯದ ಆದ್ಯ ಪ್ರವರ್ತಕ ಜೇಡರ ಅಥವಾ ದೇವರ ದಾಸಿಮಯ್ಯನವರು, ಬಸವೇಶ್ವರರಿಗಿಂತಲೂ 140 ವರ್ಷಗಳ ಪೂರ್ವದಲ್ಲಿ ಮಹಾಶಿವಶರಣರಾಗಿದ್ದವರು, ಬಸವಾದಿ ವಚನಕಾರರಿಗೆ ಇವರ ವಚನಗಳು ಸ್ಪೂರ್ತಿದಾಯಕ ಇಂದೇ ಪರಿಗಣಿಸಲಾಗಿದೆ ಎಂದು ಮಾತನಾಡಿದರು,,

ಸ್ವಾಗತ ಭಾಷಣ : ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪುರಸಭಾ ಸದಸ್ಯರು ಉದಯ್ ಕುಮಾರ್ ಅವರು 11ನೇ ಶತಮಾನದ ಆದಿಕವಿ, ಪ್ರಥಮ ವಚನಕಾರ, ಬಸವಪೂರ್ವ ಯುಗದ ಶಿವಶರಣ, ಸಾಮಾಜಿಕ ನ್ಯಾಯದ ಆದಿ ಸಿದ್ದಾಂತಿ; ನೇಕಾರ ಪದ್ಮಶಾಲಿ ಸೆಕೆಂಡ್ ಎ ಕ್ಯಾಟಗರಿಯ ಉಳಿವಿಗಾಗಿ ಸದಾ ಶ್ರಮಿಸಿದ್ದರು, ಎಂದು ತಿಳಿಸಿದರು,

ಅರಿವು ಅರಿವು ಪುಸ್ತಕ ಲೇಖಕ ಬರಹಗಾರರಾದ ಟಿಬಿ ಕೃಷ್ಣರಾಜು ರವರು ಮಾತನಾಡಿ ದೇವರ ದಾಸಿಮಯ್ಯ ಕನ್ನಡದ ಆದ್ಯವಚನಕಾರ ತನ್ನ ಬದುಕಿಗಾಗಿ ಮಾಡುತ್ತಿದ್ದ ನೇಯ್ಗೆ ವೃತ್ತಿಯ ಜೊತೆಗೆ ತನ್ನ ಕಾರ್ಯ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೆಳಗಿದ ಮಹಾ ಕಾರ್ಯಯೋಗಿ ಬಸವಣ್ಣನವರು ಸಹ ತಮ್ಮ ವಚನದಲ್ಲಿ ದಾಸಿಮಯ್ಯರವರನ್ನು ಸ್ಮರಿಸಿದ್ದಾರೆ,

ಇವರ ಕುರಿತು ಬಸವ ಪುರಾಣ, ದೇವಾಂಗ ಪುರಾಣ, ಶಿವ ತತ್ವ ಚಿಂತಾಮಣಿ, ಮತ್ತು ಕಥಾಮಣಿ ,ಸೂತ್ರ ರತ್ನಾಕರ , ಅಂಧಕಾರದಿಂದ ಜ್ಞಾನದ ಕಡೆಗೆ ಅಂದಿನ ಶತಮಾನದಿಂದ ಹೋರಾಡಿದ ಹಿರಿಮೆ ದೇವರ ದಾಸಿಮಯ್ಯನವರದ್ದಾಗಿದೆ, ಆದ್ದರಿಂದ ಅವರ ಜನ್ಮ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ,ರಾಜ್ಯ ಸರ್ಕಾರ ಇವರ ಜನ್ಮ ದಿನಾಂಕವನ್ನು ರಾಜ್ಯಾದ್ಯಂತ ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಶುಕ್ಲ ಪಂಚಮಿಯಂದು ಅಂದರೆ ಮಾರ್ಚ್ ,ಏಪ್ರಿಲ್ ತಿಂಗಳಲ್ಲಿ ಆಚರಿಸುತ್ತದೆ, ಮತ್ತು ಎಲ್ಲಾ ನೇಕಾರರು ಸಹ ಈ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ ,

ದೇವರ ದಾಸಿಮಯ್ಯನವರನ್ನು ಜೇಡರದ ಅಸಿಮಯ್ಯ ದೇವಾಂಗದಾ ಸೀಮಯ್ಯ ಎಂಬ ಹೆಸರುಗಳಿಂದ ಗುರುತಿಸಲಾಗಿದ್ದರು, ಕೆಲ ವಿದ್ವಾಂಸರ ಪ್ರಕಾರ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರು ಬೇರೆ ಬೇರೆ ಎಂಬ ವಾದವಿದ್ದರೂ, ಇವರಿಬ್ಬರು ಬೇರೆ ಬೇರೆ ಎಂಬ ವಾದಕ್ಕೆ ಸಾಕಷ್ಟು ಪುರಾವೆಗಳಿಲ್ಲ ,ಆದ್ದರಿಂದ ಇವರಿಬ್ಬರೂ ಒಬ್ಬರೇ ಎನ್ನಬಹುದಾಗಿದೆ ಅವರ 176 ವಚನಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು,,

ಇದೇ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಯೋಗೀಶ್ ,ಅರಿವು ಪುಸ್ತಕ ವಿಶೇಷ ಲೇಖಕ ಬರಹಗಾರ ಟಿಬಿ ಕೃಷ್ಣರಾಜು, ಕೆ ಪಿ ಲೋಕೇಶ್ ಉಪಾಧ್ಯಕ್ಷರು ತೊಗಟವೀರ ಸಂಘ, ಉದಯಕುಮಾರ್ ಪುರಸಭಾ ಸದಸ್ಯರು ಕೋಟೆ, ಶಿವಶಂಕರ್ ಕೆ ಎಲ್, ರಮೇಶ್ ಸದಸ್ಯರು ತೊ ವಿ ಸಂಘ, ಚಂದ್ರಶೇಖರ್ ಕೆ ಜಿ ,ತೊ ವಿ ಸಂಘ ಕರವೇ ಕಾರ್ಯದರ್ಶಿ ಕುಣಿಗಲ್ ಹಾಗೂ ಉಪಸ್ಥಿತರಿದ್ದರು

ವರದಿ : ನರಸಿಂಹರಾಜು

You Might Also Like

ರಜೆ ಕಳೆಯಲು ಗ್ರಾಮಕ್ಕೆ ಬಂದ ಸಾಫ್ಟ್ವೇರ್ ಎಂಜಿನಿಯರ್ ನೀರಿನಲ್ಲಿ ಮುಳುಗಿ ಸಾವು

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ದೇವಸ್ಥಾನದ ಪೂಜಾರಿ, ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ

ಕನ್ನಡ ಹೋರಾಟಗಾರ ಮ.ರಾಮ ಮೂರ್ತಿ ಅವರ ಧರ್ಮಪತ್ನಿ ಕಮಲಮ್ಮವಿಧಿವಶ

ಶಿವಮೊಗ್ಗದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಅವರ 87ನೇ ಜನ್ಮದಿನೋತ್ಸವ ಆಚರಣೆ

ಮೇ.10 ರಂದು ನಡೆಯಲಿರುವ ತಾಲೂಕು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಶಾಸಕ “ಎಚ್ ಡಿ ರಂಗನಾಥ್ “

TAGGED:Devara Dasimayya Jayanti
Share This Article
Facebook Copy Link Print
Previous Article Police Medal Police Medal Police Medal ಕೊರಟಗೆರೆ ಪೊಲೀಸ್ ಠಾಣಾ ಸಿಬ್ಬಂದಿ ಮೋಹನ್ ಎಂ.ಎಲ್ ರವರ ಕರ್ತವ್ಯ ನಿಷ್ಠೆಗೆ ಒಲಿದ ಮುಖ್ಯಮಂತ್ರಿ ಪದಕ
Next Article Top 10 News ಇಂದಿನ ಟಾಪ್ 10 ಸುದ್ದಿಗಳು (02-04-2025)
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sdggdgdgdg sdggdgdgdg sdggdgdgdg
ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
Entertainment
April 21, 2026
Heatwave - Weather
ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆ
ರಾಜ್ಯ-Karnataka
April 21, 2026
John Ternus John Ternus John Ternus
ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
ವಿದೇಶ-International
April 21, 2026
census census census
ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
ರಾಜ್ಯ-Karnataka
April 19, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up