ರಾಂಚಿ: ಆರೋಪಿ ವಿರುದ್ದ ಸಂಗ್ರಹಿಸಿದ್ದ ಸಾಕ್ಷ್ಯವನ್ನು ಇಲಿಗಳೇ ತಂದು ನಾಶಪಡೆಇಸಿರುವುದಾಗಿ ಪೊಲೀಸ್ ಅಧಕಾರಿಗಳು ಕರ್ಟ್ಗೆ ವರದಿ ಸಲ್ಲಿಸಿರುವ ಘಟನೆ ನಡೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣವೊಂದರಲ್ಲಿ ವ್ಯಲ್ತಿಯೊಬ್ಬನಿಂದ ಜಪ್ತಿ ಮಾಡಿ ಗೋದಾಮಿನಿಲ್ಲಿ ಇ೯ರಿಸಲಾಗಿದ್ದ ಸುಮಾರು 10 ಕೆಜಿ ಗಾಂಜಾ ಮತ್ತು 9 ಕೆಜಿ ಭಾಂಗ್ ಅನ್ನು ಇಲಿಗಳು ತಿಂದುಬಿಟ್ಟಿವೆ ಆದರಿಂದ ನ್ಯಾಯಾಲಯದ ಆದೇಶದಂತೆ ಪೊಲೀಸರಿಗೆ ವಸ್ತುಗಳನ್ನು ಪ್ರರ್ಶಿಸಲು ಸಾಧ್ಯವಾಗಿಲ್ಲ ಎಂದು ಜರ್ಖಂಡನ್ ಧನ್ಬಾದ್ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಸಾವು-ವರ್ಷದಲ್ಲಿ ಇದಾಗಿದೆ 10 ನೆ ಪ್ರಕರಣ
2018 ರಲ್ಲಿ ಇಲ್ಲಿನ ಪೊಲೀಸರು ದಾಳಿ ನಡೆಸಿ ಶಂಭು ಅರ್ವಾಲ್ ಆರೋಪಿಯಿಂದ ಗಾಂಜಾ ಮತ್ತು ಭಂಗ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಮಾದಕ ವಸ್ತುಗಳನ್ನು ಹೊಂದಿದ್ದಕ್ಕಾಗಿ ಆರೋಫಿಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: 5 ಲಕ್ಷಕ್ಕೆ ನವಜಾತ ಶಿಶುಗಳ ಮಾರಾಟ- ಸಿಬಿಐ ದಾಳಿಯಲ್ಲಿ 2 ನವಜಾತ ಶಿಶು, 8 ಮಕ್ಕಳ ರಕ್ಷಣೆ
ಸಂಗ್ರಹಿಸಿದ್ದ ವಸ್ತುಗಳನ್ನು ಇಲಿಗಳೇ ತಿಂದು ನಾಶಪಡಿಸಿವೆ ಎಂದು ಪೊಲೀಸರು ಕೊರ್ಟ್ಗೆ ವರದಿ ಸಲ್ಲಸಿದ್ದರು.ಇದನ್ನೂ ಓದಿ: ಪಾಕಿಸ್ತಾನಕ್ಕೆ ನುಗ್ಗಿಯಾದರು ಭಯೋತ್ಪಾದಕರನ್ನು ಕೊಲ್ಲುತೇವೆ: ರಾಜನಾಥ್ ಸಿಂಗ್
ಇನ್ನು ಶಂಭು ಮತ್ತು ಆತನ ಪರ ವಕೀಲರು ತಮ್ಮ ಕಕ್ಷಿದಾರನ ಬಗ್ಗೆ ತಪ್ಪಾಗಿ ಆರೋಪ ಮಾಡಿದ್ದಾರೆ. ಪೊಲೀಸರು ಜಪ್ತಿ ಮಾಡಿದ ವಸ್ತುಗಳನ್ನು ನೀಡಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ಮುಂದುವರೆದಿದೆ. ಇದನ್ನೂ ಓದಿ: 5 ಲಕ್ಷಕ್ಕೆ ನವಜಾತ ಶಿಶುಗಳ ಮಾರಾಟ- ಸಿಬಿಐ ದಾಳಿಯಲ್ಲಿ 2 ನವಜಾತ ಶಿಶು, 8 ಮಕ್ಕಳ ರಕ್ಷಣೆ