ಕೋರೆ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಜೀವಂತ ಲಿವರ್ ಕಸಿ ಮಾಡಲಾಗಿದೆ.
ರಾಯಭಾಗ ಮೂಲದ 56 ವರ್ಷದ ವ್ಯಕ್ತಿಗೆ ಲಿವರ್ ಕಸಿ ಮಾಡಲಾಗಿದೆ.
ಈವರೆಗೆ ಆಸ್ಪತ್ರೆಯಲ್ಲಿ 21 ಲಿವರ್ ಕಸಿ ಮಾಡಿದ್ದೆವೆ.
ಸಧ್ಯ ನಮ್ಮ ಆಸ್ಪತ್ರೆಯಲ್ಲಿ 35 ಜನ ರೋಗಿಗಳು ವೇಟಿಂಗ್ ನಲ್ಲಿದ್ದಾರೆ.
ಲಿವರ್ ದಾನಿಗಳು ಅಥವಾ ತೀರಿ ಹೋದ ಸರಿಯಾದ ಬಾಡಿಗಳು ಸಿಗುತ್ತಿಲ್ಲ.
56 ವರ್ಷದ ರೈತನಿಗೆ ಲಿವರ್ ಸಂಪೂರ್ಣವಾಗಿ ಕಾರ್ಯಕ್ಷಮತೆ ಕಳೆದುಕೊಂಡಿತ್ತು.
ಆತನ ಮಗನೇ ಆ ರೈತನಿಗೆ ಲಿವರ್ ನೀಡಿದ್ದಾನೆ.
ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರಾಲಜಿಸ್ಟ್ ಡಾ,ಸಂತೋಷ್ ಹಕಾರೆ ಹೇಳಿಕೆ.
ತೀರಿ ಹೋದ ವ್ಯಕ್ತಿಯ ಲಿವರ್ ತೆಗೆದು ಜೀವಂತ ವ್ಯಕ್ತಿಗೆ ಕಸಿ ಮಾಡಲಾಗುತ್ತಿತ್ತು.
ಇದನ್ನು ಗಮನಿಸಿ ಆತನ ಮಗನೇ ಲಿವರ್ ದಾನ ಮಾಡಲು ಮುಂದಾದರು.
ಎಲ್ಲಾ ಪರೀಕ್ಷೆಗಳನ್ನು ಮಾಡಿ ಲಿವರ್ ತೆಗೆದು ಕಸಿ ಮಾಡಲಾಯ್ತು.
ತೆಗೆದ ಲಿವರ್ 6 ವಾರಗಳಲ್ಲಿ ಮತ್ತೆ ಬೆಳೆಯುತ್ತೆ.
ಸಧ್ಯ ಲಿವರ್ ನೀಡಿದ ಮಗ ಹಾಗೂ ಪಡೆದ ತಂದೆ ಇಬ್ಬರೂ ಆರಾಮಾಗಿದ್ದಾರೆ.
60 ಟೂ 65 ಪರ್ಸಂಟ್ ಲಿವರ್ ತೆಗೆದು ನಂತರ ಅದನ್ನು ಕಸಿ ಮಾಡುತ್ತೆವೆ.
ಇಬ್ಬರಲ್ಲೂ ಸಹ 6 ವಾರಗಳಲ್ಲಿ ಲಿವರ್ ಮತ್ತೆ ಬೆಳೆಯುತ್ತದೆ.
ವರದಿ. ದಯಾನಂದ. ಎಂ.

