Manjamma Jogati: ಮಂಜಮ್ಮ ಜೋಗತಿ ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ನಿರ್ಗಮನ
ಹೊಸಪೇಟೆ: ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ (Majamma Jogati) ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದಾರೆ. ಮೂರು ವರ್ಷಗಳ ತಮ್ಮ ಅಧಿಕಾರಾವಧಿ ಮುಗಿಸಿದ ಬಳಿಕ ಅವರು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಂಡಿದ್ದಾಗಿ ತಿಳಿಸಿದ್ದಾರೆ. ಪದ್ಮಶ್ರೀ ಮಂಜಮ್ಮ ಜೋಗತಿಯವರ…
ಖರ್ಜೂರವನ್ನು ಪ್ರತಿದಿನ ತಿಂದರೆ ಏನಾಗುತ್ತೆ? ವೈದ್ಯರು ಏನು ಸಲಹೆ ಕೊಟ್ಟಿದ್ದಾರೆ ನೋಡಿ
ಹೈದ್ರಾಬಾದ್‌ನ ಅಪೊಲೊ ಆಸ್ಪತ್ರೆಯ ನ್ಯುರೊಲಜಿಸ್ಟ್ ಸುಧೀರ್ ಕುಮಾರ್ ತಿಳಿಸುವಂತೆ ಖರ್ಜೂರಗಳು ನೀವಂದುಕೊಂಡಷ್ಟು ಆರೋಗ್ಯಕಾರಿ ಅಲ್ಲ ಎಂದಾಗಿದೆ.
ಬಳ್ಳಾರಿಯಿಂದ ಬೆಂಗಳೂರು ಇನ್ನಷ್ಟು ಹತ್ತಿರ! – News18 ಕನ್ನಡ
ಬಳ್ಳಾರಿ: ಗಣಿನಾಡು ಬಳ್ಳಾರಿ ಜನತೆಗೆ ಶುಭಸುದ್ದಿಯೊಂದು ಇಲ್ಲಿದೆ. ಇನ್ಮುಂದೆ ಪ್ರತಿದಿನವೂ ಯಾವುದೇ ವಿಳಂಬವಿಲ್ಲದೇ ನೇರ ವಿಮಾನಯಾನದ ಮೂಲಕ ಬೆಂಗಳೂರು (Ballari To Bengaluru) ಹಾಗೂ ಹೈದರಾಬಾದ್ ನಗರಗಳಿಗೆ (Ballari To Hyderabad) ವಿಮಾನದ ಮೂಲಕವೇ ಪ್ರಯಾಣ ಮಾಡಬಹುದಾಗಿದೆ. ಉಡಾನ್ ಯೋಜನೆಯಡಿ ಈ…
Winter Seasonನಲ್ಲಿ ಗರ್ಭಿಣಿ ಆಗುವುದಕ್ಕಿಂತ ಬೇಸಿಗೆ ಕಾಲದಲ್ಲಿ ಆದರೆ ಬೆಸ್ಟ್ ಅಂತೆ! ಯಾಕೆ ಹೀಗೆ?
ಗರ್ಭ ಧರಿಸುವುದು ಪ್ರತಿಯೊಂದು ಹೆಣ್ಣಿನ ಕನಸು. ಆರೋಗ್ಯಕರವಾಗಿ ಮಗು ಹುಟ್ಟಬೇಕು ಎಂದು ಬಯಸುವುದು ಸಾಮಾನ್ಯ. ಗರ್ಭ ಧಾರಣೆಯ ಪ್ರತಿಯೊಂದು ಹಂತವು ಅದ್ಭುತವಾಗಿರುತ್ತದೆ. ಗರ್ಭಧಾರಣೆಯ (Pregnancy) ಮೊದಲ ಕೆಲವು ವಾರಗಳು ಅತೀ ಮಹತ್ವದ್ದಾಗಿರುತ್ತದೆ. ಯಾಕೆಂದರೆ ಈ ವೇಳೆ ಹೊಟ್ಟೆಯಲ್ಲಿ ಹೊಸ ಜೀವವೊಂದು ಬೆಳೆಯಲು…
ಹಂಪಿಯ ಆಟೋ ಚಾಲಕನ ಜೊತೆ ಬೆಲ್ಜಿಯಂ ಸುಂದರಿಯ ಮದುವೆ! – News18 ಕನ್ನಡ
01ಬೆಲ್ಜಿಯಂ ಯುವತಿ ಭಾರತದ, ಅದೂ ನಮ್ಮ ಕರ್ನಾಟಕದ ವಿಜಯನಗರದ ಯುವಕನೋರ್ವನ ಜೊತೆ ಹಸೆಮಣೆ ಏರಿದ್ದಾಳೆ. ಹೌದು, ಇಂತಹ ಅಪರೂಪದ ಮದುವೆಯೊಂದು ನಡೆದಿದೆ.
ಖಾಲಿ ಹೊಟ್ಟೆಯಲ್ಲಿ 30 ನಿಮಿಷ ವಾಕ್ ಮಾಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ!
ಆರೋಗ್ಯದ ಬಗ್ಗೆ ಕಾಳಜಿ (Care) ಇರುವವರು ಸಾಮಾನ್ಯವಾಗಿ ಬೆಳಗ್ಗೆ ಎದ್ದು ನಡೆಯಲು ಇಷ್ಟಪಡುತ್ತಾರೆ. ಆದರೆ ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಅನೇಕ ಜನರು ಇದನ್ನು ಮಾಡಲು ಹಿಂಜರಿಯುತ್ತಾರೆ. ನೀವು ಪ್ರತಿದಿನ ಬೆಳಿಗ್ಗೆ (Morning) 20 ರಿಂದ 30 ನಿಮಿಷಗಳ ಕಾಲ ನಡೆಯಬೇಕು ಏಕೆಂದರೆ ಇದು…
Vijayanagara: ಉತ್ತರ ಕರ್ನಾಟಕದಲ್ಲಿ ಅಡಿಕೆ ತೋಟದ ನಡುವೆ ಕಾಫಿ ಕೃಷಿ!
ಬಳ್ಳಾರಿ: ಉತ್ತರ ಕರ್ನಾಟಕದಲ್ಲೂ ಕಾಫಿ ಬೆಳೆದ ರೈತ, ಯಶಸ್ವಿಯಾಯ್ತು ರೈತರ ಪ್ರಯೋಗ! ಮಲೆನಾಡಿಗೆ ಸೀಮಿತವಾಗಿದ್ದ ಕಾಫಿ ಬೆಳೆ (Coffee) ಈಗ ಬಿಸಿಲನಾಡಿಲ್ಲೂ ಅರಳುತ್ತಿದೆ! ಮಲೆನಾಡು ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಘಮಲು ಈಗ ‘ಬಿಸಿಲೂರಿನ ಮಲ್ಲಿಗೆ ನಾಡು’ ವಿಜಯನಗರ ಜಿಲ್ಲೆಯ (Vijayanagara News) ಹೂವಿನ…
ಚಳಿಗಾಲದಲ್ಲಿ ಆರೋಗ್ಯವಾಗಿರಲು ನೀವು ಕನಿಷ್ಠ ಇಷ್ಟು ಹೆಜ್ಜೆಗಳನ್ನು ನಡೆಯಲೇಬೇಕು!
ಚಳಿಗಾಲ ಆರಂಭವಾಗಿದೆ. ದೇಶದ ಅನೇಕ ಭಾಗಗಳಲ್ಲಿ ಸಾಮಾನ್ಯ ಚಳಿ ಇದ್ದರೆ, ಕೆಲ ಭಾಗಗಳಲ್ಲಿ ಮೈಕೊರೆಯುವ ಚಳಿ (Winter) ಇರುತ್ತದೆ. ಸಾಮಾನ್ಯವಾಗಿ ಚಳಿಗಾಲವೆಂದರೆ ಜನರು ಫಿಟ್‌ನೆಸ್ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಆದರೆ ತಜ್ಞರ ಪ್ರಕಾರ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅತ್ಯಗತ್ಯ.…
ಹೊಸಪೇಟೆಯಲ್ಲಿ ಅಪರೂಪದ ವಿದ್ಯಮಾನ, ಮರಳಿ ಮನೆ ಸೇರಿದ ಯೂರೋಪಿಯನ್ ರಣಹದ್ದು
ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಟ್ಟದ ಮೇಲೆ ಹಾರಾಡಿದ ರಣಹದ್ಧು ಉತ್ತರ ದಿಕ್ಕಿನ ಕಡೆ ಹಾರಿ ಕಣ್ಮರೆಯಾಗಿದೆ. (ಚಿತ್ರಕೃಪೆ: ಶಿವಶಂಕರ ಬಣಗಾರ್)
ಉಸಿರಾಟದಿಂದಲೂ ಹರಡುತ್ತಿದೆ ಮಾಲಿನ್ಯ, ಶ್ವಾಸಕೋಶದಿಂದ ಹೊರಬರುತ್ತಿದೆಯಂತೆ ಅಪಾಯಕಾರಿ ಅನಿಲ!
ಉಸಿರಾಟದ ಮೂಲಕವೂ ಮಾಲಿನ್ಯ ಹರಡುತ್ತಿದೆ. ಸುದೀರ್ಘ ಸಂಶೋಧನೆಯ ನಂತರ ವಿಜ್ಞಾನಿಗಳ ತಂಡವೊಂದು ವಿಚಿತ್ರ ವಿಚಾರ ಬಹಿರಂಗಪಡಿಸಿದೆ. ಅವರ ಪ್ರಕಾರ, ಮೀಥೇನ್ (CH4) ಮತ್ತು ನೈಟ್ರಸ್ ಆಕ್ಸೈಡ್ (N2O) ಶ್ವಾಸಕೋಶದಿಂದ ಹೊರಬರುತ್ತಿದ್ದು, ಅವುಗಳು ಹಾನಿಕಾರಕ ಅನಿಲಗಳಾಗಿವೆ. ಇದು ಜಾಗತಿಕ ತಾಪಮಾನ ಏರಿಕೆಯನ್ನು ಉತ್ತೇಜಿಸುತ್ತಿದೆ…
