ಹಾಸನ: ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ(HD.Revanna) ಅವರ ಮನೆಗೆ ಇಂದು ಈಶ್ವರನ ಪ್ರಸಾದವನ್ನು ಅರ್ಚಕರು (Priest) ತಂದಿದ್ದಾರೆ.
ದೇವೇಗೌಡರ (Devegowdara) ಹುಟ್ಟುರು ಹೊಳೆನರಸಿಪುರ (Holenarsipura) ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ದೇವೇಶ್ವರ ದೇವಲಾಯದಿಂದ ಅರ್ಚಕ ಪ್ರಾಸದ (Prasada) ತಂದು ಭಾವನಿ ರೇವಣ್ಣ (Bhavani Revanna) ಅವರಿಗೆ ನೀಡಲು ಬಂದಿದ್ದರು. ಇದನ್ನೂ ಓದಿ: ಬ್ಲೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟು ವಿಡಿಯೋ ಇರಲ್ಲ: ಶಿವರಾಮೇಗೌಡ
ಪ್ರಾಸದವನ್ನು ತಂದ ಅರ್ಚಕರನ್ನು ಪೊಲೀಸರು(Police) ಪ್ರಶ್ನಿಸಿ ನಂತರ ಪ್ರಾಸದ ಬ್ಯಾಗ್‌ನ್ನು ಪರೀಶಿಲನೆ ನಡೆಸಿ ಬಳಿಕ ಪ್ರಾಸದ ಇರುವುದನ್ನು ಕಂಡು ಒಳಗೆ ಬಿಟ್ಟಿದ್ದಾರೆ. ಇದನ್ನೂ ಓದಿ: ವೇದಿಕೆಯ ಮೇಲೆಯೇ ಪಾತ್ರ ಮಾಡುತ್ತಾ ಕುಸಿದು ಬಿದ್ದು ಸಾವು

