ಬೆಂಗಳೂರು: ನಾಳೆ ಲೋಕಸಭಾ ಚುನಾವಣೆಗೆ (Lokhasabha Election) ಎಲ್ಲೆಡೆ ಭರ್ಜರಿ ತಾಯಾರಿಗಳು ನಡೆಯುತ್ತಿದ್ದು, ಚುನಾವಣಾ ಆಯೋಗದಿಂದ ಚುನಾವಣಾ ಕಾರ್ಯಗಳಿಗೆ ಸರ್ಕಾರಿ (Government) ಬಸ್‌ಗಳ (Bus) ಬಳಕೆ ಮಾಡಲು ನಿರ್ಧರಿಸಿದೆ.
ನಾಳಿನ ಮತದಾನಕ್ಕೆ ಎಲ್ಲೆಡೆ ತಾಯಾರಿಗಳು ಜೋರಾಗಿದ್ದು, ಹಲವಾರು ಪ್ರಯಾಣಿಕರು ಮತಯಾಚನೆಗೆಂದು ತಮ್ಮ ತಮ್ಮ ಉರಿಗೆ ತೆರಳುತ್ತಾರೆ ಆದರೆ ಇದೇ ವೇಳೆ KSRTC ಮತ್ತೊಂದು ಶಾಕ್ ನೀಡಿದೆ. ಚುನಾವಣೆಗೆಂದು KSRTC, BMTC ಸೇರಿ ಖಾಸಗಿ (Private) ವಾಹನಗಳನ್ನು ಚುನಾವಣೆಗೆ ಬಳಕೆ ಮಾಡಿಕೊಳ್ಳಲು ಆಯೋಗ ಮುಂದಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯ 3 ಲೋಕಸಭಾ ಕ್ಷೇತ್ರಗಳಲ್ಲಿ ವಿಷಯಾಧಾರಿತ ಮತಗಟ್ಟೆ ಸ್ಥಾಪನೆ

ಪ್ರತಿಯೊಂದು ವಾಹನಕ್ಕೂ ದರ ಫಿಕ್ಸ್ ಮಾಡಿ ಚುನಾವಣಾ ಕಾರ್ಯಕ್ಕೆ ವಾಹನಗಳ ಬಳಕೆ ಮಾಡುತ್ತಿದ್ದು, ಕೆಎಸ್‌ಆರ್‌ಟಿಸಿಯ 2100 ಬಸ್‌ಗಳು ಮತ್ತು ಬಿಎಂಟಿಸಿಯ 1700 ಬಸ್‌ಗಲನ್ನು ಬಳಕೆ ಮಾಡಿಕೊಳಿತ್ತಿದೆ. ಸರ್ಕಾರಿ ಬಸ್‌ಗಳಿಗೆ ಕಿ.ಮೀಟರ್‌ಗೆ 53 ನ ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬಡ ಜನರ ಏಳ್ಗೆಗೆ ಕಾಂಗ್ರೆಸ್ ಬದ್ಧ: ಚಂದ್ರಶೇಖರ ಕಾವಲಿ
ಸದ್ಯ ಚುನಾವಣಾ ಆಯೋಗ ಸರ್ಕಾರದ ಬಸ್‌ಗಳನ್ನು ಬಳಕೆ ಮಾಡಿಕೊಳ್ಳು ಮುಂದಾಗಿದ್ದು, ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತದ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024: 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ; ಕ್ಷೇತ್ರಗಳ ವಿವಿರ

